ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದ್ದು, ಮುಂದಿನ ನಾಲ್ಕೈದು ದಿನಗಳಲ್ಲಿ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ವ್ಯಾಪಕ ಮಳೆಯಾಗುವ ಸಾದ್ಯತೆ ಇದೆ. ಉಳಿದ ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ
ಬೆಂಗಳೂರು: 29-22
ಮಂಗಳೂರು: 29-25
ಶಿವಮೊಗ್ಗ: 28-23
ಬೆಳಗಾವಿ: 28-22
ಮೈಸೂರು: 29-23

ಮಂಡ್ಯ: 30-23
ಮಡಿಕೇರಿ: 25-21
ರಾಮನಗರ: 30-23
ಹಾಸನ: 27-21
ಚಾಮರಾಜನಗರ: 30-23
ಚಿಕ್ಕಬಳ್ಳಾಪುರ: 29-22
ಕೋಲಾರ: 31-22
ತುಮಕೂರು: 29-22
ಉಡುಪಿ: 28-25
ಕಾರವಾರ: 28-26
ಚಿಕ್ಕಮಗಳೂರು: 24-19
ದಾವಣಗೆರೆ: 29-23

ಹುಬ್ಬಳ್ಳಿ: 29-23
ಚಿತ್ರದುರ್ಗ: 29-23
ಹಾವೇರಿ: 29-23
ಬಳ್ಳಾರಿ: 33-25
ಗದಗ: 29-23
ಕೊಪ್ಪಳ: 31-24
ರಾಯಚೂರು: 36-26
ಯಾದಗಿರಿ: 36-26
ವಿಜಯಪುರ: 36-25
ಕಲಬುರಗಿ: 34-24
ಬಾಗಲಕೋಟೆ: 32-24
