Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: `ಬಿಗ್‌ ಬಾಸ್‌’ನ ಕಾಮಿಡಿ ಕಿಂಗ್‌ ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗಕ್ಕೆ ದೂರು – ಕಾರಣ ಏನು?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | `ಬಿಗ್‌ ಬಾಸ್‌’ನ ಕಾಮಿಡಿ ಕಿಂಗ್‌ ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗಕ್ಕೆ ದೂರು – ಕಾರಣ ಏನು?

Cinema

`ಬಿಗ್‌ ಬಾಸ್‌’ನ ಕಾಮಿಡಿ ಕಿಂಗ್‌ ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗಕ್ಕೆ ದೂರು – ಕಾರಣ ಏನು?

Public TV
Last updated: November 18, 2025 3:36 pm
Public TV
Share
2 Min Read
Risha Gowda
SHARE

ಬಿಗ್ ಬಾಸ್ ಕನ್ನಡ ಸೀಸನ್‌ 12ರಲ್ಲಿ ರಿಯಲ್‌ ಎಂಟರ್‌ಟೇನರ್‌ ಅಂದ್ರೆ ಅದು ಗಿಲ್ಲಿ ನಟ (Gilli Nata). ಸಖತ್‌ ಕಾಮಿಡಿ ಟೈಮಿಂಗ್ ಹೊಂದಿರುವ ಗಿಲ್ಲಿ ಪಂಚಿಂಗ್ ಡೈಲಾಗ್ಸ್‌ಗೆ ದೊಡ್ಡ ಫ್ಯಾನ್ ಬೇಸ್ ಇದೆ. ವ್ಯಂಗ್ಯವಾಗಿ ಕಾಲೆಳೆಯುವ ಗಿಲ್ಲಿ ನಟ ಮಾತುಗಳಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಯಾವುದೇ ತಯಾರಿ ಇಲ್ಲದೆ ಸ್ಪಾಟ್‌ನಲ್ಲೇ ಕಾಮಿಡಿ ಮಾಡುವ ಗಿಲ್ಲಿ ಪ್ರತಿಭೆಗೆ ಅನೇಕರು ಭೇಷ್‌ ಎಂದಿದ್ದಾರೆ. ಹೀಗಿರುವಾಗಲೇ, ಗಿಲ್ಲಿ ನಟ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ (Women’s Commission) ದೂರು ಹೋಗಿದೆ.

ಹೌದು. ಬಿಗ್‌ ಬಾಸ್‌ನ ಮಹಿಳಾ ಸ್ಪರ್ಧಿ ರಿಷಾ (Risha Gowda) ಬಟ್ಟೆಯನ್ನ ಮುಟ್ಟಿ ವಾಶ್‌ರೂಮ್‌ನಲ್ಲಿ ಹಾಕಿದ್ದಕ್ಕೆ ಗಿಲ್ಲಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ.

Gilli Nata

ಮಹಿಳೆಯರಿಗೆ ಅವಮಾನ ಮಾಡಿದ್ರಾ ಗಿಲ್ಲ?
ಮಹಿಳಾ ಸ್ಪರ್ಧಿಯ ಬಟ್ಟೆ ಮುಟ್ಟಿ ವಾಶ್‌ ರೂಮಲ್ಲಿ ಹಾಕಿದ್ದಕ್ಕೆ ಕುಶಲ ಎಂಬ ಮಹಿಳೆ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಮಹಿಳೆಯರ ವಿರುದ್ಧ ಅವಮಾನಕಾರಿಯಾಗಿ ಗಿಲ್ಲಿ ನಡೆದುಕೊಂಡಿದ್ದಾರೆ ಅಂತ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಮಹಿಳಾ ಆಯೋಗದಿಂದ ಈ ಪ್ರಕರಣ ಪೊಲೀಸ್‌ ನಗರ ಕಮಿಷನರ್‌ಗೆ ಹಾಗೂ ರಾಮನಗರ ಪೊಲೀಸರಿಗೆ ವರ್ಗಾವಣೆ ಮಾಡಲಾಗಿದೆ. ಪ್ರಕರಣದ ಕುರಿತು ಪರಿಶೀಲನೆ ನಡೆಸಿ, ಕ್ರಮ ಕೈಗೊಂಡ ಬಗ್ಗೆ ಶೀಘ್ರದಲ್ಲೇ ಆಯೋಗಕ್ಕೆ ವರದಿ ನೀಡುವಂತೆ ಮಹಿಳಾ ಆಯೋಗ ಪತ್ರ ಬರೆದಿದೆ.

ಗಿಲ್ಲಿ ರಿಷಾ ಬಟ್ಟೆ ಮುಟ್ಟಿದ್ದೇಕೆ?
ಗಿಲ್ಲಿ ನಟ ಬಿಸಿ ನೀರು ಬಕೆಟ್ ಕೇಳಿದಾಗ ರಿಷಾ ಕೊಡಲಿಲ್ಲ. ಬಿಸಿ ನೀರು ಬಕೆಟ್ ತುಂಬಿದ ಕೂಡಲೆ ರಿಷಾ ಬಾಗಿಲು ಹಾಕಿಕೊಂಡರು. ಬಕೆಟ್‌ ಕೊಡಲಿಲ್ಲ ಅಂದ್ರೆ ಏನು ಮಾಡ್ತೀನಿ ನೋಡು ಗಿಲ್ಲಿ ನಟ ಎಚ್ಚರಿಕೆ ಕೊಟ್ಟಿದ್ದರು. ತಮ್ಮ ಸ್ನಾನ ಮುಗಿಯುವವರೆಗೂ ರಿಷಾ ಬಕೆಟ್ ಕೊಡಲೇ ಇಲ್ಲ. ಹೀಗಾಗಿ, ರಿಷಾ ಬಟ್ಟೆಗಳನ್ನೆಲ್ಲಾ ಬಾತ್‌ರೂಮ್‌ ಏರಿಯಾಗೆ ತಂದು ಗಿಲ್ಲಿ ನಟ ಹಾಕಿದ್ದರು. ಅದನ್ನ ಕಂಡು ಕೋಪಗೊಂಡ ರಿಷಾ.. ಗಿಲ್ಲಿ ನಟನಿಗೆ ಹೊಡೆದಿದ್ದರು. ಸಾಲದಕ್ಕೆ ಎರಡು ಬಾರಿ ತಳ್ಳಿದ್ದರು. ಆ ಮೂಲಕ ‘ಬಿಗ್ ಬಾಸ್’ ಮನೆಯ ಮುಖ್ಯ ನಿಯಮವನ್ನ ರಿಷಾ ಉಲ್ಲಂಘಿಸಿದ್ದರು. ಈಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಗಿಲ್ಲಿ ನಟ ವಿರುದ್ಧ ದೂರು ಕೊಡಲಾಗಿದೆ!

Risha Gowda 2

ಈ ಕುರಿತು ಮಾತನಾಡಿರುವ ದೂರುದಾರೆ ಕುಶಲ, ಗಿಲ್ಲಿ ನಟ ಮಹಿಳಾ ಸಹಸ್ಪರ್ಧಿಯ ಬಟ್ಟೆ ಮುಟ್ಟಿರೋದು ತಪ್ಪು. ಅಲ್ಲದೇ ಪದೇ ಪದೇ ಹೆಣ್ಣುಮಕ್ಕಳಿಗೆ ಕೀಟಲೆ ಮಾಡೋದು, ಕೆಲವೊಮ್ಮೆ ಅವಮಾನ ಮಾಡುವ ಮಾತಾನಾಡೋದು ಮಾಡುತ್ತಿದ್ದಾರೆ, ಇದು ಸರಿಯಲ್ಲ. ಹಾಗಂತ ಗಿಲ್ಲಿ ನಟನ ಹೊರಗೆ ಹಾಕಿ ಅಥವಾ ಬಂಧನ ಮಾಡಿ ಅಂತ ಅಲ್ಲ. ಬಿಗ್ ಬಾಸ್ ಗಿಲ್ಲಿಗೆ ಸಲಹೆ ಕೊಡಬೇಕು. ನಂಗೇನು ಗಿಲ್ಲಿ ಬಗ್ಗೆ ವೈಯಕ್ತಿಕ ದ್ವೇಷ ಇಲ್ಲ. ಆದ್ರೆ ಗಿಲ್ಲಿಗೆ ಸಲಹೆ ಕೊಡಬೇಕು. ಈಗ ಆಯೋಗದವರು ಪೊಲೀಸ್ ಕಮೀಷನರ್‌ಗೆ ಪ್ರಕರಣ ವರ್ಗಾಯಿಸೋದು ಸ್ವಾಗತಾರ್ಹ ಎಂದು ಹೇಳಿದ್ದಾರೆ.

TAGGED:BBK 12Bigg Boss KannadaGilli NataRisha GowdaWomen's commissionಕಿಚ್ಚ ಸುದೀಪ್ಗಿಲ್ಲಿ ನಟಬಿಗ್ ಬಾಸ್ ಕನ್ನಡಮಹಿಳಾ ಆಯೋಗರಿಷಾ
Share This Article
Facebook Whatsapp Whatsapp Telegram

Cinema news

Veera Kambal Trailer Released The Glory of Tulunad Revealed Adithya SV Rajendra Singh Babu Kadri Manikanth
ವೀರ ಕಂಬಳ ಟ್ರೈಲರ್ ಬಿಡುಗಡೆ : ತುಳುನಾಡಿನ ವೈಭವ ಅನಾವರಣ
Cinema Latest Sandalwood
Rashmika Mandanna Vijay Devarakonda 1
ರಶ್ಮಿಕಾ, ವಿಜಯ್ ಮದುವೆಗೆ ಫೋನ್ ಬ್ಯಾನ್ – ವಿಡಿಯೋ ಚಿತ್ರೀಕರಣ ತಂಡದಿಂದಲೂ NDAಗೆ ಸಹಿ
Bollywood Cinema Latest Main Post
Rajanivasa
ʻರಾಜನಿವಾಸʼದಲ್ಲಿ ʻಕಾಂತಾರʼದ ಝಲಕ್‌ – ಕುತೂಹಲ ಹೆಚ್ಚಿಸಿದ ಟ್ರೇಲರ್‌!
Cinema Latest Sandalwood
salman khan salim khan
ಸಲ್ಮಾನ್‌ ಖಾನ್‌ ತಂದೆ ಸಲೀಂ ಖಾನ್‌ ಆಸ್ಪತ್ರೆಗೆ ದಾಖಲು
Bollywood Cinema Latest Main Post

You Might Also Like

Valmiki Prasannananda Puri Swamiji heart attack
Karnataka

ಡಾ.ವಾಲ್ಮೀಕಿ ಪ್ರಸನ್ನಾನಂದ ಪುರಿ ಸ್ವಾಮೀಜಿಗೆ ಲಘು ಹೃದಯಾಘಾತ – ಆಸ್ಪತ್ರೆಗೆ ದಾಖಲು

Public TV
By Public TV
29 minutes ago
Hanuman Statue Texas
Latest

ಅತಿಕ್ರಮಣ ನಿಲ್ಲಿಸಿ: ಅಮೆರಿಕದ ಟೆಕ್ಸಾಸ್‌ನಲ್ಲಿ ಹನುಮನ ಪ್ರತಿಮೆ ಪ್ರತಿಷ್ಠಾಪನೆಗೆ MAGA ನಾಯಕ ವಿರೋಧ

Public TV
By Public TV
1 hour ago
Bandipur Tiger Reserve
Chamarajanagar

ನಾಗರಹೊಳೆ, ಬಂಡೀಪುರದಲ್ಲಿ ಸಫಾರಿಗೆ ಸರ್ಕಾರ ಅಸ್ತು – ಹೋರಾಟದ ಎಚ್ಚರಿಕೆ ಕೊಟ್ಟ ರೈತರು

Public TV
By Public TV
2 hours ago
Hyderabad Murder
Crime

ಟೆಕ್ಕಿ ಮಾಜಿ ಪತ್ನಿಯ ಮನೆಗೆ ನುಗ್ಗಿ ಇರಿದು ಕೊಂದ ವ್ಯಕ್ತಿ

Public TV
By Public TV
2 hours ago
DK Shivakumar 1 1
Bengaluru City

ಸಾರಿಗೆ ನೌಕರರು ಸರ್ಕಾರದ ಪರಿಸ್ಥಿತಿ ಅರ್ಥಮಾಡಿಕೊಳ್ಳಿ: ಮುಷ್ಕರ ಕೈಬಿಡುವಂತೆ ಡಿಕೆಶಿ ಮನವಿ

Public TV
By Public TV
3 hours ago
Hassan Youth Died suspiciously in factory
Crime

ಫ್ಯಾಕ್ಟರಿ ಕೆಲಸಕ್ಕೆ ಹೋಗಿದ್ದ ಯುವಕ ಅನುಮಾನಾಸ್ಪದ ಸಾವು

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?