ಪಂಚಾಂಗ
ಸಂವತ್ಸರ: ಪರಾಭವನಾಮ
ಅಯನ: ದಕ್ಷಿಣಾಯಣ
ಋತು: ವರ್ಷ
ಮಾಸ: ಭಾದ್ರಪದ
ಪಕ್ಷ: ಶುಕ್ಲ
ತಿಥಿ: ಅಷ್ಟಮೀ
ನಕ್ಷತ್ರ: ಮೂಲಾ
ರಾಹುಕಾಲ : 9 : 15 – 10 : 46
ಗುಳಿಕಕಾಲ : 6 : 12 – 7 : 44
ಯಮಗಂಡಕಾಲ : 1 : 48 – 3 : 19
ಮೇಷ: ಸಂಗಾತಿಯಿಂದ ಮಾರ್ಗದರ್ಶನ, ನಿವೃತ್ತ ಅಧಿಕಾರಿಗಳಿಗೆ ಶುಭ, ಆಸ್ತಿ ಕೊಳ್ಳಲು ಚಿಂತನೆ.
ವೃಷಭ: ಹಿರಿಯರಿಂದ ಸಹಕಾರ, ಸಂಗಾತಿಯ ಉದ್ಯೋಗಲ್ಲಿ ಬಡ್ತಿ, ಹೊಸ ವ್ಯಾಪಾರಕ್ಕಾಗಿ ಪ್ರಯತ್ನ.
ಮಿಥುನ: ಶಸ್ತ್ರಚಿಕಿತ್ಸಕರಿಗೆ ಧನಾದಾಯ, ಉದ್ಯಮಿಗಳಿಗೆ ಶುಭ, ಸ್ತ್ರೀಯರಿಗೆ ಆರೋಗ್ಯದಲ್ಲಿ ವ್ಯತ್ಯಾಸ.
ಕಟಕ: ಸಂಗಾತಿ ಕಡೆಯ ಹಿರಿಯರಿಂದ ಸಹಕಾರ, ತಂದೆಯ ವೃತ್ತಿಪರತೆಯಿಂದ ಸ್ಪೂರ್ತಿ, ಉಹಾಪೋಹಗಳಿಗೆ ಹೆಚ್ಚು ಅವಕಾಶ ಕೊಡಬೇಡಿ.
ಸಿಂಹ: ಮೂಳೆ ಸಂಬಂಧಿ ಸಮಸ್ಯೆ, ವಿದೇಶಿ ವ್ಯವಹಾರದಲ್ಲಿ ಹಿನ್ನಡೆ, ಆಭರಣ ತಯಾರಕರಿಗೆ ಹೆಚ್ಚು ಆದಾಯ.
ಕನ್ಯಾ: ಉದ್ಯೋಗ ಸ್ಥಳದಲ್ಲಿ ಒತ್ತಡ, ಶ್ವಾಸಕೋಶದ ತೊಂದರೆ ಕಾಡುತ್ತದೆ, ಮಂಗಳ ಕಾರ್ಯಗಳಲ್ಲಿ ಭಾಗಿ.
ತುಲಾ: ಮೂಳೆತಜ್ಞರಿಗೆ ಬೇಡಿಕೆ, ಸವಾಲುಗಳನ್ನು ಎದುರಿಸುವಿರಿ, ಸಾಲ ಪಾವತಿಸಲು ಆಲೋಚನೆ.
ವೃಶ್ಚಿಕ: ಸಂಗಾತಿಯ ವ್ಯವಹಾರಗಳಲ್ಲಿ ಚೇತರಿಕೆ, ಮಕ್ಕಳ ವಿವಾಹ ವಿಚಾರದಲ್ಲಿ ಗೊಂದಲ, ಸ್ತ್ರೀಯರಿಗೆ ಅಧಿಕ ವ್ಯಯ.
ಧನಸ್ಸು: ಸುಳ್ಳನ್ನು ಹೇಳಬೇಡಿ, ಜನರಿಂದ ಬೆಂಬಲ, ವಾದವಿವಾದದಲ್ಲಿ ಜಯ.
ಮಕರ: ಪಾರಂಪರಿಕ ವೈದ್ಯರಿಗೆ ಬೇಡಿಕೆ, ಸರ್ಕಾರಿ ಕೆಲಸಗಳಲ್ಲಿ ಮಂದಗತಿ, ಮಕ್ಕಳ ಬಗ್ಗೆ ಚಿಂತನೆ.
ಕುಂಭ: ಪ್ರಯಾಣದಲ್ಲಿ ಶುಭ, ಸಿನಿಮಾ ನಟರಿಗೆ ಶುಭ, ಆಹಾರದಲ್ಲಿ ಎಚ್ಚರಿಕೆ.
ಮೀನ: ವಿದ್ಯಾರ್ಥಿಗಳಿಗೆ ಯಶಸ್ಸು, ದೇಹ ಶ್ರಮ ಜಾಸ್ತಿಯಾಗುತ್ತದೆ, ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ.

