ದಿನ ಭವಿಷ್ಯ 26-05-2025
ರಾಹುಕಾಲ – 7:32 ರಿಂದ 9:08
ಗುಳಿಕಕಾಲ -1:56 ರಿಂದ 3:32
ಯಮಗಂಡಕಾಲ – 10:44 ರಿಂದ 12:20
ಸೋಮವಾರ, ಚತುರ್ದಶಿ, ಭರಣಿ ಉಪರಿ ಕೃತಿಕ ನಕ್ಷತ್ರ, ಅತಿಗಂಡ ಯೋಗ
ಶ್ರೀ ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ ,
ಮೇಷ: ಈ ದಿನ ಸ್ವಯಂ ಸಾಮರ್ಥ್ಯದಿಂದ ಅವಕಾಶ, ವಾಹನ ಯೋಗ, ಮನ ಶಾಂತಿ, ವಿದೇಶ ವ್ಯವಹಾರಗಳಲ್ಲಿ ಪ್ರಗತಿ.
ವೃಷಭ: ವೆಚ್ಚಗಳ ಬಗ್ಗೆ ಜಾಗೃತಿ, ಮಾನಸಿಕ ಚಿಂತೆ, ರಾಜಕೀಯ ವ್ಯಕ್ತಿಗಳ ಭೇಟಿ, ಸೇವಕ ವರ್ಗದಿಂದ ಸಹಾಯ.
ಮಿಥುನ: ಮಾಡಿದ ತಪ್ಪಿನಿಂದ ಪಚ್ಚಾ ತಾಪ, ಸಗಟು ವ್ಯಾಪಾರಿಗಳಲ್ಲಿ ಅಲ್ಪ ಲಾಭ, ಆಲೋಚಿಸಿ ನಿರ್ಣಯ ಕೈಗೊಳ್ಳುವುದು ಸೂಕ್ತ.
ಕಟಕ: ಉದ್ಯೋಗದಲ್ಲಿ ಬಡ್ತಿ, ಬಂಧು ಮಿತ್ರರಲ್ಲಿ ಪ್ರೀತಿ, ಆರೋಗ್ಯದಲ್ಲಿ ಏರುಪೇರು, ಸ್ಥಳ ಬದಲಾವಣೆ, ದಂಪತ್ಯದಲ್ಲಿ ಕಲಹ.
ಸಿಂಹ: ದುಂದು ವೆಚ್ಚ, ಶತ್ರು ಭಾದೆ ನಿವಾರಣೆ, ಸಣ್ಣ ಪುಟ್ಟ ತೊಂದರೆ, ಮನಕ್ಲೇಶ, ಪರಿಚಿತದಿಂದ ಮೋಸ, ನಿರೀಕ್ಷಿತಾ ಆದಾಯ.
ಕನ್ಯಾ: ಕ್ರಯಾ ವಿಕ್ರೇಯಗಳಲ್ಲಿ ಲಾಭ, ಶರೀರದಲ್ಲಿ ಆಯಾಸ, ಕೋಪ ಜಾಸ್ತಿ, ಇತರರ ಮಾತಿಗೆ ಮರುಳಾಗಬೇಡಿ.
ತುಲಾ: ಆಪ್ತರೊಡನೆ ಪ್ರಯಾಣ, ಮನೋವ್ಯತೆ, ವೈ ಮನಸ್ಸು, ಶತ್ರಭಾದೆ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಅಲ್ಪ ಕಾರ್ಯ ಸಿದ್ದಿ.
ವೃಶ್ಚಿಕ: ಅನ್ಯರಲ್ಲಿ ಪ್ರೀತಿ, ನಾನ ಮೂಲಗಳಿಂದ ಧನ ಲಾಭ , ಸಾಲದಿಂದ ಮುಕ್ತಿ, ಶ್ರಮಕ್ಕೆ ತಕ್ಕ ಫಲ, ಆಹಾರ ಸೇವನೆಯಲ್ಲಿ ವ್ಯತ್ಯಾಸ.
ಧನುಸ್ಸು: ಸ್ವಲ್ಪ ಪ್ರಯತ್ನ ಪಟ್ಟರೆ ಉತ್ತಮ ಫಲ, ವಕೀಲರಿಗೆ ಕಾರ್ಯಸಿದ್ಧಿ, ಆರೋಗ್ಯ ವೃದ್ಧಿ, ಅಧಿಕ ತಿರುಗಾಟ, ಕುಟುಂಬ ಸೌಖ್ಯ.
ಮಕರ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಸ್ತ್ರೀಯರಿಗೆ ಶುಭ, ತಾಳ್ಮೆಯ ಅತ್ಯಗತ್ಯ, ಕೆಲಸ ಕಾರ್ಯಗಳಲ್ಲಿ ವಿಳಂಬ, ಸಲ್ಲದ ಅಪವಾದ.
ಕುಂಭ: ಕುಟುಂಬದಲ್ಲಿ ಪ್ರೀತಿ, ಚೋರ ಭಯ, ಇಷ್ಟವಸ್ತುಗಳ ಖರೀದಿ, ಮನಕ್ಲೇಶ, ಅತಿಯಾದ ನೋವು, ಎಲ್ಲಿ ಹೋದರೂ ಅಶಾಂತಿ.
ಮೀನ: ಅತಿಯಾದ ಪ್ರೀತಿ ದುಃಖಕ್ಕೆ ಕಾರಣ, ಸಣ್ಣ ವಿಷಯಕ್ಕೆ ಭಿನ್ನಾಭಿಪ್ರಾಯ, ಆರ್ಥಿಕ ಸಂಕಷ್ಟ, ರೋಗಭಾದೆ.
ದಿನ ಭವಿಷ್ಯ, ಭವಿಷ್ಯ, Daily Horoscope, Horoscope