ಪಂಚಾಂಗ
ಶ್ರೀ ಪರಾಭವ ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ಚೈತ್ರ ಮಾಸ, ಶುಕ್ಲ ಪಕ್ಷ,
ಅಮಾವಾಸ್ಯೆ/ಪ್ರಥಮಿ, ಗುರುವಾರ,
ಉತ್ತರಭಾದ್ರಪದ ನಕ್ಷತ್ರ
ರಾಹುಕಾಲ: 02:02 ರಿಂದ 03:33
ಗುಳಿಕಕಾಲ: 09:29 ರಿಂದ 11:00
ಯಮಗಂಡಕಾಲ: 06:28 ರಿಂದ 07:58
ಮೇಷ: ಶುಭಕಾರ್ಯ ಮತ್ತು ಆರ್ಥಿಕ ಅನುಕೂಲ, ಸಂತಾನ ದೋಷ, ಭಾವನೆಗಳಿಗೆ ಪೆಟ್ಟು, ಅನಾರೋಗ್ಯ ಸಮಸ್ಯೆ, ಶತ್ರು ಉಪಟಳ, ಮೇಲಾಧಿಕಾರಿಯಿಂದ ವಿರೋಧ, ಮಿತ್ರದ್ರೋಹ ಬಂಧು ವಿರೋಧ.
ವೃಷಭ: ಆರ್ಥಿಕ ಲಾಭ, ಮಾಟ ಮಂತ್ರ ತಂತ್ರ ಪ್ರಭಾವ ಹೆಚ್ಚು, ಶುಭ ಕಾರ್ಯಕ್ಕೆ ಅನುಕೂಲ, ಹೆಸರು ಕೀರ್ತಿ ಪ್ರತಿಷ್ಠೆ ಪ್ರಾಪ್ತಿ, ಉದ್ಯೋಗ ವ್ಯಾಪಾರ ವ್ಯವಹಾರ ಲಾಭ, ಸ್ಥಿರಾಸ್ತಿ ಮತ್ತು ವಾಹನ ವಿಚಾರದಲ್ಲಿ ಜಾಗ್ರತೆ.
ಮಿಥುನ: ಒತ್ತಡ ಕಿರಿಕಿರಿ ಅಭದ್ರತೆ ಭಾವ, ಉದ್ಯೋಗ ಲಾಭ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಮುಖ್ಯ ತೀರ್ಮಾನಗಳಲ್ಲಿ ಗೊಂದಲ, ಕೌಟುಂಬಿಕ ಸಮಸ್ಯೆ.
ಕಟಕ: ಅಧಿಕ ಒತ್ತಡ ನೆಮ್ಮದಿ ಭಂಗ, ಭವಿಷ್ಯದ ಚಿಂತೆ ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಕಿರಿಕಿರಿ, ಅಭಿವೃದ್ಧಿ ಕುಂಠಿತ ಉದ್ಯೋಗದಲ್ಲಿ ಹಿನ್ನಡೆ.
ಸಿಂಹ: ಅಧಿಕ ಒತ್ತಡ ಸಮಸ್ಯೆ ಅಧಿಕ ನಷ್ಟ, ಅವಕಾಶ ವಂಚಿತರಾಗುವಿರಿ, ಕೆಲಸಕಾರ್ಯಗಳಲ್ಲಿ ಅನುಕೂಲ, ಅನಿರೀಕ್ಷಿತ ಧನಾಗಮನ, ಆರೋಗ್ಯ ಸುಧಾರಣೆ ಭೂಮಿ ಯೋಗ.
ಕನ್ಯಾ: ಶುಭಕಾರ್ಯ ಪ್ರಯತ್ನ ಅನುಕೂಲ, ಸ್ಥಿರಾಸ್ತಿ ಮತ್ತು ಉದ್ಯೋಗ ಲಾಭ, ವಿದ್ಯಾ ವಿಜಯ ಅನಿರೀಕ್ಷಿತ ಯೋಗ ಫಲ, ನಷ್ಟದ ವ್ಯವಹಾರಕ್ಕೆ ಹಣ ಹೂಡಿಕೆ, ಯಂತ್ರೋಪಕರಣ ಸಂಬಂಧಪಟ್ಟಂತೆ ಜಾಗೃತೆ, ಅನಾರೋಗ್ಯ ಸಮಸ್ಯೆ ಕಾಡುವುದು ಎಚ್ಚರ.
ತುಲಾ: ಉದ್ಯೋಗ ಲಾಭ ಅದೃಷ್ಟ, ಶತ್ರುನಾಶ ಶುಭ ಕಾರ್ಯ ಅನುಕೂಲ, ಆರ್ಥಿಕ ಪ್ರಗತಿ.
ವೃಶ್ಚಿಕ: ಶುಭ ಕಾರ್ಯ ಪ್ರಯತ್ನದಲ್ಲಿ ಯಶಸ್ಸು, ಉದ್ಯೋಗ ಸಮಸ್ಯೆ ಶತ್ರು ಬಾಧೆ, ನಕಾರಾತ್ಮಕ ಆಲೋಚನೆ, ಭಾವನಾತ್ಮಕ ಪೆಟ್ಟು, ಕೆಲಸ ಕಾರ್ಯಗಳಿಗೆ ಅಡೆತಡೆ, ದೈವಾನುಗ್ರಹ ಪ್ರಾಪ್ತಿ.
ಧನಸ್ಸು: ಆರ್ಥಿಕ ಚೇತರಿಕೆ, ಕಮಿಷನ್ ವ್ಯವಹಾರದಲ್ಲಿ ಲಾಭ, ಕುಟುಂಬಸ್ಥರಿಂದ ನೋವು, ಅಸಂತೃಪ್ತಿ ಭಾವ, ಸ್ಥಿರಾಸ್ತಿ ವ್ಯವಹಾರ ಗೊಂದಲ.
ಮಕರ: ಅದೃಷ್ಟ, ಒತ್ತಡಗಳಿಂದ ಮುಕ್ತಿ, ಶುಭಕಾರ್ಯ ಅನುಕೂಲ, ದೂರ ಪ್ರಯಾಣ ಲಾಭ, ಮಾಟ ಮಂತ್ರ ಭೀತಿ, ಭೂಮಿ ಯೋಗ.
ಕುಂಭ: ಶುಭಕಾರ್ಯ ಅನುಕೂಲ, ಆರ್ಥಿಕ ಲಾಭ ಆಕಸ್ಮಿಕ ಅವಘಡ, ಅಧಿಕ ನಷ್ಟ, ನಿದ್ರಾಭಂಗ, ದೀರ್ಘಾವಧಿ ಅನಾರೋಗ್ಯ ಸಮಸ್ಯೆ, ಕೌಟುಂಬಿಕ ಸಮಸ್ಯೆಯಿಂದ ಮುಕ್ತಿ.
ಮೀನ: ಶುಭಕಾರ್ಯ ಅನುಕೂಲ, ಆರ್ಥಿಕ ಪ್ರಗತಿ ಅದೃಷ್ಟ, ಸ್ನೇಹಿತರಿಂದ ನೋವು ನಿರಾಸೆ, ಸ್ಥಿರಾಸ್ತಿ ಸಮಸ್ಯೆ ವಿದ್ಯಾಭ್ಯಾಸ ಹಿನ್ನಡೆ, ವೈದ್ಯರಿಗೂ ಗೋಚರಿಸದ ಅನಾರೋಗ್ಯ ಸಮಸ್ಯೆ, ನೂತನ ಅವಕಾಶಗಳು, ಕೌಟುಂಬಿಕ ಸಮಸ್ಯೆ ಬಗೆಹರಿಯುವುದು.

