ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಕೇಸ್‍ಗಳು 40 ಸಾವಿರ ದಾಟಿ ಮುನ್ನುಗ್ಗುತ್ತಿದೆ. ನಿನ್ನೆ 41,457 ಕೇಸ್ ದಾಖಲಾಗಿದ್ದರೆ, ಇಂದು 40,499 ಕೇಸ್ ವರದಿಯಾಗಿದೆ. ಇಂದು ಒಟ್ಟು 21 ಮಂದಿ ಸಾವನ್ನಪ್ಪಿದ್ದಾರೆ.
Advertisement
ಬೆಂಗಳೂರಿನಲ್ಲಿ ಒಟ್ಟು 24,135 ಮಂದಿಗೆ ಸೋಂಕು ತಗುಲಿದ್ದು, 5 ಮಂದಿ ಮರಣಹೊಂದಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,84,000ಕ್ಕೆ ತಲುಪಿದೆ. ಇದನ್ನೂ ಓದಿ: ನನಗೆ ನೀನು ಬೇಕು ಬಾ ಎಂದ ಇನ್ಸ್‌ಪೆಕ್ಟರ್ ವಿರುದ್ಧವೇ ದೂರು
Advertisement
Advertisement
Daily new cases hover around 40k today in Karnataka:
◾New cases in State: 40,499
◾New cases in B'lore: 24,135
◾Positivity rate in State: 18.80%
◾Discharges: 23,209
◾Active cases State: 2,67,650 (B'lore- 184k)
◾Deaths:21 (B'lore- 05)
◾Tests: 2,15,312#COVID19 #Omicron
— Dr Sudhakar K (@mla_sudhakar) January 19, 2022
Advertisement
ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ 18.80%ರಷ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 2,67,650ಕ್ಕೆ ಏರಿಕೆ ಕಂಡಿದೆ ಇಂದು ವಿವಿಧ ಆಸ್ಪತ್ರೆಯಿಂದ 23,209 ಮಂದಿ ಬಿಡುಗಡೆಗೊಂಡಿದ್ದು, ಒಟ್ಟು 2,15,312 ಮಂದಿಗೆ ಟೆಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಗಾಂಜಾ ಮಾರುತ್ತಿದ್ದ ಪೊಲೀಸರನ್ನು ಅರೆಸ್ಟ್ ಮಾಡಿದ್ದ ಇನ್‌ಸ್ಪೆಕ್ಟರ್ ಸಸ್ಪೆಂಡ್
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಇಂದು ಬಾಗಲಕೋಟೆ 56, ಬಳ್ಳಾರಿ 736, ಬೆಳಗಾವಿ 390, ಬೆಂಗಳೂರು ಗ್ರಾಮಾಂತರ 785, ಬೆಂಗಳೂರು ನಗರ 24,135, ಬೀದರ್ 291, ಚಾಮರಾಜನಗರ 261, ಚಿಕ್ಕಬಳ್ಳಾಪುರ 863, ಚಿಕ್ಕಮಗಳೂರು 355, ಚಿತ್ರದುರ್ಗ 382, ದಕ್ಷಿಣ ಕನ್ನಡ 983, ದಾವಣಗೆರೆ 171, ಧಾರವಾಡ 637, ಗದಗ 100, ಹಾಸನ 1,785, ಹಾವೇರಿ 55, ಕಲಬುರಗಿ 872, ಕೊಡಗು 165, ಕೋಲಾರ 491, ಕೊಪ್ಪಳ 162, ಮಂಡ್ಯ 1,340, ಮೈಸೂರು 1,341, ರಾಯಚೂರು 153, ರಾಮನಗರ 367, ಶಿವಮೊಗ್ಗ 382, ತುಮಕೂರು 1,804, ಉಡುಪಿ 683, ಉತ್ತರ ಕನ್ನಡ 522, ವಿಜಯಪುರ 151 ಮತ್ತು ಯಾದಗಿರಿಯಲ್ಲಿ 81 ಪಾಸಿಟಿವ್ ಪ್ರಕರಣ ದಾಖಲಾಗಿದೆ.