Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕೇಂದ್ರ, ರಾಜ್ಯ ಸರ್ಕಾರಗಳ 16 ಮಾನದಂಡ ಆಧರಿಸಿ 21 ಲಕ್ಷ ಬಿಪಿಎಲ್‌ ಕಾರ್ಡ್‌ಗಳು ಡಿಲೀಟ್‌
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Belgaum | ಕೇಂದ್ರ, ರಾಜ್ಯ ಸರ್ಕಾರಗಳ 16 ಮಾನದಂಡ ಆಧರಿಸಿ 21 ಲಕ್ಷ ಬಿಪಿಎಲ್‌ ಕಾರ್ಡ್‌ಗಳು ಡಿಲೀಟ್‌

Belgaum

ಕೇಂದ್ರ, ರಾಜ್ಯ ಸರ್ಕಾರಗಳ 16 ಮಾನದಂಡ ಆಧರಿಸಿ 21 ಲಕ್ಷ ಬಿಪಿಎಲ್‌ ಕಾರ್ಡ್‌ಗಳು ಡಿಲೀಟ್‌

Public TV
Last updated: December 18, 2025 12:04 pm
Public TV
Share
3 Min Read
Ration Card
SHARE

– ಅನರ್ಹರಿಂದ ಅರ್ಹರಿಗೆ BPL ಕಾರ್ಡ್ ನೀಡಲು ಕಾರ್ಯಾಚರಣೆ

ಆನೇಕಲ್‌: ಬಿಪಿಎಲ್ ಕಾರ್ಡ್‌ದಾರರಿಗೆ (BPL Card) ರಾಜ್ಯ ಸರ್ಕಾರ ಬಿಗ್‌ ಶಾಕ್‌ ಕೊಟ್ಟಿದೆ. ಅನರ್ಹ ಕಾರ್ಡ್‌ಗಳ ಪರಿಶೀಲನೆಗೆ ಆಹಾರ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ರಾಜ್ಯದಲ್ಲಿ ಬರೋಬ್ಬರಿ 21 ಲಕ್ಷಕ್ಕೂ ಕಾರ್ಡ್ ಗಳ ಪರಿಶೀಲನೆ ಆಗ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ 16 ಮಾನದಂಡ ಆಧರಿಸಿ ಕಾರ್ಡ್ ಗಳನ್ನ ರದ್ದು ಮಾಡ್ತಿವೆ. ಬಿಪಿಎಲ್ ಎಪಿಎಲ್‌ಗೆ ಶಿಫ್ಟ್‌ ಮಾಡ್ತಿದ್ದಾರೆ. ಯಾವೆಲ್ಲ ಮಾನದಂಡದಡಿ ಕಾರ್ಡ್ ಡಿಲಿಟ್ ಆಗ್ತಿವೆ. ರಾಜ್ಯದಲ್ಲಿ ಕಾರ್ಡ್ ಪರಿಷ್ಕರಣೆ ಹೇಗಿರಲಿದೆ? ಅನ್ನೋದನ್ನ ತಿಳಿಯಬೇಕಿದ್ರೆ ಮುಂದೆ ಓದಿ…

ಅನರ್ಹರಿಂದ ಅರ್ಹರಿಗೆ BPL ಕಾರ್ಡ್ ನೀಡಲು ಕಾರ್ಯಾಚರಣೆ
ಕೇಂದ್ರ ಮತ್ತು ರಾಜ್ಯ ಸರ್ಕಾರ (Karnataka Government) ಅನರ್ಹ ಕಾರ್ಡ್‌ಗಳನ್ನ ಪಟ್ಟಿ ಮಾಡಿವೆ ಅನರ್ಹ ಕಾರ್ಡ್ ಗಳನ್ನ ಲಿಸ್ಟ್ ಔಟ್ ಮಾಡಿ ಕಾರ್ಡ್‌ಗಳ ಪರಿಷ್ಕರಣೆ ಮಾಡಿವೆ. ಈಗಾಗಲೇ ರಾಜ್ಯದಲ್ಲಿ ಸುಮಾರು 21 ಲಕ್ಷ ಕಾರ್ಡ್ ಗಳು ಅನರ್ಹ ಅಂತಾ ಆಗಿದ್ದು ಅಂತಹ ಕಾರ್ಡ್‌ಗಳಿಗೆ ಅಕ್ಕಿ ಸಿಗ್ತಿಲ್ಲ. ಈಗಾಗಲೇ ಡಿಲೀಟ್‌ ಮಾಡಿದ್ದಾರೆ. ಮನೆ ಮನೆಗೂ ತೆರಳಿ ಪರಿಶೀಲನೆ ಮಾಡಿ ಅನರ್ಹರಿಂದ ಅರ್ಹರಿಗೆ ಕಾರ್ಡ್ ನೀಡಲು ಮುಂದಾಗಿದ್ದಾರೆ. ಕೇಂದ್ರ ಸರ್ಕಾರ 12 ಮಾನದಂಡ ಮತ್ತು ರಾಜ್ಯ ಸರ್ಕಾರ 4 ಮಾನದಂಡ ಆಧರಿಸಿ ಕಾರ್ಡ್ ಗಳನ್ನ ಡಿಲೀಟ್‌ ಮಾಡಲಾಗಿದೆ. ಯಾವೆಲ್ಲ ಮಾನದಂಡ ಆಧರಿಸಿ ಕಾರ್ಡ್ ಡಿಲಿಟ್ ಆಗಿದೆ ಅಂತಾ ನೋಡೋದಾದ್ರೆ..

Ration Card 2

ಕೇಂದ್ರ ಸರ್ಕಾರ 12 ಮಾನದಂಡಗಳನ್ನ ಆಧಾರವಾಗಿಟ್ಟುಕೊಂಡು 7,76,206 ಕಾರ್ಡ್ ಗಳನ್ನ ಡಿಲೀಟ್ ಮಾಡಿವೆ. ಆ ಮಾನದಂಡ ಯಾವುದು? ಅಂತಾ ನೋಡೋದಾದ್ರೆ..

1. ಆದಾಯ 1.20 ಲಕ್ಷಕ್ಕಿಂತ ಹೆಚ್ಚಿರುವ ಫಲಾನುಭವಿಗಳ ಸಂಖ್ಯೆ – 5,80,415
2. ಬೇರೆ ರಾಜ್ಯದಲ್ಲಿ ಇದ್ದು ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳು – 73,859
3. 12 ತಿಂಗಳಿನಿಂದ ಅಕ್ಕಿಪಡೆಯದವರ ಸಂಖ್ಯೆ – 40,833
4. ಪಿಎಂ ಕಿಸಾನ್ ಯೋಜನೆ ಅಡಿ 7.5 ಎಕರೆಗಿಂತ ಹೆಚ್ಚು ಭೂಮಿ ಇರುವವರು – 34,710
5. ಕಂಪನಿಗಳು ಡೈರೆಕ್ಟ್ ಆಗಿರುವವರು – 21,402
6. 6 ರಿಂದ 12 ತಿಂಗಳವರೆಗೂ ಅಕ್ಕಿ ಪಡೆಯದವರು – 17,414
7. ಜಿಎಸ್‌ಟಿ ಹೊಂದಿದ್ದೂ 25 ಲಕ್ಷಕ್ಕಿಂತ ಹೆಚ್ಚು ವಹಿವಾಟು – 2,695
8. 100 ವರ್ಷ ಮೇಲ್ಪಟ್ಟ ಪಡಿತರ ಫಲಾನುಭವಿಗಳು – 2050
9. ಆಧಾರ್ ಸ್ಥಿತಿಯಲ್ಲಿ ಮೃತ ವ್ಯಕ್ತಿಗಳ ಸಂಖ್ಯೆ – 1452
10. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಏಕ ಸದಸ್ಯ ಫಲಾನುಭವಿಗಳು – 793
11. ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಇರುವವರು – 430
12. ನಾಲ್ಕು ಚಕ್ರ ವಾಹನ ಇರುವವರು – 153

ಇನ್ನೂ ರಾಜ್ಯ ಸರ್ಕಾರ 4 ಮಾನದಂಡಗಳನ್ನ ಇಟ್ಟುಕೊಂಡು 13 ಲಕ್ಷ ಕಾರ್ಡ್‌ಗಳನ್ನ ಡಿಲೀಟ್ ಮಾಡಲಾಗಿದೆ. 4 ಮಾನದಂಡಗಳ ಅಡಿ ಎಷ್ಟೇಷ್ಟು ಕಾರ್ಡ್ ಡಿಲಿಟ್ ಆಗಿವೆ ಅಂತಾ ನೋಡೋದಾದ್ರೆ..

1. ಕಳೆದ 6 ತಿಂಗಳಿನಿಂದ ಅಕ್ಕಿ ಪಡೆಯದವರು – 2,75,667
2. ಆದಾಯ ತೆರಿಗೆದಾರರು – 98,473
3. ವಾರ್ಷಿಕ ವರಮಾನ 1.20 ಲಕ್ಷಕ್ಕಿಂತ ಹೆಚ್ಚು ಇರುವವರು – 10,09,475
4. ಸರ್ಕಾರಿ ನೌಕರರು – 4,036
ಒಟ್ಟು – 13,87,651

ಒಟ್ಟಾರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡು ಸರ್ಕಾರಗಳು ಅನರ್ಹ ಕಾರ್ಡ್ ಗಳನ್ನ ಗುರುತಿಸಿ ಪರಿಶೀಲನೆ ಮಾಡ್ತಿದ್ದು ಅನರ್ಹರು ಕೂಡ ಅರ್ಹರು ಅಂತಾ ಸಾಬೀತು ಪಡಿಸಿಕೊಳ್ಳಲು ಅವಕಾಶ ಇದ್ದು ಪರಿಶೀಲನೆ ಕಾರ್ಯ ಪಾರದರ್ಶಕತೆಯಿಂದ ಇರುತ್ತಾ ಕಾದು ನೋಡಬೇಕಿದೆ.

TAGGED:bpl cardFood DepartmentKarnataka Governmentration cardಆಹಾರ ಇಲಾಖೆಕರ್ನಾಟಕ ಸರ್ಕಾರಬಿಪಿಎಲ್ ಕಾರ್ಡ್ರೇಷನ್ ಕಾರ್ಡ್
Share This Article
Facebook Whatsapp Whatsapp Telegram

Cinema news

Daali Dhananjaya
ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ಧನಂಜಯ್‌ ದಂಪತಿ
Cinema Latest Main Post Sandalwood
Darshan
ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕದ ತಟ್ಟಿದ ದರ್ಶನ್‌
Cinema Court Latest Main Post Sandalwood
yash toxic
ಜಾಗತಿಕ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾದ ಯಶ್ – ಟಾಕ್ಸಿಕ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ
Cinema Latest Main Post
Pooja Hegde Udupi
ಉಡುಪಿಯಲ್ಲಿ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟಿ ಪೂಜಾ ಹೆಗ್ಡೆ
Cinema Districts Karnataka Latest Top Stories Udupi

You Might Also Like

TVK Vijay
Latest

Axis my India Exit Poll Results | ತನ್ನ ಚೊಚ್ಚಲ ಚುನಾವಣೆಯಲ್ಲೇ ವಿಜಯ್‌ ಮ್ಯಾಜಿಕ್ – ದಳಪತಿಗೆ ಪಟ್ಟ!

Public TV
By Public TV
27 seconds ago
exit polls
Latest

Exit Polls 2026 Live: ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ‌

Public TV
By Public TV
46 seconds ago
NDA To Get Second Straight Term In Puducherry With 16 20 Of 30 Seats Exit Poll
Latest

Exit Polls – ಪುದುಚೇರಿಯಲ್ಲಿ ಮತ್ತೆ ಎನ್‌ಡಿಎ ಅಧಿಕಾರಕ್ಕೆ

Public TV
By Public TV
4 minutes ago
pm modi 5
Latest

Exit Poll| ಪಶ್ಚಿಮ ಬಂಗಾಳದಲ್ಲಿ ಫಸ್ಟ್‌ ಟೈಂ ಬಿಜೆಪಿ ಅಧಿಕಾರಕ್ಕೆ

Public TV
By Public TV
1 hour ago
MK Stalin Vijay
Latest

Exit Poll Results 2026 | ತಮಿಳುನಾಡಿನಲ್ಲಿ ಮತ್ತೆ ಡಿಎಂಕೆಗೆ ಪಟ್ಟಾಭಿಷೇಕ – ದಳಪತಿಯ ಟಿವಿಕೆಗೆ ಹೀನಾಯ ಸೋಲು

Public TV
By Public TV
1 hour ago
udf congress rahul gandhi
Latest

Exit Poll| ಕೇರಳದಲ್ಲಿ ಪಿಣರಾಯಿ ಹ್ಯಾಟ್ರಿಕ್‌ ಕನಸು ಭಗ್ನ – ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ಗೆ ಜಯ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?