– 221 ಮತಗಳಷ್ಟೇ ಎಣಿಕೆಗೆ ಆರ್ಹ
ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಇಂದು ಮತದಾನ ನಡೆದಿದ್ದು, ಒಂದು ಮತ ತಿರಸ್ಕೃತಗೊಂಡಿದೆ.
ಬಂಡಲ್ ಮಾಡುವ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಮತ ದೃಢೀಕರಣ ಪ್ರಕ್ರಿಯೆ ನಡೆದಿತ್ತು. ಇಲ್ಲಿ ಒಂದು ಮತ ತಿರಸ್ಕೃತಗೊಂಡಿದೆ. 221 ಮತಗಳಷ್ಟೇ ಎಣಿಕೆಗೆ ಅರ್ಹವಾಗಿವೆ.