ಮೈಸೂರಿನಲ್ಲಿ ಸರಣಿ ಅಪಘಾತಕ್ಕೆ ಕ್ರೇನ್ ಪಲ್ಟಿ

Public TV
0 Min Read
MYS 3

ಮೈಸೂರು: ಜಿಲ್ಲೆಯ ನಂಜನಗೂಡಲ್ಲಿ ಬೆಳಗ್ಗೆ ಸರಣಿ ಅಪಘಾತ ಸಂಭವಿಸಿದೆ. ಬಸ್, ಕ್ರೇನ್, ಟಾಟಾ ಸುಮೋ ವಾಹನಗಳ ನಡುವೆ ಪರಸ್ಪರ ಡಿಕ್ಕಿಯಾಗಿದ್ದು, ಅಪಘಾತದ ರಭಸಕ್ಕೆ ಕ್ರೇನ್ ಮಗುಚಿ ಬಿದ್ದಿದೆ.

MYS 1

ಕಾಂಗ್ರೆಸ್ ಮತ್ತು ಬಿಜೆಪಿಯ ಚುನಾವಣಾ ಕಚೇರಿ ಇರುವ ಮಹಾತ್ಮ ಗಾಂಧಿ ರಸ್ತೆಯಲ್ಲೇ ಈ ಘಟನೆ ನಡೆದಿದೆ. ಬಸ್ ಮತ್ತು ಕ್ರೇನ್‍ಗಳ ಮಧ್ಯೆ ಟಾಟಾ ಸುಮೋ ಸಿಲುಕಿದೆ. ಕ್ರೇನ್ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಅಂತಾ ಸ್ಥಳೀಯರು ತಿಳಿಸಿದ್ದಾರೆ.

MYS 7

ಅಕ್ಸಿಡೆಂಟ್ ಹಿನ್ನೆಲೆಯಲ್ಲಿ ಮಹಾತ್ಮಾ ಗಾಂಧೀಜಿ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಸ್ಥಳಕ್ಕೆ ನಂಜನಗೂಡು ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.

MYS 8

MYS 2

MYS 6

MYS 4

Share This Article
Leave a Comment

Leave a Reply

Your email address will not be published. Required fields are marked *