ಪಂಚಾಂಗ
ಸಂವತ್ಸರ: ಪರಾಭವನಾಮ
ಅಯನ: ದಕ್ಷಿಣಾಯಣ
ಋತು: ವರ್ಷ
ಮಾಸ: ಭಾದ್ರಪದ
ಪಕ್ಷ: ಕೃಷ್ಣ
ತಿಥಿ: ಪಾಡ್ಯ
ನಕ್ಷತ್ರ: ಉತ್ತರಾಭಾದ್ರಾ
ರಾಹುಕಾಲ : 4 : 45 – 6 : 16
ಗುಳಿಕಕಾಲ : 3 : 15 – 4 : 45
ಯಮಗಂಡಕಾಲ : 12 : 14 – 1 : 44
ಮೇಷ: ಮಂಗಳ ಕಾರ್ಯಗಳಲ್ಲಿ ಭಾಗಿ, ಪ್ರಯತ್ನಕ್ಕೆ ತಕ್ಕ ಫಲ, ಮಕ್ಕಳ ವಿವಾಹದ ಬಗ್ಗೆ ಚಿಂತೆ.
ವೃಷಭ: ದಾಯಾದಿ ಕಲಹ, ಹೋಟೆಲ್ ಉದ್ಯಮದಲ್ಲಿ ದ್ವಿಗುಣಾದಾಯ, ಪೂರ್ವಿಕರ ಆಸ್ತಿ ವಿಚಾರದಲ್ಲಿ ಕಂಟಕ.
ಮಿಥುನ: ಕುಟುಂಬದಿಂದ ಪೂರ್ಣ ಸಹಕಾರ, ದಾಂಪತ್ಯದಲ್ಲಿನ ಭಿನ್ನಾಭಿಪ್ರಾಯ ದೂರ, ಸತ್ಕಾರ್ಯಗಳಲ್ಲಿ ಭಾಗಿ.
ಕಟಕ: ಶತ್ರುಗಳು ಮಿತ್ರರಾಗುವರು, ರಾಜಕೀಯದಲ್ಲಿ ಪ್ರಗತಿ, ಪಶುಪಾಲನೆಯಲ್ಲಿ ಶುಭ.
ಸಿಂಹ: ಮಕ್ಕಳ ವಿವಾಹ ವಿಷಯದಲ್ಲಿ ಶುಭವಾರ್ತೆ, ಆಕಸ್ಮಿಕ ಪ್ರಯಾಣ, ಸಹೋದರರಲ್ಲಿ ಉತ್ತಮ ಒಡನಾಟ.
ಕನ್ಯಾ: ಅಲಂಕಾರ ಕ್ಷೇತ್ರದವರಿಗೆ ಲಾಭ, ದುಂದು ವ್ಯಚ್ಚಗಳು ಹೆಚ್ಚಾಗುವುದು, ಕುಟುಂಬದಲ್ಲಿ ಘರ್ಷಣೆ.
ತುಲಾ: ತಂದೆತಾಯಿ ಮಕ್ಕಳಲ್ಲಿ ಮನಸ್ತಾಪ, ಡ್ರೈವರ್ಗಳಿಗೆ ಶುಭ, ನೀರಿನ ಸೋಕಿನಿಂದ ಉದರದಲ್ಲಿ ಸಮಸ್ಯೆ.
ವೃಶ್ಚಿಕ: ಹತ್ತಿರದವರ ಅಗಲಿಕೆಯಿಂದ ನೋವು, ಮಾನಸಿಕವಾಗಿ ಕುಗ್ಗುವಿರಿ, ಶಿಲ್ಪಶಾಸ್ತ್ರ ಕ್ಷೇತ್ರಗಳ ಕೆಲಸಗಾರರಿಗೆ ಶುಭ.
ಧನಸ್ಸು: ಹಳೆಯ ಕಾಯಿಲೆಗಳನ್ನು ನಿರ್ಲಕ್ಷಿಸಬೇಡಿ, ರೈತರಿಗೆ ನೀರಿನ ಸೌಲಭ್ಯಗಳು ಲಭ್ಯ, ಮೆಡಿಕಲ್ ಕ್ಷೇತ್ರದ ಕೆಲಸಗಾರರಿಗೆ ಉತ್ತಮ.
ಮಕರ: ಹಾಸ್ಪಿಟಲ್ ನಡೆಸುವವರಿಗೆ ಅಭಿವೃದ್ಧಿ, ಸಂಗಾತಿಯಲ್ಲಿ ಸಾಮರಸ್ಯ, ಧರ್ಮ ಕಾರ್ಯಗಳಲ್ಲಿ ಅಸಮಾಧಾನ.
ಕುಂಭ: ಆತ್ಮೀಯರನ್ನು ಕಳೆದುಕೊಳ್ಳುವ ಸಾಧ್ಯತೆ, ಮನೆಗೆ ಹೊಸವಸ್ತುಗಳ ಖರೀದಿ, ಮಹಿಳೆಯರಿಗೆ ಶುಭ.
ಮೀನ: ಅನವಶ್ಯಕ ಕೋಪ ಒಳ್ಳೆಯದಲ್ಲ, ಔಷಧ ವ್ಯಾಪಾರಿಗಳಿಗೆ ಲಾಭ, ಗಂಟಲು ಕಿವಿಯಲ್ಲಿ ಭಾದೆ.

