ಸಂವತ್ಸರ: ಪರಾಭವನಾಮ
ಅಯನ: ದಕ್ಷಿಣಾಯಣ, ಋತು: ವರ್ಷ
ಮಾಸ: ಶ್ರಾವಣ, ಪಕ್ಷ: ಕೃಷ್ಣ
ತಿಥಿ: ಸಪ್ತಮಿ, ನಕ್ಷತ್ರ: ಕೃತಿಕಾ
ರಾಹುಕಾಲ: 1 : 54 – 3 : 27
ಗುಳಿಕಕಾಲ: 9 : 17 – 10 : 49
ಯಮಗಂಡಕಾಲ: 6 : 12 – 7 : 44
ಮೇಷ: ಆದಾಯದಲ್ಲಿ ಇಳಿಕೆ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ.
ವೃಷಭ: ಕೋರ್ಟ್ ವ್ಯಾಜ್ಯದಲ್ಲಿ ಶುಭ, ಒಡಹುಟ್ಟಿದವರೊಂದಿಗೆ ಹಣಕಾಸಿನ ವ್ಯವಹಾರ ಬೇಡ, ಸರ್ಕಾರಿ ವ್ಯವಹಾರಗಳಲ್ಲಿ ಸರಾಸರಿ.
ಮಿಥುನ: ಅಪೇಕ್ಷೆಗೂ ಮೀರಿದ ಆದಾಯವಿರುತ್ತದೆ, ಮಹಿಳೆಯರಿಗೆ ಶುಭ, ವಿದ್ಯಾರ್ಥಿಗಳಿಗೆ ಮಧ್ಯಮ.
ಕಟಕ: ಸೋದರಿಯರಿಂದ ಸಹಕಾರ, ಮಾತಿನಲ್ಲಿ ಹಿಡಿತವಿರಲಿ, ಪಾರಂಪರಿಕ ವೈದ್ಯರಿಗೆ ಬೇಡಿಕೆ.
ಸಿಂಹ: ವೃತ್ತಿಯಲ್ಲಿ ಸ್ಥಾನ ಹಾಗೂ ಧನಲಾಭ, ವಿದ್ಯಾರ್ಥಿಗಳಿಗೆ ಅನುಕೂಲಗಳು ಸಿಗುವುದಿಲ್ಲ, ಕೀಲು ನೋವುಗಳು ಕಾಡಬಹುದು.
ಕನ್ಯಾ: ಹೂಡಿಕೆಯಲ್ಲಿ ಲಾಭ, ಚರ್ಮರೋಗದ ಸಮಸ್ಯೆ, ಮಧುಮೇಹಿಗಳು ಎಚ್ಚರದಿಂದಿರಿ.
ತುಲಾ: ಆದಾಯವು ನಿರೀಕ್ಷೆಯಷ್ಟಿರುವುದಲ್ಲ, ರಿಸರ್ಚ್ ವಿಜ್ಞಾನಿಗಳಿಗೆ ಶುಭ, ಸರ್ಕಾರಿ ಕೆಲಸಗಳಲ್ಲಿ ಶುಭ.
ವೃಶ್ಚಿಕ: ಮಾನಸಿಕರೋಗ ತಜ್ಞರಿಗೆ ಬೇಡಿಕೆ, ಸ್ನಾಯುಸೆಳೆತದ ತೊಂದರೆ, ಸಂಗಾತಿಯಿಂದ ಧನಸಹಾಯ.
ಧನಸ್ಸು: ಆಭರಣ ವ್ಯಾಪಾರದಲ್ಲಿ ನಷ್ಟ, ಸಂಗಾತಿಯ ಆದಾಯದಲ್ಲಿ ಕುಂಟಿತ, ಹಿರಿಯರ ಮಾರ್ಗದರ್ಶನ.
ಮಕರ: ನಿಂತಿದ್ದ ವಿದ್ಯೆಗಳ ಮುಂದುವರಿಕೆ, ಟ್ಯೂಶನ್ ಮಾಡುವವರಿಗೆ ತೊಂದರೆ, ಮಕ್ಕಳಿಂದ ಅಸಮಾಧಾನ.
ಕುಂಭ: ಬಂಧುಗಳೊಂದಿಗೆ ಸಾಮರಸ್ಯ, ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟದಲ್ಲಿ ಆದಾಯ, ಆಹಾರದಲ್ಲಿ ವ್ಯತ್ಯಾಸ.
ಮೀನ: ಉತ್ಪಾದಕರಿಗೆ ಹೆಚ್ಚುಬೇಡಿಕೆ, ಕ್ರೀಡಾ ಶಿಕ್ಷಕರಿಗೆ ಬೇಡಿಕೆ, ವಾದವಿವಾದಗಳಿಂದ ದೂರವಿರಿ.
