ಪರಾಭವನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು
ಭಾದ್ರಪದ ಮಾಸ, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ಉತ್ತರಾಫಾಲ್ಗುಣಿ ನಕ್ಷತ್ರ
ರಾಹುಕಾಲ -10:40 ರಿಂದ 12:10
ಗುಳಿಕಕಾಲ – 07:41 ರಿಂದ 09:11
ಯಮಗಂಡಕಾಲ – 03:09 ರಿಂದ 4:38
ಮೇಷ: ಸಣ್ಣ ಕೈಗಾರಿಕೋದ್ಯಮದವರಿಗೆ ಲಾಭ, ಆಸ್ತಿ ವಿಚಾರದಲ್ಲಿ ಸಂಕಷ್ಟ, ಹಿರಿಯರಿಂದ ಧನಸಹಾಯ
ವೃಷಭ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು, ಸ್ತ್ರೀಯರಿಗೆ ಅನಾರೋಗ್ಯ, ಕುಟುಂಬದಲ್ಲಿ ನೆಮ್ಮದಿ
ಮಿಥುನ: ಸಂಗಾತಿಗೆ ಧನಸಹಾಯ ಮಾಡುವಿರಿ, ಶಸ್ತ್ರಚಿಕಿತ್ಸಕರಿಗೆ ಬೇಡಿಕೆ, ವೃತ್ತಿಯಲ್ಲಿ ಒತ್ತಡ
ಕಟಕ: ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಸಂಗಾತಿಗೆ ಹಿರಿಯರಿಂದ ಉಡುಗೊರೆ ಲಭ್ಯ, ವಾಹನ ಮಾರಾಟಗಾರರಿಗೆ ಲಾಭ
ಸಿಂಹ: ಸಾಲ ತೀರಿಸುವ ಅವಕಾಶ, ಸ್ನೇಹಿತರಿಂದ ವ್ಯವಹಾರದಲ್ಲಿ ಅನುಕೂಲ, ದಾಯಾದಿ ಕಲಹಗಳು ಇತ್ಯರ್ಥ
ಕನ್ಯಾ: ಅಪನಿಂದನೆಗಳಿಂದ ನೋವು, ದಾಂಪತ್ಯದಲ್ಲಿ ಸಾಮರಸ್ಯ, ವೃತ್ತಿಯಲ್ಲಿ ಅಧಿಕಾರಗಳಿಂದ ಅನುಕೂಲ
ತುಲಾ: ಹೊಸ ವ್ಯಾಪಾರದ ಯೋಜನೆ, ರಾಜಕೀಯದವರಿಗೆ ಹಿನ್ನಡೆ, ಸಂಗಾತಿ ಕಡೆಯವರಿಂದ ಕಿರಿಕಿರಿ
ವೃಶ್ಚಿಕ: ಖನಿಜ ಮೂಲ ಕಲಿಕಾಸಕ್ತರಿಗೆ ಅವಕಾಶ, ಮಾಂಸಖಂಡಗಳ ನೋವು ಕಡಿಮೆಯಾಗುವುದು, ತಾಯಿಯೊಂದಿಗೆ ವಾಗ್ವಾದ
ಧನಸ್ಸು: ಸ್ತ್ರೀರೋಗ ತಜ್ಞರಿಗೆ ಬೇಡಿಕೆ, ಸಂಗಾತಿಯಿಂದ ಸಂತೋಷ, ಸರ್ಕಾರಿ ಅಧಿಕಾರಿಗಳಿಗೆ ವರ್ಗಾವಣೆ ಯೋಗ
ಮಕರ: ಖರ್ಚು ಮಿತವಾಗಿರಲಿ, ಸಂಗಾತಿಗೆ ಆಸ್ತಿಒದಗುವ ಯೋಗ, ಲಲಿತಕಲೆ ವಿದ್ಯಾರ್ಥಿಗಳಿಗೆ ಪ್ರಗತಿ
ಕುಂಭ: ಸಂಗೀತ ವಿದ್ಯಾರ್ಥಿಗಳಿಗೆ ಶುಭ, ಉದರ ಸಂಬಂಧಿ ದೋಷಗಳು ಉಲ್ಬಣ, ಕುಟುಂಬದ ವ್ಯವಹಾರಗಳಲ್ಲಿ ಲಾಭ
ಮೀನ: ವಿದ್ಯಾರ್ಥಿಗಳಿಗೆ ಏಳಿಗೆ, ಬಟ್ಟೆ ವ್ಯಾಪಾರಿಗಳಿಗೆ ನಷ್ಟ, ವೃತ್ತಿಯಲ್ಲಿ ಅಭಿವೃದ್ಧಿ

