Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಅವಳ ಜೊತೆ 3 ದಿನ, ಇವಳ ಜೊತೆ 3 ದಿನ, ಭಾನುವಾರ ರಜೆ – ಗಂಡನೊಂದಿಗೆ ಹೆಂಡತಿಯರ `ಅಗ್ರಿಮೆಂಟ್’
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಅವಳ ಜೊತೆ 3 ದಿನ, ಇವಳ ಜೊತೆ 3 ದಿನ, ಭಾನುವಾರ ರಜೆ – ಗಂಡನೊಂದಿಗೆ ಹೆಂಡತಿಯರ `ಅಗ್ರಿಮೆಂಟ್’

Latest

ಅವಳ ಜೊತೆ 3 ದಿನ, ಇವಳ ಜೊತೆ 3 ದಿನ, ಭಾನುವಾರ ರಜೆ – ಗಂಡನೊಂದಿಗೆ ಹೆಂಡತಿಯರ `ಅಗ್ರಿಮೆಂಟ್’

Public TV
Last updated: March 16, 2023 10:17 pm
Public TV
Share
2 Min Read
Marriage
SHARE

ಭೋಪಾಲ್: ಇತ್ತೀಚಿನ ದಿನಗಳಲ್ಲಿ 2-3 ವದುವೆಯಾದ (Marriage) ಮಹಾಶಯರು ಸಿಗೋದು ಕಡಿಮೆಯೇನಿಲ್ಲಾ. ಮದುವೆಯಾದ್ರೂ ಸಿನಿಮೀಯ ರೀತಿಯಲ್ಲಿ ಸುಖ ಸಂಸಾರ ನಡೆಸೋದು ಬೆರಳೆಣಿಕೆ ಮಂದಿ ಮಾತ್ರ. ಆದ್ರೆ ಮಧ್ಯಪ್ರದೇಶದಲ್ಲಿ (Madhya Pradesh) ಇಬ್ಬರು ಮುದ್ದಿನ ಹೆಂಡತಿಯರನ್ನು ಕಟ್ಟಿಕೊಂಡ ಭೂಪನೊಬ್ಬನಿಗೆ ಅವರಿಬ್ಬರ ಜೊತೆಗೂ ಸುಖ ಸಂಸಾರ ನಡೆಸುವ ಭಾಗ್ಯ ಸಿಕ್ಕಿದೆ.

ಇಬ್ಬರನ್ನೂ ಮದುವೆಯಾದ ಮನ್ಮಥನಿಗೆ ವಾರದಲ್ಲಿ 3 ದಿನ ಒಬ್ಬಳ ಜೊತೆ, ಮತ್ತೆ 3 ದಿನ ಇನ್ನೊಬ್ಬಳ ಜೊತೆ ಕಾಲ ಕಳೆಯುವ ಒಪ್ಪಂದಕ್ಕೆ ಬಂದಿದ್ದಾರೆ. ಭಾನುವಾರ ಅವನಿಗೆ ರಜಾದಿನ ಆಗಿರಲಿದ್ದು, ಆ ಒಂದು ದಿನದಲ್ಲಿ ಅವನು ಯಾರೊಂದಿಗೆ ಬೇಕಾದ್ರೂ ಉಳಿದುಕೊಳ್ಳಬಹುದು. ಮಧ್ಯಪ್ರದೇಶದ ಗ್ವಾಲಿಯರ್‌ನ ಕೌಟುಂಬಿಕ ನ್ಯಾಯಾಲಯದಲ್ಲಿ (Gwalior Family Court) ಈ ವಿಚಿತ್ರ ಒಪ್ಪಂದ ನಡೆದಿದೆ.

marriage

ಏನಿದು ಎರಡು ಮದುವೆ ಸಮಾಚಾರ?
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ವ್ಯಕ್ತಿ, ಹೆಂಡತಿಯನ್ನು ಗ್ವಾಲಿಯರ್‌ನಲ್ಲೇ ಬಿಟ್ಟು ತೆರಳಿದ್ದ. ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಆತನಿಗೆ ಗುರುಗ್ರಾಮದಲ್ಲಿರುವ ಕಂಪನಿಯ ಸಹೋದ್ಯೋಗಿ ಜೊತೆ ಪ್ರೇಮವಾಗಿ, ಆಕೆಯನ್ನ 2ನೇ ಮದುವೆಯಾಗಿದ್ದಾನೆ. ಈ ವಿಷಯ ಬೆಳಕಿಗೆ ಬಂದಾಗ ಮೊದಲ ಪತ್ನಿ ಕೆಂಡಾಮಂಡಲವಾಗಿದ್ದಾಳೆ. ಇದನ್ನೂ ಓದಿ: ಚೀತಾ ಹೆಲಿಕಾಪ್ಟರ್ ಪತನ – ಭಾರತೀಯ ಸೇನೆಯ ಇಬ್ಬರು ಪೈಲಟ್‌ಗಳು ಹುತಾತ್ಮ

ಗ್ವಾಲಿಯರ್ ಮೂಲದ ಮಹಿಳೆ ಜತೆ 2018ರಲ್ಲಿ ಆತ ಮೊದಲ ಮದುವೆಯಾಗಿದ್ದ. ಅವರಿಬ್ಬರೂ 2 ವರ್ಷ ಜೊತೆಯಾಗಿ ವಾಸವಿದ್ದರು. ಕೋವಿಡ್ ಸಂದರ್ಭದಲ್ಲಿ ಆತ ಹೆಂಡತಿಯನ್ನ ತವರು ಮನೆಗೆ ಕಳುಹಿಸಿ ತಾನು ಗುರುಗ್ರಾಮಕ್ಕೆ ತೆರಳಿದ್ದ.

Court

2020 ಕಳೆದರೂ ಆತ ಮರಳಿ ಬಾರದೇ ಇದ್ದಾಗ, ಮೊದಲ ಪತ್ನಿಗೆ ಆತನ ಬಗ್ಗೆ ಸಂದೇಹ ಮೂಡಿದೆ. ಆತನಿಗೆ ಗೊತ್ತಾಗದಂತೆ ಸೀದಾ ಗುರುಗ್ರಾಮದ ಕಚೇರಿಗೆ ತೆರಳಿದ್ದಾಳೆ. ಅಲ್ಲಿ ನೋಡಿದರೆ ಆತ ತನ್ನ ಸಹೋದ್ಯೋಗಿಯ ಜತೆಗೆ ಮದುವೆಯಾಗಿ ಗುಟ್ಟಾಗಿ ಸಂಸಾರ ನಡೆಸುತ್ತಿರುವುದು ತಿಳಿದುಬಂದಿದೆ. ಬಳಿಕ ಕಚೇರಿಯಲ್ಲಿ ರಂಪಾಟ ಮಾಡಿ, ನಂತರೆ ಮದುವೆ ವಿರೋಧಿಸಿ ಗ್ವಾಲಿಯರ್‌ನ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಳು. ಇದನ್ನೂ ಓದಿ: ಶಸ್ತ್ರಚಿಕಿತ್ಸೆ ನಂತ್ರ ಎರಡೂವರೆ ತಿಂಗಳ ಮಗು ಸಾವು – ನಕಲಿ ಡಾಕ್ಟರ್‌ ವಿರುದ್ಧ ಪ್ರಕರಣ ದಾಖಲು

Lovers 2

ಇದರಿಂದ ಗ್ವಾಲಿಯರ್ ಕೋರ್ಟ್ ಪತಿಗೆ ಸಮನ್ಸ್ ನೀಡಿತ್ತು. ಆತನನ್ನು ಮನವೊಲಿಕೆ ಮಾಡಲು ಪ್ರಯತ್ನಿಸಿದರೂ, 2ನೇ ಹೆಂಡತಿ ಬಿಟ್ಟುಬರಲು ಆತ ಒಪ್ಪಲಿಲ್ಲ. ಆತನ ಹೆಂಡತಿ ಮತ್ತು 2ನೇ ಪತ್ನಿ ಕೂಡ ಆತನನ್ನು ಬಿಟ್ಟುಕೊಡಲು ಸಿದ್ಧರಿರಲಿಲ್ಲ. ಕೊನೆಗೆ ಈ ಮೂವರೇ ಸೇರಿ ಒಂದು ಶಾಂತಿ ಒಪ್ಪಂದ ಮಾಡಿಕೊಂಡರು. ವಾರದಲ್ಲಿ ತಲಾ ಮೂರು ದಿನ ಇಬ್ಬರ ಹೆಂಡತಿಯರ ಜೊತೆ ಇರಬೇಕು. ಭಾನುವಾರದಂದು ಆತನ ಬೇಕೆನಿಸುವ ಹೆಂಡತಿ ಜತೆಗೆ ಇರುವುದು ಎಂದು ತೀರ್ಮಾನಿಸಲಾಯಿತು. ತನ್ನ ಮೊದಲ ಹೆಂಡತಿಗೆ ಹಾಗೂ ಮತ್ತೊಬ್ಬಾಕೆಗೆ ಗುರುಗ್ರಾಮದಲ್ಲಿ ಫ್ಲ್ಯಾಟ್‌ಗಳನ್ನು ನೀಡಿದ್ದು, ಅವರಿಬ್ಬರಿಗೂ ತನ್ನ ಸಂಬಳವನ್ನು ಸಮಾನವಾಗಿ ಹಂಚಲು ಕೂಡ ಒಪ್ಪಿಕೊಂಡಿದ್ದಾನೆ ಎಂದು ವಕೀಲರು ಹೇಳಿದ್ದಾರೆ.

ಕೌನ್ಸೆಲರ್ ಹಾಗೂ ವಕೀಲ (Advocate) ಹರೀಶ್ ದಿವಾನ್ ಅವರು, ಈ ಒಪ್ಪಂದ ಹಿಂದೂ ವಿವಾಹ ಕಾಯ್ದೆ (Hindu Law) ಪ್ರಕಾರ ಕಾನೂನುಬಾಹಿರ ಎಂದು ವ್ಯಾಖ್ಯಾನಿಸಿದ್ದಾರೆ.

TAGGED:advocateGwalior Family CourtHindu Lawmadhyapradeshmarriageಗ್ವಾಲಿಯರ್ ಕೌಟುಂಬಿಕ ನ್ಯಾಯಾಲಯಮದುವೆಮಧ್ಯಪ್ರದೇಶವಕೀಲರು
Share This Article
Facebook Whatsapp Whatsapp Telegram

Cinema news

Dhurandhar 2 1
ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡ್ತಿದೆ ‘ಧುರಂಧರ್‌ 2’; 800 ಕೋಟಿ ಕ್ಲಬ್‌ ಸೇರುವತ್ತ ಓಟ
Bollywood Cinema Latest Top Stories
Dhurandhar 2
ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ ‘ಧುರಂಧರ್‌ 2’ – ಮೂರೇ ದಿನದಲ್ಲಿ ವಿಶ್ವಾದ್ಯಂತ 500 ಕೋಟಿ ಕಲೆಕ್ಷನ್‌
Bollywood Cinema Latest Top Stories
Puneeth Rajakumar
800 ಕೆ.ಜಿ ಕಂಚಿನ ಅಪ್ಪು ಪುತ್ಥಳಿ ಅನಾವರಣ
Bengaluru City Cinema Districts Karnataka Latest Sandalwood Top Stories
Moogathi Malli
ಮೂಗುತಿ ಮಲ್ಲಿ: ಚೂಟಿ ಹುಡುಗಿ, ಘಾಟಿ ಬೆಡಗಿ!
Cinema Latest Sandalwood Top Stories

You Might Also Like

7 Dogs Kidnapped Outsmart Thieves And Walk 17 km Back Home In Incredible True Story
Latest

ಮಾಂಸದ ವ್ಯಾಪಾರಿಗಳಿಂದ ಪಾರಾಗಿ 17 ಕಿ.ಮೀ. ಕ್ರಮಿಸಿ ಮರಳಿ ಹಳ್ಳಿ ಸೇರಿದ 7 ನಾಯಿಗಳು

Public TV
By Public TV
2 minutes ago
Supreme Court
Court

ಹಿಂದೂ, ಬೌದ್ಧ, ಸಿಖ್‌ ಬಿಟ್ಟು ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್

Public TV
By Public TV
2 minutes ago
Delhi Assembly Bomb Threat
Crime

ದೆಹಲಿ ವಿಧಾನಸಭೆ, ಮೆಟ್ರೋ ಸ್ಟೇಷನ್‌ಗೆ ಬಾಂಬ್ ಬೆದರಿಕೆ

Public TV
By Public TV
11 minutes ago
Mudigere Police Station
Chikkamagaluru

PUC ಹುಡ್ಗ, SSLC ಹುಡ್ಗಿ ಪ್ರೇಮಕ್ಕೆ ಲವ್ ಜಿಹಾದ್ ಆರೋಪ, ಹಲ್ಲೆ – ದೂರಿಗೆ ಪ್ರತಿದೂರು

Public TV
By Public TV
34 minutes ago
Gold
Bengaluru City

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

Public TV
By Public TV
43 minutes ago
Bidar Medical Student Suicide
Bidar

ನೇಣು ಬಿಗಿದು ಎಂಬಿಬಿಎಸ್‌ ವಿದ್ಯಾರ್ಥಿ ಆತ್ಮಹತ್ಯೆ

Public TV
By Public TV
52 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?