Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕುಡಿತದ ಚಟಕ್ಕೆ ಬಿದ್ದಿದ್ದ, ಪದೇ ಪದೇ ಸಾಯುತ್ತೇನೆ ಎಂದಿದ್ದ: ಗುರುಪ್ರಸಾದ್‌ ಬಗ್ಗೆ ಜಗ್ಗೇಶ್‌ ಮಾತು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಕುಡಿತದ ಚಟಕ್ಕೆ ಬಿದ್ದಿದ್ದ, ಪದೇ ಪದೇ ಸಾಯುತ್ತೇನೆ ಎಂದಿದ್ದ: ಗುರುಪ್ರಸಾದ್‌ ಬಗ್ಗೆ ಜಗ್ಗೇಶ್‌ ಮಾತು

Bengaluru City

ಕುಡಿತದ ಚಟಕ್ಕೆ ಬಿದ್ದಿದ್ದ, ಪದೇ ಪದೇ ಸಾಯುತ್ತೇನೆ ಎಂದಿದ್ದ: ಗುರುಪ್ರಸಾದ್‌ ಬಗ್ಗೆ ಜಗ್ಗೇಶ್‌ ಮಾತು

Public TV
Last updated: November 3, 2024 1:38 pm
Public TV
Share
2 Min Read
Kannada filmmaker Guruprasad dies by suicide in Bengaluru Jaggesh reaction 1
SHARE

– ಆತನ ಚಟಗಳೇ ಆತನಿಗೆ ಮುಳುವಾಯಿತು
– ದಂಪತಿಯನ್ನು ಒಂದು ಮಾಡಲು ನಾನು ಬಹಳ ಪ್ರಯತ್ನಪಟ್ಟಿದ್ದೆ

ಬೆಂಗಳೂರು: ಸಾಲದಿಂದ ಬೇಸತ್ತು ನಾನು ಪದೇ ಪದೇ ಸಾಯುತ್ತೇನೆ ಎಂದು ಗುರುಪ್ರಸಾದ್‌ (Guruprasad) ಹಿಂದೆ ಹೇಳಿದ್ದ ಎಂದು ನಟ ಜಗ್ಗೇಶ್‌ (Jaggesh) ಪ್ರತಿಕ್ರಿಯಿಸಿದ್ದಾರೆ.

ಗುರುಪ್ರಸಾದ್‌ ಬಗ್ಗೆ ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಜಗ್ಗೇಶ್‌ ಗುರುಪ್ರಸಾದ್‌ ಬಗ್ಗೆ ಹಲವಾರು ವಿಷಯಗಳನ್ನು ತಿಳಿಸಿದರು. ಗುರುಪ್ರಸಾದ್‌ ಪ್ರತಿಭಾನ್ವಿತ ನಿರ್ದೇಶಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಆ ರೀತಿಯಲ್ಲಿ ಕೆಲಸ ಮಾಡಿದ್ದ. ಮಠ ಸಿನಿಮಾ ಮಾಡುವ ಪ್ರತಿ ದೃಶ್ಯವನ್ನು ಅಭಿನಯಿಸಿ ತೋರಿಸಿದ್ದ. ಆದರೆ ಯಶಸ್ಸಿನ ಬಳಿಕ ಬೆಳೆಸಿಕೊಂಡ ಚಟಗಳೇ ಆತನಿಗೆ ಮುಳುವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಆತ ಯಾರ ಮಾತನ್ನು ಕೇಳುತ್ತಿರಲಿಲ್ಲ. ತಾನು ಹೇಳಿದ್ದೇ ಸರಿ ಎಂದು ವಾದಿಸುತ್ತಿದ್ದ. ಪ್ರಶ್ನೆ ಮಾಡಿದರೆ ವಿವಾದ ಮಾಡುತ್ತಿದ್ದ. ಸಿನಿಮಾದಲ್ಲಿ ವಿಪರೀತ ಡಬಲ್‌ ಮೀನಿಂಗ್‌ ಡೈಲಾಗ್‌ ಹಾಕುತ್ತಿದ್ದ. ಡಬಲ್‌ ಮೀನಿಂಗ್‌ ಡೈಲಾಗ್‌ ಬಳಸಬೇಡ ಎಂದು ಸಲಹೆ ನೀಡಿದ್ದೆ. ಅದಕ್ಕೆ ಆತ ನನ್ನ ವಿರುದ್ಧವೇ ಅಪಪ್ರಚಾರ ಮಾಡಿ ಜಗ್ಗೇಶ್‌ ಸಿನಿಮಾದಲ್ಲಿ ನಟಿಸಲ್ಲ ಎಂದಿದ್ದ. ಇದರಿಂದ ನನಗೆ ಅಂದು ಬಹಳ ಬೇಸರವಾಗಿ ನಾನು ಕಣ್ಣೀರು ಹಾಕಿದ್ದೆ ಎಂದು ತಿಳಿಸಿದರು. ಇದನ್ನೂ ಓದಿ: ನನಗೆ ಚಿತ್ರರಂಗದಲ್ಲಿ ಜೀವನ ಕೊಟ್ಟವರು ಗುರುಪ್ರಸಾದ್: ಕಂಬನಿ ಮಿಡಿದ ತಬಲಾ ನಾಣಿ

 
ಸಿನಿಮಾ ಹಿಟ್‌ ಆದ ನಂತರ ಸೋಲಲು ಆರಂಭವಾಯಿತು. ಈ ಸೋಲನ್ನು ಅರಗಿಸಿಕೊಳ್ಳುವ ಶಕ್ತಿ ಆತನ ಬಳಿ ಇರಲಿಲ್ಲ. ಸೋಲುಗಳಿಂದ ಪಾಠ ಕಲಿಯುವ ಮನಸ್ಥಿತಿ ಇರಲಿಲ್ಲ. ಕುಡಿತದ ಚಟಕ್ಕೆ ಬಿದ್ದಿದ್ದ. ತನ್ನ ತಾಯಿಯನ್ನೇ ತುಚ್ಛವಾಗಿ ನಿಂದಿಸುತ್ತಿದ್ದ ಎಂದು ಹೇಳಿದರು.

ಗುರುಪ್ರಸಾದ್ ಅವರು ಎರಡು ಮದುವೆಯಾಗಿದ್ದ. ಮೊದಲ ಪತ್ನಿ ರಾಷ್ಟ್ರಮಟ್ಟದ ಯೋಗ ಪಟು ಆಗಿದ್ದರು. ಆದರೆ ಹಲವಾರು ಭಿನ್ನಾಭಿಪ್ರಾಯದಿಂದ ದೂರವಾಗಿದ್ದರು. ದಂಪತಿ ದೂರವಾಗುವ ಮುನ್ನ ನಾನೇ ಹಲವು ಬಾರಿ ರಾಜಿ ಮಾತುಕತೆ ನಡೆಸಿ ಇಬ್ಬರನ್ನು ಒಂದು ಮಾಡಲು ಪ್ರಯತ್ನಿಸಿದ್ದೆ. ನಂತರ ಗುರುಪ್ರಸಾದ್‌ ಮತ್ತೊಂದು ಮದುವೆಯಾದ. ಈಗ ಆತ ಒಂಟಿಯಾಗಿದ್ದಾನೆ ಎಂಬ ಸುದ್ದಿ ಬರುತ್ತಿದೆ. ಈಗ ಆ ಪತ್ನಿಯೂ ಆತನಿಂದ ದೂರವಾಗಿರಬಬಹುದು ಎಂದು ಅನಿಸುತ್ತಿದೆ. ಒಂಟಿತನದಿಂದ ಆತ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಜಗ್ಗೇಶ್‌ ಅನುಮಾನ ವ್ಯಕ್ತಪಡಿಸಿದರು.

 

ವಿಪರೀತ ಚಟಗಳನ್ನು ಬೆಳೆಸಿಕೊಂಡು ಆತನ ಆರೋಗ್ಯ ಸಮಸ್ಯೆ ಹದಗೆಟ್ಟಿತ್ತು. ನಾನೇ ತಮಿಳುನಾಡಿನ ವೈದ್ಯರ ಬಳಿ ಹೋಗು ಎಂದು ಸಲಹೆ ನೀಡಿದ್ದೆ. ಸಕ್ಸಸ್‌ ಬಂದಾಗ ಬಂದಾಗ ನಾವು ನೆಲಕ್ಕೆ ಬಾಗಬೇಕು. ಅದರೆ ಗುರುಪ್ರಸಾಸ್‌ ಸಕ್ಸಸ್‌ ಬಂದ ನಂತರ ನೆಲಕ್ಕೆ ಬಾಗಲಿಲ್ಲ. ಸಿನಿಮಾ ಮಾಡಿ ಮತ್ತೆ ಮತ್ತೆ ಸೋಲು ಕಂಡ ಎಂದು ಹೇಳಿದರು.

TAGGED:cinemaguruprasadjaggeshkanandasandalwoodಕನ್ನಡಗುರುಪ್ರಸಾದ್ಜಗ್ಗೇಶ್ಸಿನಿಮಾಸ್ಯಾಂಡಲ್‍ವುಡ್
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

Arvind Kejriwal 4
Court

ಕೋರ್ಟ್‌ ವಿಚಾರಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್‌ – ಅರವಿಂದ್ ಕೇಜ್ರಿವಾಲ್‌ಗೆ ನೋಟಿಸ್

Public TV
By Public TV
41 seconds ago
Donald Trump Angry
Latest

ಭಾರತ, ಚೀನಾ ನರಕದ ಕೂಪಗಳು| ಲ್ಯಾಪ್‌ಟಾಪ್ ಹೊಂದಿರುವ ದರೋಡೆಕೋರರು: ಟ್ರಂಪ್‌ ಕೆಂಡಾಮಂಡಲ

Public TV
By Public TV
2 minutes ago
PETROL
Latest

ಪೆಟ್ರೋಲ್, ಡೀಸೆಲ್ ದರ ಏರಿಕೆಯ ಚಿಂತನೆ ಇಲ್ಲ – ವದಂತಿಗಳಿಗೆ ಬ್ರೇಕ್ ಹಾಕಿದ ಕೇಂದ್ರ ಸರ್ಕಾರ

Public TV
By Public TV
20 minutes ago
bad touch for young women 2 arrested in bengaluru
Bengaluru City

ಬೈಕ್‌ಲ್ಲಿ ಬಂದು ಯುವತಿಯರಿಗೆ ಬ್ಯಾಡ್ ಟಚ್ – ಬೀದಿ ಕಾಮಣ್ಣರು ಅಂದರ್‌

Public TV
By Public TV
31 minutes ago
thaad
Latest

ಅಮೆರಿಕ ಬಳಿಯಿದ್ದ 50% ಕ್ಷಿಪಣಿಗಳು ಖಾಲಿ – ಯುದ್ಧ ಮುಂದುವರಿದರೆ ʻದೊಡಣ್ಣʼನಿಗೆ ಆಪತ್ತು!

Public TV
By Public TV
31 minutes ago
Kolar SSLC Student Kusuma
Districts

ಸ್ಟ್ರೆಚರ್‌ನಲ್ಲಿ ಮಲಗಿ SSLC ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಕುಸುಮಾ ಫಸ್ಟ್ ಕ್ಲಾಸ್‌ನಲ್ಲಿ ಪಾಸ್

Public TV
By Public TV
42 minutes ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?