ಪರಾಭವನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು
ಭಾದ್ರಪದ ಮಾಸ, ಕೃಷ್ಣ ಪಕ್ಷ, ತ್ರಯೋದಶೀ ತಿಥಿ, ಪೂರ್ವಫಾಲ್ಗುಣಿ ನಕ್ಷತ್ರ
ರಾಹುಕಾಲ – 01:40 ರಿಂದ 03:10
ಗುಳಿಕಕಾಲ – 09:11 ರಿಂದ 10:41
ಯಮಗಂಡಕಾಲ – 06:12 ರಿಂದ 07:41
ಮೇಷ: ಕುಟುಂಬದ ಕಡೆಗೆ ಹೆಚ್ಚು ಗಮನಕೊಡುವಿರಿ, ಮಧ್ಯಮಗತಿಯ ಆದಾಯ, ತಲೆನೋವಿನ ಸಮಸ್ಯೆ ಕಾಡುತ್ತದೆ
ವೃಷಭ: ನಿರ್ಧಾರಗಳಲ್ಲಿ ಗೊಂದಲ, ಬಂಧುಗಳಿಂದ ಅನುಕೂಲ, ಆಸ್ತಿವಿಚಾರದಲ್ಲಿ ಅತಿಯಾದ ಆತುರಬೇಡ
ಮಿಥುನ: ಶುಭಸುದ್ದಿ ಕೇಳುವಿರಿ, ಫ್ಯಾಷನ್ ಡಿಸೈನಿಂಗ್ ವಿದ್ಯಾರ್ಥಿಗಳಿಗೆ ಅಭಿವೃದ್ಧಿ, ಆರೋಗ್ಯದ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ
ಕಟಕ: ಬಂಧುಗಳೊಟ್ಟಿಗೆ ಸೇರಿ ಪ್ರವಾಸಯೋಗ, ಮಂಗಳ ಕಾರ್ಯಗಳಿಗೆ ಹಣವ್ಯಯ, ಕ್ರೀಡಾಪಟುಗಳಿಗೆ ಶುಭ
ಸಿಂಹ: ಹೊಸ ಜನರ ಭೇಟಿ, ಸರ್ಕಾರದಿಂದ ಸಹಾಯ, ವಿದ್ಯಾರ್ಥಿಗಳಿಗೆ ಅಶುಭ
ಕನ್ಯಾ: ಆತ್ಮಗೌರವಕ್ಕೆ ಬೆಲೆಕೊಡುವಿರಿ, ಆಸ್ತಿಖರೀದಿಗೆ ಧನಸಹಾಯ ಸಿಗುತ್ತದೆ, ರಾಜಕೀಯ ವ್ಯಕ್ತಿಗಳಿಗೆ ಅವಕಾಶಗಳು ಲಭ್ಯ
ತುಲಾ: ಹಣಕಾಸಿನ ಸಂಕಷ್ಟ, ದಾಂಪತ್ಯದಲ್ಲಿ ಕಲಹ, ಮಾಧ್ಯಮ ಕೆಲಸಗಾರರಿಗೆ ಹೆಚ್ಚು ಆದಾಯ
ವೃಶ್ಚಿಕ: ಕೆಲಸದಲ್ಲಿ ಉತ್ಸಾಹ, ಶತ್ರುಗಳನ್ನು ಮಟ್ಟಹಾಕುವಿರಿ, ಸಂಗಾತಿಗಾಗಿ ಹಣವ್ಯಯ
ಧನಸ್ಸು: ಬಂಧುಗಳು ನಿಮ್ಮ ಕಂಡು ಹೊಟ್ಟೆಕಿಚ್ಚಾಗುವರು, ನ್ಯಾಯಗಳಲ್ಲಿ ಜಯ, ವಿದ್ಯಾರ್ಥಿಗಳಿಗೆ ಸರಾಸರಿ
ಮಕರ: ಧೈರ್ಯ ಸಾಹಸ ಹೆಚ್ಚಾಗುವುದು, ಕಡಿಮೆ ಆದಾಯ, ಹಿತಶತ್ರುಗಳು ಹೆದರಿ ಓಡುವರು
ಕುಂಭ: ಕಲಾ ಅಭ್ಯಾಸಗಾರರಿಗೆ ಉತ್ತಮ, ಹಿರಿಯರಿಗೆ ಅನಾರೋಗ್ಯ, ಸರ್ಕಾರಿ ಕೆಲಸಗಳಲ್ಲಿ ಮಂದಗತಿ
ಮೀನ: ಆಲಸ್ಯ ಬಿಟ್ಟು ಮುನ್ನಡೆಯಿರಿ, ಬರಬೇಕಿದ್ದ ಹಣ ಕೈಸೇರುವುದು, ಕೃಷಿಭೂಮಿ ಖರೀದಿ ಯೋಗ

