Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ನೀವು ಟ್ಯಾಟೂ ಪ್ರಿಯರೆ..?- ಹಾಗಿದ್ರೆ ಹಾಕಿಸಿ ಬ್ರೇಸ್ಲೆಟ್ ಟ್ಯಾಟೂ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Fashion | ನೀವು ಟ್ಯಾಟೂ ಪ್ರಿಯರೆ..?- ಹಾಗಿದ್ರೆ ಹಾಕಿಸಿ ಬ್ರೇಸ್ಲೆಟ್ ಟ್ಯಾಟೂ

Fashion

ನೀವು ಟ್ಯಾಟೂ ಪ್ರಿಯರೆ..?- ಹಾಗಿದ್ರೆ ಹಾಕಿಸಿ ಬ್ರೇಸ್ಲೆಟ್ ಟ್ಯಾಟೂ

Public TV
Last updated: March 27, 2022 12:21 pm
Public TV
Share
3 Min Read
tatoo artist
SHARE

ಬ್ರೇಸ್ಲೆಟ್ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಪುರುಷರಿಂದ ಹಿಡಿದು ಮಹಿಳೆಯರವರೆಗೂ ಎಲ್ಲರೂ ಇಷ್ಟಪಡುತ್ತಾರೆ. ಹಚ್ಚೆ ಕಲಾವಿದರು ಹೊಸ ಜನರೇಶನ್‍ಗಾಗಿ ವಿನೂತನವಾದ ಟ್ಯಾಟೂ ವಿನ್ಯಾಸಗಳನ್ನು ಹಾಕಲು ಪ್ರಾರಂಭಿಸಿದರು. ಯಾವುದೇ ಬಂಗಾರದ ಹಾಗೂ ಬೆಳ್ಳಿಯ ಬ್ರೇಸ್ಲೆಟ್‍ಗಳಿಗೆ ಕಡಿಮೆಯಿಲ್ಲ ಎಂಬಂತೆ ಹೊಸ ಹೊಸ ಶೈಲಿಯ ವಿನ್ಯಾಸಗಳನ್ನು ಹಚ್ಚೆ ಕಲಾವಿದರೂ ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ.

tattoo25

ಹಚ್ಚೆ ಹಾಕಿಸಿಕೊಳ್ಳುವ ಪ್ರವೃತ್ತಿಯು ಈಗಿನದೇನ್ನಲ್ಲ. ನಮ್ಮ ತಾತ ಮುತ್ತಾತನ ಕಾಲದಿಂದಲೂ ಹಾಕಿಸಿಕೊಳ್ಳುತ್ತಿದ್ದರು. ಅದು ಬರಬರುತ್ತಾ ಜನರಲ್ಲಿ ಒಂದು ಹೊಸ ಟ್ರೆಂಡ್ ಸೃಷ್ಟಿ ಮಾಡುತ್ತಾ ಬರುತ್ತಿದೆ ಅಷ್ಟೇ. ಪಾಶ್ಚಿಮಾತ್ಯರಿಗಂತೂ ಟ್ಯಾಟೂ ಅಂದರೆ ಎಲ್ಲಿಲ್ಲದ ಪ್ರೀತಿ. ಚಲನಚಿತ್ರರಂಗದ ತಾರೆಯರಿಂದ ಹಿಡಿದು ಅನೇಕ ಸ್ಪೋಟ್ಸ್‌ಮ್ಯಾನಗಳು ತಮ್ಮ ಚರ್ಮದ ಮೇಲೆ ವಿಭಿನ್ನ ತರಹದ ವಿನ್ಯಾಸಗಳನ್ನು ಒಳಗೊಂಡ ಟ್ಯಾಟೂಗಳನ್ನು ಹಾಕಿಸಿಕೊಂಡಿರುತ್ತಾರೆ. ಇದರಿಂದಾಗಿ ಸಾಮಾನ್ಯ ಜನರ ಮೇಲೆಯೂ ಕೂಡಾ ಟ್ಯಾಟೂ ಪ್ರಭಾವ ಹೆಚ್ಚಾಗುತ್ತಿದೆ.

tattoo24

ನಿಮ್ಮ ಚರ್ಮಕ್ಕೆ ಒಪ್ಪುವಂತಹ ಕೆಲ ಬ್ರೇಸ್ಲೆಟ್ ಟ್ಯಾಟೂ ವಿನ್ಯಾಸಗಳು:

ಕ್ರಾಸ್ ಬ್ರೇಸ್ಲೆಟ್ ಟ್ಯಾಟೂ: ಮೇಲಿನ ಕ್ರಾಸ್ ಬ್ರೇಸ್ಲೆಟ್ ಟ್ಯಾಟೂವನ್ನು ಕೈ ಮಣಿಕಟ್ಟಿನ ಮೇಲೆ ಹಾಕಲಾಗುತ್ತದೆ. ಅದರಲ್ಲಿ ನೀವು ಯೇಸು ಕ್ರಿಸ್ತನ ಶಿಲುಬೆಯ ಲಾಕೆಟ್‍ನ್ನು 3ಡಿ ವಿನ್ಯಾಸದಲ್ಲಿ ಚಿತ್ರಿಸಿರುವುದನ್ನು ಕಾಣಬಹುದು. ಲಾಕೆಟ್‍ಗೆ ನೀಲಿ ಬಣ್ಣವನ್ನು ಹೋಲುವ ಮುತ್ತುಗಳನ್ನು ನೆಕ್ಲೆಸ್ ಶೈಲಿಯಲ್ಲಿ ಜೋಡಿಸಲಾಗಿದೆ. ಅದು ನೋಡುಗರಿಗೆ ನಿಜವಾದ ಮುತ್ತುಗಳಿರಬಹುದು ಅನ್ನುವ ಹಾಗೆಯೇ ಕಾಣುತ್ತದೆ. ನೋಡಲು ತುಂಬಾ ಸುಂದರವಾಗಿ ಕಾಣುವ ಈ ಶಿಲುಬೆಯು ಕ್ರೈಸ್ತ ಧರ್ಮದ ಪವಿತ್ರತೆಯನ್ನು ಪ್ರತಿನಿಧಿಸುತ್ತದೆ. ಪವಿತ್ರ ಶಿಲುಬೆಯು ವ್ಯಕ್ತಿಯ ನಂಬಿಕೆ ಮತ್ತು ಆಯಾ ದೇವರ ಮೇಲಿನ ಪ್ರೀತಿಯನ್ನು ಪ್ರತಿನಿಧಿಸುತ್ತದೆ.

tatooss copy

ಮಣಿಕಟ್ಟು ಅಥವಾ ಕುತ್ತಿಗೆಯ ಮೇಲೆ ನೆಕ್ಲೆಸ್ ರೀತಿಯಲ್ಲಿ ಇದನ್ನೂ ನೀವು ಹಾಕಿಸಿಕೊಳ್ಳಬಹುದು. ಈ ಟ್ಯಾಟೂವನ್ನು ನೀವು ನಿರ್ದಿಷ್ಟ ಬಣ್ಣದಲ್ಲಿಯೇ ಹಾಕಿಸಿಕೊಳ್ಳ ಬೇಕಂತೆನಿಲ್ಲ ಹಲವಾರು ವಿಭಿನ್ನ ಬಣ್ಣಗಳನ್ನು ಬಳಸಬಹುದು. ಈ ಹಚ್ಚೆಯ ಗಾತ್ರವು ಚಿಕ್ಕದರಿಂದ ಮಧ್ಯಮ ಗಾತ್ರದ ನಡುವೆ ಇರಬೇಕು. ಫೇರ್ ಮತ್ತು ಮಿಡಿಯಮ್ ಸ್ಕಿನ್ ಟೋನ್‍ಗಳಿಗೆ ಈ ಟ್ಯಾಟೂ ಒಪ್ಪುತ್ತದೆ.

ಚಾರ್ಮ್ ಬ್ರೇಸ್ಲೆಟ್ ಟ್ಯಾಟೂ: ಟ್ಯಾಟೂಗಳನ್ನು ಹಲವು ಮಾದರಿಗಳಲ್ಲಿ ಮಾಡಬಹುದು. ಹಚ್ಚೆ ಕೂಡ ವ್ಯಕ್ತಿಯ ಸ್ವಭಾವವನ್ನು ಪ್ರತಿನಿಧಿಸುತ್ತದೆ. ಹಚ್ಚೆ ಆಯ್ಕೆಯಿಂದ ವ್ಯಕ್ತಿಯ ಸ್ವಭಾವವನ್ನು ಹೇಳಬಹುದು. ಚಾರ್ಮ್ ಎಂದರೆ ತುಂಬಾ ಫ್ಯಾಶನ್ ಆಗಿರುತ್ತದೆ. ಚಾರ್ಮ್ ಟ್ಯಾಟೂವು ಅಕ್ಷರಗಳು, ಚಿಟ್ಟೆಗಳು, ಚಿಹ್ನೆಗಳು ಮತ್ತು ಸ್ಟಾರ್ ಬ್ರೇಸ್ಲೆಟ್ ಟ್ಯಾಟೂಗಳಂತಹ ಯಾವುದೇ ವಿಷಯಗಳನ್ನು ಒಳಗೊಂಡಿರಬಹುದು. ಅಂತಹ ಎಲ್ಲಾ ರೀತಿಯ ಹಚ್ಚೆ ಚಾರ್ಮ್ ಶೈಲಿಯ ವಿನ್ಯಾಸಗಳಲ್ಲಿ ಮಾತ್ರ ಹಾಕಲು ಬರುತ್ತದೆ.

charm bracelet

ಸ್ಕಿನ್ ಟೋನ್: ಚಾರ್ಮ್‍ಗಳು ಫೇರ್‌ನಿಂದ ಮಧ್ಯಮ ಸ್ಕಿನ್ ಟೋನ್‍ಗಳಲ್ಲಿ ಉತ್ತಮವಾಗಿ ಕಾಣುತ್ತವೆ. ಹೆಚ್ಚಾಗಿ ಮಹಿಳೆಯರು ಅಂತಹ ವಿನ್ಯಾಸಗಳನ್ನು ಇಷ್ಟಪಡುತ್ತಾರೆ.

ಚೈನ್ ಬ್ರೇಸ್ಲೆಟ್ ಟ್ಯಾಟೂ: ಬ್ರೇಸ್ಲೆಟ್ ಟ್ಯಾಟೂ ಚೈನ್ ಮಾದರಿಯಲ್ಲಿ ಮಾತ್ರ ಇರುವ ಟ್ಯಾಟೂ ಹೊರತು ಬೇರೇನೂ ಅಲ್ಲ. ಇದರರ್ಥ ಸರಪಳಿಗಳ ಯಾವುದೇ ಬಹು ವಿನ್ಯಾಸಗಳನ್ನು ದೇಹದ ಮಣಿಕಟ್ಟು ಅಥವಾ ಪಾದದ ಮೇಲೆ ಹಾಕಲಾಗುತ್ತದೆ. ಇದು ಸರಳವಾಗಿರುತ್ತದೆ ಆದರೆ ಗೌರವಯುತವಾಗಿ ಕಾಣುತ್ತದೆ. ಸರಪಳಿ, ಕೀಗಳು, ಶಿಲುಬೆಗಳು, ಅಕ್ಷರಗಳು ಹೀಗೆ ಅನೇಕ ರೀತಿಯ ವಿನ್ಯಾಸಗಳನ್ನು ಇದು ಒಳಗೊಂಡಿರುತ್ತದೆ. ಇದು ಸೂಕ್ತವಾದ ಕೈ ಕಂಕಣ ಹಚ್ಚೆಯಾಗಿದೆ.

key chain bracelet copy

ಮಣಿಕಟ್ಟು ಮತ್ತು ಪಾದಕ್ಕೆ ಇದು ಹೆಚ್ಚಾಗಿ ಸೂಟ್ ಆಗುತ್ತದೆ. ಇತರ ಬಣ್ಣಗಳಿಗಿಂತ ಇದನ್ನು ಕಪ್ಪು ಬಣ್ಣದಲ್ಲಿ ಹಾಕಿಸಿಕೊಂಡರೆ ಚೆನ್ನಾಗಿ ಕಾಣುತ್ತದೆ. ಈ ಹಚ್ಚೆಯ ಗಾತ್ರವು ಚಿಕ್ಕದಾಗಿರುತ್ತದೆ. ತಿಳಿ ಚರ್ಮದವರು ಇದನ್ನೂ ಹಾಕಿಸಿಕೊಂಡರೆ ನೋಡಲು ಉತ್ತಮವಾಗಿರುತ್ತದೆ. ಮಹಿಳೆಯರು ಮತ್ತು ಪುರುಷರು ಈ ಶೈಲಿಯ ವಿನ್ಯಾಸಗಳನ್ನು ಸಾಮಾನ್ಯವಾಗಿ ಇಷ್ಟಪಡುತ್ತಾರೆ.

ಆಂಕಲ್ ಬ್ರೇಸ್ಲೆಟ್ ಟ್ಯಾಟೂ: ಮೇಲಿನ ಕಂಕಣವನ್ನು ಪಾದದ ಮೇಲೆ ಮಾಡಲಾಗುತ್ತದೆ. ಟ್ಯಾಟೂವು ಕೋಗಿಲೆಯ ಗರಿಯನ್ನು ಒಳಗೊಂಡಿದ್ದು, ಕೆಲವು ಅಕ್ಷರಗಳನ್ನು ಸಹ ಅದರೊಂದಿಗೆ ಬರೆಯಲಾಗಿದೆ. ಸರಪಳಿ ಶೈಲಿಯ ಈ ಟ್ಯಾಟೂವನ್ನು ಹಾಕಲಾಗುತ್ತದೆ ಈ ರೀತಿಯ ಕಡಗಗಳು ಕಾಲುಗಳ ಮೇಲೆ ಧರಿಸಿಸುವ ಗೆಜ್ಜೆಯ ಹಾಗೇ ಕಾಣುತ್ತದೆ. ಆದ್ದರಿಂದ ಈ ಟ್ಯಾಟೂವನ್ನು ಮಹಿಳೆಯರು, ವಿಶೇಷವಾಗಿ ಕಾಲೇಜು ಹದಿಹರೆಯದವರು ಹೆಚ್ಚು ಇಷ್ಟಪಡುತ್ತಾರೆ. ಹದಿಹರೆಯದ ಹುಡುಗಿಯರಿಗೆ ಇದು ಅತ್ಯುತ್ತಮ ಬ್ರೇಸ್ಲೆಟ್ ಟ್ಯಾಟೂ ವಿನ್ಯಾಸಗಳಲ್ಲಿ ಒಂದಾಗಿದೆ.

leg tatooo copy

ಈ ಟ್ಯಾಟೂ ಪಾದದ ಮತ್ತು ಮಣಿಕಟ್ಟಿನ ಮೇಲೆ ಚೆನ್ನಾಗಿ ಕಾಣುತ್ತದೆ. ಈ ಟ್ಯಾಟೂವನ್ನು ವಿವಿಧ ಬಣ್ಣಗಳಲ್ಲಿ ಅಥವಾ ಕಪ್ಪು ಬಣ್ಣದಲ್ಲಿ ಹಾಕಿಸಿಕೊಳ್ಳಬಹುದು. ಅದರ ಗಾತ್ರವೂ ಸಣ್ಣ ಮತ್ತು ಮಧ್ಯಮ ಗಾತ್ರದಲ್ಲಿರುತ್ತದೆ. ಕಲರ್ ಫುಲ್ ಟ್ಯಾಟೂ ಎಲ್ಲಾ ಸ್ಕಿನ್ ಟೋನ್ ಗಳಿಗೆ ಚೆನ್ನಾಗಿ ಕಾಣುತ್ತದೆ. ಪುರುಷರು ಮತ್ತು ಮಹಿಳೆಯರು ಇಬ್ಬರೂ ಇದನ್ನು ಹಾಕಿಸಿಕೊಳ್ಳಬಹುದು.

TAGGED:bracelet tattoofashionmanwomanಪುರುಷಫ್ಯಾಷನ್ಬ್ರೇಸ್ಲೆಟ್ ಟ್ಯಾಟೂಮಹಿಳೆ
Share This Article
Facebook Whatsapp Whatsapp Telegram

Cinema news

Daali Dhananjaya
ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ಧನಂಜಯ್‌ ದಂಪತಿ
Cinema Latest Main Post Sandalwood
Darshan
ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕದ ತಟ್ಟಿದ ದರ್ಶನ್‌
Cinema Court Latest Main Post Sandalwood
yash toxic
ಜಾಗತಿಕ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾದ ಯಶ್ – ಟಾಕ್ಸಿಕ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ
Cinema Latest Main Post
Pooja Hegde Udupi
ಉಡುಪಿಯಲ್ಲಿ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟಿ ಪೂಜಾ ಹೆಗ್ಡೆ
Cinema Districts Karnataka Latest Top Stories Udupi

You Might Also Like

RCB vs GT
Cricket

ಕೈಕೊಟ್ಟ ಬ್ಯಾಟರ್ಸ್‌, ಆರ್‌ಸಿಬಿಗೆ ಹೀನಾಯ ಸೋಲು – ಗುಜರಾತ್‌ಗೆ 4 ವಿಕೆಟ್‌ಗಳ ಅಮೋಘ ಜಯ

Public TV
By Public TV
44 minutes ago
Heavy rains in Bengaluru Bowring Hospital wall collapses 6 dead
Bengaluru City

ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ದುರಂತ – ಸಿಎಂ ಸೂಚನೆ ಬೆನ್ನಲ್ಲೇ ಇಬ್ಬರು ಇಂಜಿನಿಯರ್‌ ಅಮಾನತು

Public TV
By Public TV
55 minutes ago
Cabinet Meet
Bengaluru City

ಬಿಡದಿ ಟೌನ್‌ಶಿಪ್‌ಗೆ 18,000 ಕೋಟಿ; ಬೆಂಗಳೂರು-ಬೀದರ್ ಮಧ್ಯೆ ಮತ್ತೆ ವಿಮಾನ ಯಾನಕ್ಕೆ ಸಂಪುಟ ಒಪ್ಪಿಗೆ

Public TV
By Public TV
2 hours ago
India GDP
Latest

ಮಧ್ಯಪ್ರಾಚ್ಯ ಯುದ್ಧದಿಂದಾಗಿ ದೇಶದ ಜಿಡಿಪಿ ಬೆಳವಣಿಗೆ ಅಪಾಯದಲ್ಲಿದೆ – ಕೇಂದ್ರ ಕಳವಳ

Public TV
By Public TV
3 hours ago
Nepal Airlines
Latest

ಜಮ್ಮು-ಕಾಶ್ಮೀರ, ಲಡಾಖ್‌ ಪಾಕ್‌ನ ಭಾಗ ಅಂತ ತೋರಿಸಿ ಯಡವಟ್ಟು – ನೇಪಾಳದ ಏರ್‌ಲೈನ್ಸ್‌ ಕ್ಷಮೆಯಾಚನೆ

Public TV
By Public TV
3 hours ago
Rajat Patidar Catch
Cricket

Catch Controversy | ಜೇಸನ್‌ ಹೋಲ್ಡರ್‌ ಕ್ಯಾಚ್‌ ವಿವಾದ – ಅಂಪೈರ್‌ ತೀರ್ಪಿನ ವಿರುದ್ಧ ಆಕ್ರೋಶ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?