ಸಿನಿಪ್ರೇಕ್ಷಕರ ಮನಗೆದ್ದ ವೆಬ್ ಸರಣಿ `ದಿ ಫ್ಯಾಮಿಲಿ ಮ್ಯಾನ್’ ಮತ್ತೆ ಒಟಿಟಿಯಲ್ಲಿ ಅಬ್ಬರಿಸಲು ಬರುತ್ತಿದೆ. ಈ ಕುರಿತು ನಟ ಮನೋಜ್ ಬಾಜಪೇಯಿ ಬಿಗ್ ಅಪ್‌ಡೇಟ್ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಪ್ರೇಕ್ಷಕರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ಧಾರ್ಥ್ -ಕಿಯಾರಾ ಜೋಡಿ


View this post on Instagram
ಈ ಹೋಳಿ ಹಬ್ಬಕ್ಕೆ ನಿಮ್ಮ ಕುಟುಂಬದ ಎದುರು ನಮ್ಮ ಕುಟುಂಬದ ಜತೆ ಬರುತ್ತಿದ್ದೇನೆ ಎಂದು ಮನೋಜ್ ಬಾಜ್‌ಪಾಯಿ ಹೇಳಿದ್ದಾರೆ. ನಮ್ಮನ್ನು ಸ್ವಾಗತಿಸುವುದಿಲ್ಲವೇ ಎಂದು ಅವರು ಅಡಿಬರಹ ನೀಡಿದ್ದಾರೆ. ಈ ವರ್ಷ ಮಾರ್ಚ್ 8ಕ್ಕೆ ಹೋಳಿ ಹಬ್ಬ ಇದೆ. ಈ ದಿನ ವೆಬ್ ಸರಣಿ ಒಟಿಟಿಯಲ್ಲಿ ಬರಲಿದೆ. ಸದ್ಯ ನಟನ ಈ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k

