ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿತವಾಗಿರುವ ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಇಂದು ಹೊರಬೀಳಲಿದ್ದು, ಮತ ಎಣಿಕೆ ಆರಂಭವಾಗಿದೆ. ನವೆಂಬರ್ ಹಾಗೂ ಡಿಸೆಂಬರ್ ನಲ್ಲಿ ಹಲವು ಹಂತಗಳಲ್ಲಿ ಚುನಾವಣೆ ಎದುರಿಸಿದ್ದ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‍ಗಢ, ತೆಲಂಗಾಣ, ಮಿಜೋರಾಂ ಜನಾದೇಶ ಏನೆಂಬ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ.
ಮಧ್ಯಾಹ್ನ 1.23: ಮಧ್ಯಪ್ರದೇಶದಲ್ಲಿ ನೆಕ್ ಟು ನೆಕ್ ಫೈಟ್ ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್
Advertisement
ಮಧ್ಯಾಹ್ನ 12.38: ತೆಲಂಗಾಣ ಸಿಎಂ 2ನೇ ಬಾರಿಗೆ ಆಗಿ ಚಂದ್ರಶೇಖರ್ ರಾವ್ ಅವರು ನಾಳೆ ಪ್ರಮಾಣ ವಚನ ಸ್ವೀಕಾರ
Advertisement
ಮಧ್ಯಾಹ್ನ 12.09: ಮಧ್ಯಪ್ರದೇಶದಲ್ಲಿ ಬಿಜೆಪಿ 111, ಕಾಂಗ್ರೆಸ್ 106 ಹಾಗೂ ಇತರೆ 13- ರಾಜಸ್ಥಾನದಲ್ಲಿ ಬಿಜೆಪಿ 73, ಕಾಂಗ್ರೆಸ್ 102 ಹಾಗೂ ಇತರೆ 24- ತೆಲಂಗಾಣದಲ್ಲಿ ಟಿಆರ್ ಎಸ್ 84, ಕಾಂಗ್ರೆಸ್ 26, ಬಿಜೆಪಿ 2 ಹಾಗೂ ಇತರೆ 7- ಮಿಜೋರಾಂನಲ್ಲಿ ಕಾಂಗ್ರೆಸ್ 6, ಎಂಎನ್‍ಎಫ್ 26, ಬಿಜೆಪಿ 1 ಹಾಗೂ ಇತರೆ 7- ಛತ್ತೀಸ್ ಗಡದಲ್ಲಿ ಬಿಜೆಪಿ 19, ಕಾಂಗ್ರೆಸ್ 64, ಬಿಎಸ್‍ಪಿ 5 ಹಾಗೂ ಇತರೆ 2 .
Advertisement
Telangana Pradesh Congress Committee's Uttam Kumar Reddy on #AssemblyElection2018 results: I am having doubts on results we're getting in Telangana ballot paper counting. We're doubting that tampering could have been done in EVMs. Slips should be counted in VVPATs. (File pic) pic.twitter.com/oqGpsaikjf
— ANI (@ANI) December 11, 2018
Advertisement
ಬೆಳಗ್ಗೆ 11.38: ಮಧ್ಯಪ್ರದೇಶದಲ್ಲಿ ಮುನ್ನಡೆ ಕಾಯ್ದುಕೊಂಡ ಬಿಜೆಪಿ
ಬೆಳಗ್ಗೆ 11.30: ರಾಹುಲ್ ಗಾಂಧಿ ಅವರು ಪಕ್ಷದ ಅಧ್ಯಕ್ಷರಾಗಿ ಇಂದಿಗೆ ಒಂದು ವರ್ಷ. ಹೀಗಾಗಿ ಇಂದಿನ ಈ ಜಯ ಅವರಿಗೆ ಉಡುಗೊರೆ ಅಂತ ರಾಜಸ್ಥಾನದ ಕಾಂಗ್ರೆಸ್ ಅಭ್ಯರ್ಥಿ ಸಚಿನ್ ಪೈಲೆಟ್ ಹೇಳಿಕೆ
ಬೆಳಗ್ಗೆ 11.10: ತೆಲಂಗಾಣದಲ್ಲಿ ಕೆಸಿಆರ್ ಗೆ 17 ಸಾವಿರ ಮತಗಳ ಲೀಡ್, ಮಿಜೋರಾಂನಲ್ಲಿ ಎಂಎನ್‍ಎಫ್ ಗೆ ಜಯ
ಬೆಳಗ್ಗೆ 10:39: ಅಧಿವೇಶನಕ್ಕೆ ಸಂಬಂಧಿಸಿದಂತೆ ಮಾತನಾಡಿ, ಗೆದ್ದವರಿಗೆ ಶುಭಾಶಯ ಅಂತ ಪ್ರಧಾನಿ ನರೇಂದ್ರ ಮೋದಿ ಹೇಳಿದ್ರು.
#Visuals of celebration from outside Congress office in Delhi. #AssemblyElections2018 pic.twitter.com/4bWIf5EN8I
— ANI (@ANI) December 11, 2018
ಬೆಳಗ್ಗೆ 10.20: ರಾಜಸ್ಥಾನದಲ್ಲಿ ಬಿಜೆಪಿ 81, ಕಾಂಗ್ರೆಸ್ 97, ಇತರೆ 16. ಮಧ್ಯಪ್ರದೇಶದಲ್ಲಿ ಬಿಜೆಪಿ 102, ಕಾಂಗ್ರೆಸ್ 104 ಹಾಗೂ ಇತರೆ 14 ಇದೆ. ಮಿಜೋರಾಂನಲ್ಲಿ ಕಾಂಗ್ರೆಸ್ 10, ಎಂಎನ್ ಎಫ್ 26, ಬಿಜೆಪಿ 1 ಹಾಗೂ ಇತರೆ 2. ತೆಲಂಗಾಣದಲ್ಲಿ ಟಿಆರ್ ಎಸ್ 76 ಕಾಂಗ್ರೆಸ್ 33, ಬಿಜೆಪಿ 3 ಹಾಗೂ ಇತರೆ 6. ಛತ್ತೀಸ್ ಗಡದಲ್ಲಿ ಬಿಜೆಪಿ 27, ಕಾಂಗ್ರೆಸ್ 58 ಬಿಎಸ್‍ಪಿ 3
According to official ECI trends, former Chhattisgarh CM Ajit Jogi is at third position at Marwahi. BJP is leading and Congress at second ( file pic) #ChhattisgarhAssemblyElections2018 pic.twitter.com/fhzR0IZIKl
— ANI (@ANI) December 11, 2018
ಬೆಳಗ್ಗೆ 9.57: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ 107, ಛತ್ತೀಸ್ ಗಡದಲ್ಲಿ ಕಾಂಗ್ರೆಸ್ 46, ರಾಜಸ್ಥಾನದಲ್ಲಿ ಕಾಂಗ್ರೆಸ್ 92, ಹಾಗೂ ಮಿಜೋರಾಂನಲ್ಲಿ ಕಾಂಗ್ರೆಸ್ 14, ತೆಲಂಗಾಣದಲ್ಲಿ ಟಿಆರ್ ಎಸ್ 65 ಮುನ್ನಡೆ ಗಳಿಸಿದೆ.
ಬೆಳಗ್ಗೆ 9.37: ಮಧ್ಯಪ್ರದೇಶ, ಛತ್ತೀಸ್ ಗಡ, ರಾಜಸ್ಥಾನ, ಮಿಜೋರಾಂನಲ್ಲಿ ಕಾಂಗ್ರೆಸ್, ತೆಲಂಗಾಣದಲ್ಲಿ ಟಿಆರ್ ಎಸ್ ಮುನ್ನಡೆ
ಬೆಳಗ್ಗೆ 9.28: ಛತ್ತಿಸ್ ಗಡದಲ್ಲಿ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ
Digvijay Singh, Congress: It's too early. Anything can be said only after 12 pm. Leads of only postal ballots have come till now. I am confident that in Madhya Pradesh, Congress will form government. We have favourable situation in Rajasthan & Chhattisgarh also pic.twitter.com/dggoLWlNbF
— ANI (@ANI) December 11, 2018
ಬೆಳಗ್ಗೆ 9.10: ಆರಂಭಿಕ ಮುನ್ನಡೆ ಸಂತೋಷ ತಂದಿದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ನಾವೇ ಸರ್ಕಾರ ರಚನೆ ಮಾಡಲಿದ್ದೇವೆ: ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್
ಬೆಳಗ್ಗೆ 9.05: ಬೆಳಗ್ಗೆ 9.05: ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಮುನ್ನಡೆ-ತೆಲಂಗಾಣದಲ್ಲಿಯೂ TRS ಮುನ್ನಡೆ
ಬೆಳಗ್ಗೆ 8:45: ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಆರಂಭಿಕ ಮುನ್ನಡೆ, ರಾಜಸ್ಥಾನದಲ್ಲಿ ಕಾಂಗ್ರೆಸ್ ಮುನ್ನಡೆ , ತೆಂಗಾಣದಲ್ಲಿ ಕಾಂಗ್ರೆಸ್ ಗೆ ಮುನ್ನಡೆ, ಮಿಜೋರಾಂನಲ್ಲಿ ಬಿಜೆಪಿ ಮುನ್ನಡೆ, ಛತ್ತೀಸ್ ಗಡದಲ್ಲಿ ಕಾಂಗ್ರೆಸ್ ಮುನ್ನಡೆ.
ಬೆಳಗ್ಗೆ 8: ಚುನಾವಣಾ ಮತ ಎಣಿಕೆ ಪ್ರಾರಂಭ