ದಿನ ಭವಿಷ್ಯ 22-05-2023

Public TV
1 Min Read
daily horoscope dina bhavishya

ಸಂವತ್ಸರ – ಶೋಭಕೃತ್
ಋತು – ಗ್ರೀಷ್ಮ
ಅಯನ – ಉತ್ತರಾಯಣ
ಮಾಸ – ಜ್ಯೇಷ್ಠ
ಪಕ್ಷ – ಶುಕ್ಲ
ತಿಥಿ – ತದಿಗೆ
ನಕ್ಷತ್ರ – ಮೃಗಶಿರಾ

ರಾಹುಕಾಲ – ಬೆಳಗ್ಗೆ 7:28 ರಿಂದ 09:04 ವರೆಗೆ
ಗುಳಿಕಕಾಲ – ಮಧ್ಯಾಹ್ನ 1:52 ರಿಂದ 03:27 ವರೆಗೆ
ಯಮಗಂಡಕಾಲ – ಬೆಳಗ್ಗೆ 10:40 ರಿಂದ 12:16 ವರೆಗೆ

ಮೇಷ – ವಯಸ್ಸಾದವರಿಗೆ ಆರೋಗ್ಯದಲ್ಲಿ ಸಮಸ್ಯೆ, ಅವಕಾಶಗಳ ಸದ್ಬಳಕೆ ಅನಿವಾರ್ಯ, ರಾಜಕಾರಣಿಗಳಿಗೆ ಶುಭ

ವೃಷಭ-  ಹೊಸ ಕೆಲಸದಲ್ಲಿ ಜಯ, ಕಠಿಣ ಶ್ರಮದಿಂದ ಫಲ, ಕುಟುಂಬದ ಸದಸ್ಯರಿಂದ ತೊಂದರೆ

ಮಿಥುನ – ಪಿತ್ರಾರ್ಜಿತ ಆಸ್ತಿ ವಿಚಾರದ ಮಾತುಕತೆ, ವಾಹನದಿಂದ ಅಪಾಯ, ಪುಣ್ಯಕ್ಷೇತ್ರ ದರ್ಶನ

ಕರ್ಕಾಟಕ – ದಿನಸಿ ವ್ಯಾಪಾರದಲ್ಲಿ ಪ್ರಗತಿ, ವೈಯಕ್ತಿಕ ವಿಷಯಗಳತ್ತ ಗಮನಹರಿಸಿ, ಕೃಷಿಕರಿಗೆ ಅಶುಭ

ಸಿಂಹ – ಉದ್ಯೋಗಾಕಾಂಕ್ಷಿಗಳಿಗೆ ಶುಭ, ಕೆಲಸಗಳಲ್ಲಿ ಜಯಗಳಿಸುವಿರಿ, ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ

ಕನ್ಯಾ  – ವಿವಾಹಕಾಂಕ್ಷಿಗಳಿಗೆ ಶುಭ, ಕಾನೂನು ವ್ಯಾಜ್ಯಗಳಲ್ಲಿ ಜಯ, ಆಮದು ರಫ್ತಿನಲ್ಲಿ ಅನುಕೂಲ

ತುಲಾ – ಕೌಟುಂಬಿಕ ಜೀವನದಲ್ಲಿ ಶಾಂತಿ, ಯಂತ್ರೋಪಕರಣಗಳಿಂದ ತೊಂದರೆ, ವಾಕ್ಚಾತುರ್ಯದಿಂದ ಕೆಲಸ ಸಿದ್ದಿ

ವೃಶ್ಚಿಕ – ಕಾಲು ನೋವಿನ ಸಮಸ್ಯೆ, ಅನಾರೋಗ್ಯದಿಂದಾಗಿ ಖರ್ಚು, ವಿದ್ಯಾರ್ಥಿಗಳಿಗೆ ಅವಕಾಶಗಳು ಒದಗುತ್ತವೆ

ಧನಸ್ಸು– ಮಕ್ಕಳಿಂದ ಅಗೌರವ, ಕೃಷಿಕರಿಗೆ ಅಲ್ಪ ಹಿನ್ನಡೆ, ಸ್ವಂತ ಉದ್ಯೋಗದಲ್ಲಿ ಶುಭ

ಮಕರ – ಮಾತಿನಲ್ಲಿ ನಿಷ್ಠುರತೆ, ವಾಹನ ಖರೀದಿಯ ಯೋಚನೆ, ಮಕ್ಕಳಿಗೆ ಚರ್ಮದ ಸಮಸ್ಯೆ

ಕುಂಭ – ಕ್ರಯ ವಿಕ್ರಯಗಳಲ್ಲಿ ಲಾಭ, ಪಾರಂಪರಿಕ ವ್ಯವಹಾರದಲ್ಲಿ ನಷ್ಟ, ಬಂಧುಗಳೊಂದಿಗೆ ವಾಗ್ವಾದ

ಮೀನ – ವಿದೇಶ ಪ್ರವಾಸದ ಯೋಜನೆ, ಉದ್ಯೋಗ ಬದಲಿಸುವ ಸಾಧ್ಯತೆ, ಮಕ್ಕಳ ಬಗ್ಗೆ ಎಚ್ಚರವಿರಲಿ

Share This Article