ಪಂಚಾಂಗ
ಸಂವತ್ಸರ: ಪರಾಭವನಾಮ
ಅಯನ: ದಕ್ಷಿಣಾಯಣ
ಋತು: ವರ್ಷ
ಮಾಸ: ಭಾದ್ರಪದ
ಪಕ್ಷ: ಶುಕ್ಲ
ತಿಥಿ: ಚತುದರ್ಶಿ
ನಕ್ಷತ್ರ: ಶತಭಿಷಾ
ರಾಹುಕಾಲ: 10:44 – 12:15
ಗುಳಿಕಕಾಲ: 7:42 – 9:13
ಯಮಗಂಡಕಾಲ: 3:16 – 4:47
ಮೇಷ: ಹಣಕಾಸಿನ ನೆರವು ಸಿಗುತ್ತದೆ, ತಲೆನೋವು ಕಾಡುತ್ತದೆ, ಕಾನೂನು ವಿಷಯಗಳಲ್ಲಿ ಸರಾಸರಿ.
ವೃಷಭ: ವಿದೇಶಿ ಉದ್ಯೋಗಸ್ತರಿಗೆ ಉತ್ತಮ, ಅನೇಕ ಅವಕಾಶಗಳು ಸಿಗುತ್ತದೆ, ಹಳೆಯ ನೆನಪುಗಳು ಕಾಡುವುದು.
ಮಿಥುನ: ಉದ್ಯೋಗದಲ್ಲಿ ಹಿತಶತ್ರುಗಳ ಕಾಟ, ಬೀಜೋತ್ಪಾದನೆ ಮಾಡುವವರಿಗೆ ಅವಕಾಶ, ಹೊಸ ಕಾನೂನು ವಿಚಾರಗಳ ತೊಡಕು.
ಕಟಕ: ಸಂಗಾತಿಯು ಶ್ರಮವಹಿಸಿ ಕೆಲಸಮಾಡುವರು, ವಿದೇಶಿ ವ್ಯವಹಾರದಲ್ಲಿ ಲಾಭ, ಮಾನಸಿಕ ಒತ್ತಡ.
ಸಿಂಹ: ಅಧಿಕಾರಿಗಳಿಂದ ಸಹಾಯ, ಆಸ್ತಿಯ ಕಲಹ ಇತ್ಯರ್ಥ, ರಿಯಲ್ ಏಸ್ಟೇಟ್ ನವರಿಗೆ ಶುಭ.
ಕನ್ಯಾ: ಮಹಿಳೆಯರಿಗೆ ಶತ್ರುಗಳ ಭಾದೆ, ವಿದ್ಯಾರ್ಥಿಗಳಿಗೆ ಅಪೇಕ್ಷಿತ ಫಲಿತಾಂಶ ಲಭ್ಯ, ಸವಾಲುಗಳನ್ನು ಎದುರಿಸುವಿರಿ.
ತುಲಾ: ಲೇವಾದೇವಿ ವ್ಯವಹಾರದಲ್ಲಿ ನಷ್ಟ, ಉದ್ಯೋಗದಲ್ಲಿ ಬಡ್ತಿ, ಧಾರ್ಮಿಕ ಕಾರ್ಯಗಳಿಂದ ಹಣ ಸಂದಾಯ.
ವೃಶ್ಚಿಕ: ಸರ್ಕಾರಿ ವ್ಯವಹಾರಗಳಲ್ಲಿ ಲಾಭ, ಆರೋಗ್ಯದಲ್ಲಿ ಏರುಪೇರು, ಆಸ್ತಿಯ ವಿಚಾರಗಳು ಮುಂದೂಡಿಕೆ.
ಧನಸ್ಸು: ಕಣ್ಣಿನ ಡಾಕ್ಟರ್ಸಗಳಿಗೆ ಬೇಡಿಕೆ, ಸರ್ಕಾರಿ ಸಂಸ್ಥೆಗಳ ವ್ಯವಹಾರಸ್ಥರಿಗೆ ಆದಾಯ, ಬಂಧುಗಳ ಆರೋಗ್ಯದ ಬಗ್ಗೆ ಚಿಂತೆ.
ಮಕರ: ವಿದೇಶಿಭಾಷಾ ಭೋದಕರಿಗೆ ಉತ್ತಮ, ಅತಿಯಾಗಿ ನಂಬಿದವರಿಂದ ಮೋಸ, ಪಾಲುದಾರಿಕೆಯಲ್ಲಿ ಶುಭ.
ಕುಂಭ: ಹಿತಶತ್ರುಗಳಿಂದ ಎಚ್ಚರ, ಆದಾಯಕ್ಕಿಂತ ಖರ್ಚು ಜಾಸ್ತಿ, ಒತ್ತಡಗಳು ಕಡಿಮೆಯಾಗುವುದು.
ಮೀನ: ಪೋಷಕರಿಂದ ಆಶೀರ್ವಾದ, ಕೀರ್ತಿ ಪ್ರತಿಷ್ಠೆಗಳಿಗೆ ಭಾಜನಾ, ಕುಟುಂಬದೊಂದಿಗೆ ಸ್ತ್ರೀಯರು ಘರ್ಷಣೆ.

