ಪಂಚಾಂಗ
ಸಂವತ್ಸರ : ಪರಾಭವನಾಮ
ಅಯನ : ದಕ್ಷಿಣಾಯಣ
ಋತು : ವರ್ಷ
ಮಾಸ : ಭಾದ್ರಪದ
ಪಕ್ಷ : ಶುಕ್ಲ
ತಿಥಿ : ಹುಣ್ಣಿಮೆ
ನಕ್ಷತ್ರ : ಪೂರ್ವಾಭಾದ್ರಾ
ರಾಹುಕಾಲ : 9 : 13 – 10 : 44
ಗುಳಿಕಕಾಲ : 6 : 12 – 7 : 42
ಯಮಗಂಡಕಾಲ : 1 : 45 – 3 : 16
ಮೇಷ: ಸಾಲಕ್ಕಾಗಿ ಅರ್ಜಿಸಲ್ಲಿಸಿದ್ದಲ್ಲಿ ಶುಭ, ಏಕಾಗ್ರತೆಯಿಂದ ಧನವೃದ್ಧಿ, ಬಂಧುಗಳಿಂದ ಒತ್ತಡ, ನಾಯಕತ್ವ ಯೋಗ.
ವೃಷಭ: ಉದ್ಯೋಗದಲ್ಲಿ ಕಿರಿಕಿರಿ, ಉಡುಗೊರೆಗಳು ಲಭ್ಯ, ಬುದ್ಧಿಶಕ್ತಿಯಿಂದ ಕೆಲಸಗಳಲ್ಲಿ ಶುಭ.
ಮಿಥುನ: ಆರೋಗ್ಯದಲ್ಲಿ ಏರುಪೇರು, ವಿವಾಹ ವಿಚಾರಗಳು ಮುಂದೂಡಿಕೆ, ಸರ್ಕಾರಿ ನೌಕರರಿಗೆ ಶುಭ.
ಕಟಕ: ಸಂಬಳದಲ್ಲಿ ಏರಿಕೆ, ಭೂ ವಿಚಾರದಲ್ಲಿ ಕಂಟಕ, ವ್ಯವಹಾರಗಳು ವೇಗಗತಿ ಹೊಂದುತ್ತದೆ.
ಸಿಂಹ: ಮಾರ್ಕೆಟಿಂಗ್ ಬಿಸಿನೆಸ್‌ನಲ್ಲಿ ಶುಭ, ಮೇಲಾಧಿಕಾರಿಗಳೊಂದಿಗೆ ಉತ್ತಮ ಭಾಂದವ್ಯ, ಸ್ತ್ರೀಯರಿಗೆ ಮಾನಸಿಕ ವ್ಯಥೆ.
ಕನ್ಯಾ: ರೈತರಿಗೆ ಲಾಭ, ಆಟೋಮೊಬೈಲ್ ಕ್ಷೇತ್ರದವರಿಗೆ ಶುಭ, ಬಂಧು ಸ್ನೇಹಿತರಿಗಾಗಿ ವ್ಯಯ.
ತುಲಾ: ರಾಜಕೀಯದವರಿಗೆ ತೊಂದರೆ, ಸ್ನೇಹಿತರೊಂದಿಗೆ ಹಣದ ವಿಚಾರವಾಗಿ ಕಲಹ, ಕುಟುಂಬದಿಂದ ಬೆಂಬಲ.
ವೃಶ್ಚಿಕ: ಕೆಮಿಕಲ್ ಕ್ಷೇತ್ರದವರಿಗೆ ಶುಭ, ಆಸ್ತಿಯ ಕಲಹಗಳ ಉಲ್ಬಣ, ಶಸ್ತ್ರ ಚಿಕಿತ್ಸೆಹೊಂದುವ ಸಾಧ್ಯತೆ.
ಧನಸ್ಸು: ನಿಂತ ಕೆಲಸಗಳು ಪರಿಪೂರ್ಣ, ದಾಂಪತ್ಯದಲ್ಲಿ ಹೊಂದಾಣಿಕೆ, ದೂರ ಪ್ರಯಾಣಗಳು ಶುಭವಲ್ಲ.
ಮಕರ: ವಿದೇಶದಿಂದ ಶುಭಸುದ್ಧಿಯ ಆಲಿಕೆ, ಮಕ್ಕಳಿಗೆ ಉದ್ಯೋಗ ಸಿಗುತ್ತದೆ, ಕಂಪ್ಯೂಟರ್ ಇಂಜನಿಯರ್ಸಗಳಿಗೆ ಶುಭ.
ಕುಂಭ: ಆಸ್ತಿ ಕಲಹಗಳು ಇತ್ಯರ್ಥ, ತಂದೆಯ ಆರೋಗ್ಯದ ಬಗ್ಗೆ ಚಿಂತೆ, ಮಹಿಳೆಯರಿಗೆ ಅತಿವ್ಯಯ.
ಮೀನ: ಬಹುದೊಡ್ಡ ಸಮಸ್ಯೆಗಳಿಗೆ ಪರಿಹಾರ, ದಿನಸಿ ವ್ಯಾಪಾರಿಗಳಿಗೆ ಲಾಭ, ಆಕಸ್ಮಿಕ ಪ್ರಯಾಣ.

