ರಾಹುಕಾಲ – 10:43 – 12:09
ಗುಳಿಕಕಾಲ – 07:50 – 09:16
ಯಮಗಂಡಕಾಲ – 03:02 -04:29
ಸಂವತ್ಸರ : ಪರಾಭವನಾಮ, ಅಯನ : ದಕ್ಷಿಣಾಯಣ
ಋತು : ಶರತ್, ಮಾಸ : ಕಾರ್ತಿಕ, ಪಕ್ಷ : ಶುಕ್ಲ
ತಿಥಿ : ಏಕಾದಶಿ, ನಕ್ಷತ್ರ : ಪೂರ್ವಾಭಾದ್ರಾ
ಮೇಷ: ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ, ಅಮೂಲ್ಯ ವಸ್ತುವನ್ನು ಕಳೆದುಕೊಳ್ಳವ ಸಾಧ್ಯತೆ, ಮಕ್ಕಳ ಭವಿಷ್ಯದ ಚಿಂತೆ
ವೃಷಭ: ಸಹವರ್ತಿಗಳಿಂದ ಉತ್ತಮ ಸಲಹೆ, ಅತಿಯಾದ ಆಸೆಗಳು, ಉತ್ತಮ ವ್ಯಕ್ತಿಗಳ ಸಂಪರ್ಕ,
ಮಿಥುನ: ಆತುರದ ನಿರ್ಧಾರಗಳಿಂದ ತೊಂದರೆ, ಬುದ್ಧಿಶಕ್ತಿಯಿಂದ ಕೆಲಸದಲ್ಲಿ ಏಳಿಗೆ, ವಾಹನ ಖರೀದಿಯಲ್ಲಿ ಗೊಂದಲ
ಕಟಕ: ಗೌರವ ಧನ ಸಂಗ್ರಹ ಹೆಚ್ಚಾಗುತ್ತವೆ, ವಿವಾಹ ವಿಚಾರಗಳಲ್ಲಿ ಶುಭ, ಕೌಟುಂಬಿಕ ಸಮಸ್ಯೆ,
ಸಿಂಹ: ಪೋಷಕರ ಆರೋಗ್ಯದಲ್ಲಿ ಸುಧಾರಣೆ, ವೃತ್ತಿಯಲ್ಲಿ ಕೆಲಸದ ಒತ್ತಡ, ಬುದ್ಧಿಬಲ ರಾಜ ಮಾನ್ಯತೆ
ಕನ್ಯಾ: ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಕೋರ್ಟ್ ವಿಚಾರಗಳಲ್ಲಿ ಹಿನ್ನಡೆ, ಉದ್ಯೋಗದಲ್ಲಿ ಉನ್ನತ ಮಟ್ಟದ ಅವಕಾಶಗಳು ಲಭ್ಯ
ತುಲಾ: ಗುರಿಯನ್ನು ಸಾಧಿಸಲು ಪ್ರಯತ್ನ, ಮನೆ ಕಟ್ಟುವ ಯೋಗ , ಸವಾಲುಗಳನ್ನು ಎದುರಿಸುವಿರಿ
ವೃಶ್ಚಿಕ: ಸ್ತ್ರೀಯರಿಗೆ ಶುಭ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಆರ್ಥಿಕವಾಗಿ ಅನಾನುಕೂಲ
ಧನಸ್ಸು: ಸಂಗಾತಿಯಿಂದ ಧನಸಹಾಯ, ಗುತ್ತಿಗೆದಾರರಿಗೆ ಅಭಿವೃದ್ಧಿ, ಆಗದ ಕೆಲಸಕ್ಕೆ ವ್ಯರ್ಥ ಪ್ರಯತ್ನ ಬೇಡ
ಮಕರ: ಉನ್ನತ ಶಿಕ್ಷಣಗಳಗೆ ಪ್ರಯತ್ನ, ಒಡಹುಟ್ಟಿದವರಲ್ಲಿ ಭಿನ್ನಾಭಿಪ್ರಾಯ, ಭಾವನಾತ್ಮಕ ವಿಷಯಗಳಿಂದ ನೋವು
ಕುಂಭ: ಮಕ್ಕಳಿಂದ ಶುಭ ಸಮಾಚಾರದ ಸುದ್ದಿ, ಆದಾಯದಲ್ಲಿ ಏರಿಕೆ, ವೃತ್ತಿಯಲ್ಲಿ ಮಾನಸಿಕ ವ್ಯಥೆ,
ಮೀನ: ಸಮಾಧಾನದಿಂದ ಕಾರ್ಯ ನಿರ್ವಹಿಸಿ, ಶತ್ರುಕಾಟದಿಂದ ಮುಕ್ತಿ, ಶ್ರಮಕ್ಕೆ ತಕ್ಕ ಫಲ
