ಪಂಚಾಂಗ
ರಾಹುಕಾಲ: 3:28 ರಿಂದ 5:01
ಗುಳಿಕಕಾಲ: 12:23 ರಿಂದ 1:55
ಯಮಗಂಡಕಾಲ: 9:17 ರಿಂದ 10:50
ವಾರ: ಮಂಗಳವಾರ
ತಿಥಿ: ಚತುರ್ಥಿ, ಉತ್ತರಿ ಪಂಚಮಿ
ನಕ್ಷತ್ರ: ಅಶ್ವಿನಿ
ಶ್ರೀ ಪರಾಭವ ನಾಮ ಸಂವತ್ಸರ
ದಕ್ಷಿಣಾಯನ, ವರ್ಷಋತು
ಶ್ರಾವಣ ಮಾಸ, ಕೃಷ್ಣ ಪಕ್ಷ
ಮೇಷ: ರೋಗಭಾದೆ, ನಂಬಿದ ಜನರಿಂದ ಸಹಾಯ, ತೀರ್ಥ ಯಾತ್ರಾ ದರ್ಶನ, ಕೀರ್ತಿ ಸಂಪಾದನೆ, ಮನಶಾಂತಿ.
ವೃಷಭ: ಮನೆಯಲ್ಲಿ ಶುಭ ಸಮಾರಂಭ, ಆದಾಯಕ್ಕಿಂತ ಖರ್ಚು ಜಾಸ್ತಿ, ಕಾರ್ಯ ಸಾಧನೆ, ಉದ್ಯೋಗದಲ್ಲಿ ಪ್ರಗತಿ.
ಮಿಥುನ: ದುಷ್ಟಬುದ್ಧಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಶತ್ರು ಭಯ, ವಿಪರೀತ ನಷ್ಟ, ಅತಿಯಾದ ನಿದ್ರೆ.
ಕಟಕ: ಕೃಷಿಕರಿಗೆ ಲಾಭ, ದುಷ್ಟ ಜನರಿಂದ ಕಿರುಕುಳ, ಚೋರ ಭಯ, ಪಾಪ ಕಾರ್ಯ, ಶುಭ ಕಾರ್ಯಕ್ಕೆ ಅಡೆತಡೆ.
ಸಿಂಹ: ಮನಸ್ಸಿನಲ್ಲಿ ಆತಂಕ, ಉತ್ತಮ ಬುದ್ಧಿಶಕ್ತಿ, ದಂಡ ಕಟ್ಟುವಿರಿ, ಸಾಲ ಮರುಪಾವತಿ, ತಾಳ್ಮೆ ಅತ್ಯಗತ್ಯ.
ಕನ್ಯಾ: ಯತ್ನ ಕಾರ್ಯಗಳಲ್ಲಿ ಜಯ, ಅಮೂಲ್ಯ ವಸ್ತುಗಳ ಖರೀದಿ, ಋಣಭಾದೆ, ಮಾತಿನಿಂದ ಅನರ್ಥ.
ತುಲಾ: ವ್ಯಾಪಾರ ವ್ಯವಹಾರಗಳಲ್ಲಿ ಮೋಸ, ಸ್ಥಳ ಬದಲಾವಣೆ, ಮನಕ್ಲೇಶ, ಸ್ವಂತ ಪರಿಶ್ರಮದಿಂದ ಅಭಿವೃದ್ಧಿ.
ವೃಶ್ಚಿಕ: ಹಿಡಿದ ಕೆಲಸ ಮಾಡುವಿರಿ, ನಾನಾ ವಿಚಾರಗಳಲ್ಲಿ ಆಸಕ್ತಿ, ಆರೋಗ್ಯದಲ್ಲಿ ಏರುಪೇರು.
ಧನಸ್ಸು: ಆರ್ಥಿಕವಾಗಿ ಅಭಿವೃದ್ಧಿ ಹೊಂದುವಿರಿ, ಆದಾಯಕ್ಕೆ ತಕ್ಕ ಖರ್ಚು, ಕಾರ್ಯಕ್ಷೇತ್ರದಲ್ಲಿ ತೀವ್ರ ಒತ್ತಡ, ದ್ರವ್ಯ ಲಾಭ.
ಮಕರ: ಕಾರ್ಯಕ್ಷೇತ್ರದಲ್ಲಿ ಒತ್ತಡ, ಮಾನಹಾನಿ, ಮಾತಿನಲ್ಲಿ ಹಿಡಿತವಿರಲಿ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ.
ಕುಂಭ: ವೈವಾಹಿಕ ಜೀವನದಲ್ಲಿ ನೆಮ್ಮದಿ, ಉದ್ಯೋಗದಲ್ಲಿ ಕಿರಿಕಿರಿ, ಸ್ತ್ರೀ ಲಾಭ, ಹಣಕಾಸಿನ ತೊಂದರೆ, ರಾಜ ವಿರೋಧ.
ಮೀನ: ಅನಗತ್ಯ ಖರ್ಚು, ಮಹಿಳೆಯರಿಗೆ ವಿಶೇಷ, ಸ್ಥಗಿತ ಕಾರ್ಯ ಮುನ್ನಡೆ, ಹೆತ್ತವರಲ್ಲಿ ಪ್ರೀತಿ.
