Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸರ್ಕಾರಿ ವ್ಯವಸ್ಥೆ ಸಾಂವಿಧಾನಿಕರಣಗೊಳಿಸಲು ಒತ್ತಾಯ – ಬಾಂಗ್ಲಾದಲ್ಲಿ ಭುಗಿಲೆದ್ದ ಹಿಂಸಾಚಾರ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Crime | ಸರ್ಕಾರಿ ವ್ಯವಸ್ಥೆ ಸಾಂವಿಧಾನಿಕರಣಗೊಳಿಸಲು ಒತ್ತಾಯ – ಬಾಂಗ್ಲಾದಲ್ಲಿ ಭುಗಿಲೆದ್ದ ಹಿಂಸಾಚಾರ

Crime

ಸರ್ಕಾರಿ ವ್ಯವಸ್ಥೆ ಸಾಂವಿಧಾನಿಕರಣಗೊಳಿಸಲು ಒತ್ತಾಯ – ಬಾಂಗ್ಲಾದಲ್ಲಿ ಭುಗಿಲೆದ್ದ ಹಿಂಸಾಚಾರ

Public TV
Last updated: December 10, 2022 11:16 am
Public TV
Share
2 Min Read
Bangladesh
SHARE

ಢಾಕಾ: ಕಳೆದ 14 ವರ್ಷಗಳಿಂದಲೂ ಅಧಿಕಾರದಿಂದ ಹೊರಗುಳಿದಿದ್ದ ಬಾಂಗ್ಲಾದೇಶ ನ್ಯಾಷನಲಿಷ್ಟ್ (BNP) ಕಳೆದುಕೊಂಡ ಹಕ್ಕುಗಳ ಮರುಸ್ಥಾಪನೆಗಾಗಿ ಬೃಹತ್ ಪ್ರತಿಭಟನಾ ರ‍್ಯಾಲಿ (Protest Rally) ಹಮ್ಮಿಕೊಂಡಿದೆ. ಸಾರ್ವತ್ರಿಕ ಚುನಾವಣೆಗೂ (Bangladesh General Election) ಮುನ್ನವೇ ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಸಾವಿರಾರು ಬಿಎನ್‌ಪಿ ಕಾರ್ಯಕರ್ತರು ರ‍್ಯಾಲಿಗೆ ಧುಮುಕಿದ್ದು, ಪ್ರತಿಭಟನಾ ರ‍್ಯಾಲಿ ಹಿಂಸಾತ್ಮಕರೂಪ ಪಡೆದಿದೆ.

Bangladesh 2

ಕೊಲೆ, ಕೋಮು ಗಲಭೆಗಳಿಂದ ರಕ್ಷಣೆ, ಸಂವಿಧಾನ (Constitution) ಸುಧಾರಣಾ ಆಯೋಗ ರಚಿಸುವುದು ಹಾಗೂ ಪತ್ರಕರ್ತರ (Journalist) ಹತ್ಯೆ, ಪತ್ರಕರ್ತರ ಮೇಲಿನ ಚಿತ್ರಹಿಂಸೆ ಕುರಿತು ತನಿಖೆ ನಡೆಸಲು ಆಯೋಗ ರಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ಬಿಎನ್‌ಪಿ ಬೃಹತ್ ರ‍್ಯಾಲಿ ಕೈಗೊಂಡಿದೆ. ಇದನ್ನೂ ಓದಿ: 2ನೇ ಸ್ವದೇಶಿ ವಿಮಾನವಾಹಕ ನೌಕೆ ನಿರ್ಮಾಣಕ್ಕೆ ತಯಾರಿ ಶುರು – ಮೈಲಿಗಲ್ಲಿನತ್ತ ಭಾರತ

ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆಯುತ್ತಿದ್ದಂತೆ ಸರ್ಕಾರ ಕಾನೂನು ವ್ಯವಸ್ಥೆ ಕಾಪಾಡಲು ರಾಜಧಾನಿ ಢಾಕಾದಾದ್ಯಂತ ಬಿಗಿ ಭದ್ರತೆ ಕಲ್ಪಿಸಿದೆ. 4 ಸಾವಿರ ಸೈನಿಕರೂ ಸೇರಿದಂತೆ ವಿವಿಧ ವಲಯಗಳ 30 ಸಾವಿರ ಭದ್ರತಾ ಸಿಬ್ಬಂದಿಯನ್ನ ನೇಮಕ ಮಾಡಿದೆ. ಪ್ರತಿಭಟನಾ ರ‍್ಯಾಲಿ ನಡೆಯುವ ಸ್ಥಳಕ್ಕೆ ಸಮೀಪವಿರುವ ಖಾಲಿ ಮೈದಾನಗಳಲ್ಲಿ ಸೇನಾಪಡೆಗಳು ಬೀಡುಬಿಟ್ಟಿವೆ. ಹಿಂಸಾಚಾರ ತಡೆಗಟ್ಟಲು ಆರ್‌ಎಬಿ ಚಾಪರ್ ಸಹ ಬಳಸಿಕೊಂಡಿದ್ದು, ನಗರವನ್ನು ಸುತ್ತುವರಿದಿವೆ.

Bangladesh 3

ಇತ್ತೀಚೆಗಷ್ಟೇ ಬಿಎನ್‌ಪಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವಿನ ಘರ್ಷಣೆಯಲ್ಲಿ ಬಿಎನ್‌ಪಿ ಪ್ರಭಾವಿ ಮುಖಂಡ ಮಕ್ಬುಲ್ ಹುಸೇನ್ ಸಾವನ್ನಪ್ಪಿದರು. ಬಳಿಕ 1 ಸಾವಿರ ಕಾರ್ಯಕರ್ತರ ವಿರುದ್ಧ ಕೇಸ್ ದಾಖಲಿಸಲಾಯಿತು. ಪಕ್ಷದ ಪ್ರಧಾನ ಕಾರ್ಯದರ್ಶಿ ಮಿರ್ಜಾ ಫಕ್ರುಲ್ ಇಸ್ಲಾಂ ಅಲಂಗೀರ್ ಸೇರಿದಂತೆ ಹಲವಾರು ಹಿರಿಯ ನಾಯಕರನ್ನು ಬಂಧಿಸಿ, ಜೈಲಿಗೆ ಕಳುಹಿಸಲಾಗಿತ್ತು. ಆ ನಂತರ ಪ್ರತಿಭಟನೆ ಭುಗಿಲೆದ್ದಿದೆ. ಇದನ್ನೂ ಓದಿ: ವಧುವಿನ ಕಡೆಯವರು ಬೈಕ್ ಕೊಡಿಸಿಲ್ಲವೆಂದು ಮದುವೆ ಮಂಟಪದಿಂದ ಓಡಿ ಹೋದ ವರ

Bangladesh 1

ಒತ್ತಾಯಗಳೇನು?: ಬಾಂಗ್ಲಾದೇಶದ ಜನ ಕಳೆದುಕೊಂಡ ತಮ್ಮ ಹಕ್ಕುಗಳನ್ನು ಮರುಸ್ಥಾಪಿಸಲು ಬಿಎನ್‌ಪಿ ಹೋರಾಟಕ್ಕಿಳಿದಿದೆ. ಸರ್ಕಾರಿ ವ್ಯವಸ್ಥೆಯನ್ನು ಸಾಂವಿಧಾನೀಕರಣಗೊಳಿಸುವುದು. ಡಿಜಿಟಲ್ ಭದ್ರತಾ ಕಾಯ್ದೆಯನ್ನು ರದ್ದುಪಡಿಸುವುದು. ವಿದ್ಯುತ್, ಇಂಧನ ಹಾಗೂ ಇತರ ದೈನಂದಿನ ಅಗತ್ಯವಸ್ತುಗಳ ಬೆಲೆಯನ್ನು ಇಳಿಕೆ ಮಾಡುವುದು. ಮನಿ ಲಾಂಡರಿಗ್ ತಡೆಗಟ್ಟಲು ಆಯೋಗ ರಚನೆ ಮಾಡುವುದು, ನಾಪತ್ತೆ, ಕೊಲೆ ಪ್ರಕರಣಗಳಿಂದ ಬಲಿಪಶುಗಳಾದವರ ಕೌಶಲ ವಿಚಾರಿಸುವುದು, ರಾಜ್ಯ ಹಾಗೂ ರಾಷ್ಟ್ರೀಯ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡುವುದು.

ವಿವಾದಾತ್ಮಕ ತಿದ್ದುಪಡಿಗಳನ್ನ ರದ್ದುಗೊಳಿಸಲು ಸಂವಿಧಾನ ಸುಧಾರಣಾ ಆಯೋಗ ರಚಿಸುವುದು. ಸರ್ಕಾರದ ಚುನಾವಣಾ ವ್ಯವಸ್ಥೆಯನ್ನು ಮರುಸ್ಥಾಪಿಸುವುದು. ಚುನಾವಣಾ ಆಯೋಗದ ನೇಮಕಾತಿ ಕಾಯ್ದೆಯನ್ನು ರದ್ದುಗೊಳಿಸುವುದು, ನ್ಯಾಯ ಮಂಡಳಿ ರಚನೆ, ಆಡಳಿತ ಸುಧಾರಣಾ ಆಯೋಗ ರಚನೆ, ಪತ್ರಕರ್ತರ ಹತ್ಯೆ ಮತ್ತು ಚಿತ್ರಹಿಂಸೆ ಕುರಿತು ತನಿಖೆ ನಡೆಸಲು ಮಾಧ್ಯಮ ಆಯೋಗ ರಚಿಸುವುದು, ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ವಿಶೇಷ ಆಯೋಗ ರಚನೆ ಮಾಡುವುದು ಪ್ರಮುಖ ಒತ್ತಾಯಗಳಾಗಿವೆ.

Live Tv
[brid partner=56869869 player=32851 video=960834 autoplay=true]

TAGGED:bangladeshBangladesh General ElectionBNPpoliceprotestಆರ್‌ಎಬಿ ಚಾಪರ್ಚುನಾವಣೆಪ್ರತಿಭಟನೆಬಾಂಗ್ಲಾದೇಶಬಾಂಗ್ಲಾದೇಶ ಸರ್ಕಾರಬಿಎನ್‌ಪಿ
Share This Article
Facebook Whatsapp Whatsapp Telegram

Cinema news

Zubeen Garg
ಮದ್ಯಪಾನ ಮಾಡಿ ಈಜಲು ತೆರಳಿದ್ದೇ ಗಾಯಕ ಜುಬೀನ್ ಗಾರ್ಗ್ ಸಾವಿಗೆ ಕಾರಣ: ಸಿಂಗಾಪುರ ಕೋರ್ಟ್‌
Bollywood Cinema Court Latest National Top Stories World
Harshil Kalia jaipur accident
ಡಿವೈಡರ್‌ಗೆ ಕಾರು ಡಿಕ್ಕಿ – ಭೀಕರ ಅಪಘಾತದಲ್ಲಿ ನಟಿ ಸಾವು
Cinema Latest Main Post National
Ranveer Singh Rishab Shetty Kantara
ʻಕಾಂತಾರʼ ದೈವ ನಿಂದಿಸಿದ್ದ ರಣವೀರ್‌ಗೆ ಪಾಪಪ್ರಜ್ಞೆ – ಚಾಮುಂಡಿ ದೇಗುಲದಲ್ಲೇ ಕ್ಷಮೆ ಕೇಳಲು ನಿರ್ಧಾರ
Cinema Districts Karnataka Latest National Sandalwood South cinema Top Stories
Badshah Isha Rikhi Marriage
ಡಿವೋರ್ಸ್ ಪಡೆದು 6 ವರ್ಷಗಳ ಬಳಿಕ ರ‍್ಯಾಪರ್ ಬಾದ್‌ಶಾ ಎರಡನೇ ಮದುವೆ
Cinema Latest Top Stories

You Might Also Like

Hormuz
Latest

ಗುಡ್‌ ನ್ಯೂಸ್‌ – ಭಾರತ ಸೇರಿ ಮಿತ್ರ ರಾಷ್ಟ್ರಗಳಿಗೆ ಹಾರ್ಮುಜ್‌ ಜಲಸಂಧಿ ಓಪನ್‌: ಇರಾನ್‌

Public TV
By Public TV
13 minutes ago
Medical Student
Bengaluru City

ಕ್ಲಾಸ್‌ ರೂಮಲ್ಲೇ ಚಾಕೊಲೇಟ್ ಕೊಟ್ಟು ವಿದ್ಯಾರ್ಥಿನಿಗೆ ಪ್ರಪೋಸ್‌ – ಚಪ್ಪಲಿ ಏಟು ತಿಂದ ಪ್ರೊಫೆಸರ್‌

Public TV
By Public TV
30 minutes ago
police jeep
Crime

ಆಂಧ್ರಪ್ರದೇಶ | ಐಸಿಸ್, ಅಲ್-ಖೈದಾ ಜೊತೆ ಲಿಂಕ್‌ – 12 ಮಂದಿ ಶಂಕಿತರು ಅರೆಸ್ಟ್

Public TV
By Public TV
44 minutes ago
Cauvery Water
Bengaluru City

ಬೆಂಗಳೂರು ಜನರಿಗೆ ಜಲಮಂಡಳಿ ಶಾಕ್‌ – ಏ.1 ರಿಂದ ನೀರಿನ ದರ 3% ಹೆಚ್ಚಳ

Public TV
By Public TV
1 hour ago
Bangladesh 2
Latest

ಬಾಂಗ್ಲಾದಲ್ಲಿ ನದಿಗೆ ಉರುಳಿದ ಬಸ್‌ – 23 ಜನ ಸಾವು, ಹಲವರು ಮಿಸ್ಸಿಂಗ್‌

Public TV
By Public TV
2 hours ago
all party meeting
Latest

ಪಾಕ್‌ನಂತೆ ದಲ್ಲಾಳಿ ಕೆಲಸ ಮಾಡುವ ದೇಶ ನಮ್ಮದಲ್ಲ – ವಿಪಕ್ಷಗಳಿಗೆ ಜೈಶಂಕ‌ರ್ ತಿರುಗೇಟು

Public TV
By Public TV
10 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?