ಪಂಚಾಂಗ
ಸಂವತ್ಸರ: ಪರಾಭವನಾಮ
ಅಯನ: ದಕ್ಷಿಣಾಯಣ
ಋತು: ವರ್ಷ
ಮಾಸ: ಭಾದ್ರಪದ
ಪಕ್ಷ: ಕೃಷ್ಣ
ತಿಥಿ: ಷಷ್ಠೀ
ನಕ್ಷತ್ರ: ಮೃಗಶಿರಾ
ರಾಹುಕಾಲ: 10:42 – 12:12
ಗುಳಿಕಕಾಲ: 7:42 – 9:12
ಯಮಗಂಡಕಾಲ: 3:12 – 4:42
ಮೇಷ: ಆಸ್ತಿ ಮಾರಾಟಗಾರರಿಗೆ ಲಾಭ, ವಿದ್ಯಾರ್ಥಿಗಳಿಗೆ ಅಪೇಕ್ಷಿತ ಫಲಿತಾಂಶವಿಲ್ಲ, ಮಕ್ಕಳ ಬಗ್ಗೆ ಚಿಂತೆ.
ವೃಷಭ: ಗುರುಹಿರಿಯರಿಂದ ಸಹಕಾರ, ಭೂಮಿ ಕೊಳ್ಳುವ ಯೋಗ, ಸಂಗಾತಿಯ ಜೊತೆ ಮಾಡುವ ವ್ಯವಹಾರಗಳಲ್ಲಿ ನಷ್ಟ.
ಮಿಥುನ: ಸರ್ಕಾರದಿಂದ ಧನ ಸಹಾಯ ಸಿಗುತ್ತದೆ, ಎಲೆಕ್ಟ್ರಾನಿಕ್ ಕ್ಷೇತ್ರದ ವಿದ್ಯಾರ್ಥಿಗಳಿಗೆ ಅಭಿವೃದ್ಧಿ, ಸಂಗಾತಿಯ ಆರೋಗ್ಯದಲ್ಲಿ ಏರುಪೇರು.
ಕಟಕ: ಶಸ್ತ್ರಚಿಕಿತ್ಸಾ ವೈದ್ಯರಿಗೆ ಬೇಡಿಕೆ, ಸ್ನೇಹಿತರಿಂದ ಎಚ್ಚರ, ವೃತ್ತಿಪರತೆಯಿಂದ ಪ್ರಶಂಸೆ.
ಸಿಂಹ: ಸ್ಥಿರಾಸ್ತಿ ವಿಚಾರದಲ್ಲಿ ಎಚ್ಚರ, ವಿದ್ಯಾರ್ಥಿಗಳ ಶ್ರಮಕ್ಕೆ ಪ್ರತಿಫಲ, ಮೂಳೆಸವೆತದ ತೊಂದರೆ.
ಕನ್ಯಾ: ಮಕ್ಕಳ ಫಲಿತಾಂಶಕ್ಕಾಗಿ ಶ್ರಮಪಡುವಿರಿ, ಹೂಡಿಕೆಯಲ್ಲಿ ಎಚ್ಚರ, ಕುಟುಂಬದ ಕಡೆ ಹೆಚ್ಚು ಗಮನಹರಿಸುವಿರಿ.
ತುಲಾ: ಆಭರಣ ಮಾರಾಟಗಾರರಿಗೆ ಅಭಿವೃದ್ಧಿ, ಧರ್ಮಕಾರ್ಯಗಳಿಗೆ ಹಣ ವೆಚ್ಚವಾಗಲಿದೆ, ಸಾಲವನ್ನು ತೀರಿಸಿಕೊಳ್ಳುವಿರಿ.
ವೃಶ್ಚಿಕ: ಮನಸ್ಸಿನಲ್ಲಿ ಸಾಧಿಸುವ ಛಲ ಬರುತ್ತದೆ, ಮಾನಸಿಕ ತಜ್ಞರಿಗೆ ಬೇಡಿಕೆ, ಸಂಗಾತಿಗಾಗಿ ಹೂಡಿದ ಹಣ ನಷ್ಟ.
ಧನಸ್ಸು: ಆರೋಗ್ಯದಲ್ಲಿ ಸುಧಾರಣೆ, ಸಂಗಾತಿಯ ವ್ಯವಹಾರಗಳಲ್ಲಿ ಲಾಭ, ಸೈನಿಕರಿಗೆ ಶುಭ.
ಮಕರ: ಉಪನ್ಯಾಸಕರಿಗೆ ಅಶುಭ, ಬಹುದಿನಗಳ ಸಮಸ್ಯೆಗೆ ಪರಿಹಾರ, ಶತ್ರುಗಳಿಂದ ಮುಕ್ತಿ.
ಕುಂಭ: ಆದಾಯದಲ್ಲಿ ಏರಿಕೆ, ಗಣಿತ ವಿಷಯ ಕಲಿಕಾಸಕ್ತರಿಗೆ ಅಭಿವೃದ್ಧಿ, ಧರ್ಮಕಾರ್ಯಗಳಲ್ಲಿ ಭಾಗಿ.
ಮೀನ: ದ್ವಂದ್ವ ನಿಲುವುಗಳಿರುತ್ತದೆ, ಕಳೆದುಕೊಂಡ ಉದ್ಯೋಗ ಪಡೆದುಕೊಳ್ಳುವಿರಿ, ಬಹಳ ಅವಕಾಶ ಸಿಗುತ್ತದೆ.

