Month: July 2018

ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಸಾವು ಆರೋಪ – ಹೆಚ್‍ಡಿಕೋಟೆ ಖಾಸಗಿ ಆಸ್ಪತ್ರೆ ವಿರುದ್ಧ ಆಕ್ರೋಶ!

ಮೈಸೂರು: ಖಾಸಗಿ ಆಸ್ಪತ್ರೆಯಲ್ಲಿ ಒಂದೂವರೆ ವರ್ಷದ ಗಂಡು ಮಗು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದಿಂದಲೇ ಮಗು ಸಾವನ್ನಪ್ಪಿದೆ…

Public TV

2 ತಿಂಗ್ಳು ಇರುವಾಗ್ಲೇ ಮೇಯರ್ ಹುದ್ದೆಗೆ ನಡೇತಿದೆ ಭಾರೀ ಲಾಬಿ!

ಬೆಂಗಳೂರು: ಮೇಯರ್ ಅವಧಿ ಇನ್ನೂ 2 ತಿಂಗಳಿರುವಾಗಲೇ ಹೊಸ ಮೇಯರ್ ಗಾದಿಗೆ ಲಾಬಿ ಆರಂಭವಾಗಿದೆ. ಈ…

Public TV

ಮೈತ್ರಿ ಸರ್ಕಾರದ ಸೂಪರ್ ಸಿಎಂ ಎಚ್.ಡಿ.ರೇವಣ್ಣ ಎಡವಟ್ಟು- ಹೀಗೆ ಮಾಡ್ಬಹುದಾ ಸಚಿವರೇ?

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿಯೇ ಸೂಪರ್ ಸಿಎಂ ಅಂತಾನೆ ಕರೆಸಿಕೊಳ್ಳುವ ಎಚ್.ಡಿ.ರೇವಣ್ಣ ಎಡವಟ್ಟು ಮಾಡಿಕೊಂಡಿದ್ದಾರೆ. ಸರ್ಕಾರ ರಚನೆಯ…

Public TV

ತೇವವಾದ ಮಣ್ಣು ದಾರಿಯಲ್ಲಿ ಬೈಕ್ ರೈಡರ್ಸ್ ರಿಂದ ಸಾಹಸಮಯ ಪ್ರದರ್ಶನ

ಹಾಸನ: ಜೋರು ಮಳೆಗಾಲ ಸಂದರ್ಭದಲ್ಲಿ ಯಾವುದೇ ಆಟ ಅಥವಾ ಸ್ಪರ್ಧೆ ನಡೆಯೋದು ಕಡಿಮೆ. ಆದರೆ ಹಾಸನದಲ್ಲಿ…

Public TV

ವಿಡಿಯೋ: ದಟ್ಟಾರಣ್ಯದ ಮಧ್ಯದಲ್ಲೊಂದು ಜಲಪಾತ- ಮೂಲಸೌಕರ್ಯ, ಪ್ರವಾಸಿಗರಿಗೆ ಮಾಹಿತಿ ಇಲ್ಲದ ಕಾರಣ ನಿರ್ಲಕ್ಷ್ಯ!

ಮಡಿಕೇರಿ: ದಟ್ಟಾರಣ್ಯದ ಮಧ್ಯದಲ್ಲೊಂದು ಜಲಪಾತ ಮೂಲಸೌಕರ್ಯ ಹಾಗೂ ಪ್ರವಾಸಿಗರಿಗೆ ಮಾಹಿತಿ ಇಲ್ಲದ ಕಾರಣ ನಿರ್ಲಕ್ಷ್ಯಕ್ಕೊಳಗಾಗಿದೆ. ಕೊಡಗು…

Public TV

ಜನರ ಕಷ್ಟ ಕೇಳಲು ಸಚಿವ ಕೆ.ಜೆ.ಜಾರ್ಜ್ ಗೆ ಟೈಮ್ ಇಲ್ವಾ?

ಬೆಂಗಳೂರು: ಚುನಾವಣೆಯ ವೇಳೆ ಮನೆ ಬಾಗಿಲಿಗೆ ಬರುವ ಜನಪ್ರತಿನಿಧಿಗಳು ಗೆದ್ದ ನಂತರ ಜನರನ್ನೇ ಮರೆತುಬಿಡ್ತಾರೆ ಎಂಬ…

Public TV

ಅವಧಿ ಮುಗಿದ್ರೂ 115ಕ್ಕೂ ಹೆಚ್ಚು ಎಂಜಿನಿಯರ್ ಗಳು ಬೆಂಗ್ಳೂರಲ್ಲೆ ಠಿಕಾಣಿ!

ಬೆಂಗಳೂರು: ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡೋದಕ್ಕೆ ಎಂಜಿನಿಯರ್ ಗಳೇ ಇಲ್ಲ. ಇದ್ದ ಎಂಜಿನಿಯರ್ ಗಳು ಸ್ವರ್ಗದಂತಹ…

Public TV

ಮಂಡ್ಯದಲ್ಲಿ ಆಷಾಢ ವಿಶೇಷ ಪೂಜೆ – ಹರಿಸೇವೆ ಬಳಿಕ ತಾವರೆ ಎಲೆಯಲ್ಲಿಯೇ ಊಟ

ಮಂಡ್ಯ: ಆಷಾಢ ಮಾಸ ಅಂದರೆ ಆದಿ ಶಕ್ತಿ, ಚಾಮುಂಡೇಶ್ವರಿ ಸೇರಿದಂತೆ ಶಕ್ತಿ ದೈವ ಆರಾಧಿಸುವುದು ವಿಶೇಷ.…

Public TV

ತನ್ನ ಬೈಕಿಗೆ ತಾನೇ ಬೆಂಕಿ ಹಚ್ಚಿ ಸವಾರ ಎಸ್ಕೇಪ್!

ಕಲಬುರಗಿ: ತಪಾಸಣೆ ವೇಳೆ ಅಗತ್ಯ ದಾಖಲೆ ನೀಡದಿದ್ದಕ್ಕೆ ಪೆÇಲೀಸರು ಜಪ್ತಿ ಮಾಡಿಕೊಂಡು ಹೋಗುತ್ತಿದ್ದ ಬೈಕ್ ಗೆ…

Public TV

ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಕೆಲಸ ಕಳೆದುಕೊಂಡು ಟೆಕ್ಕಿಗಳಿಬ್ಬರು ಕಂಗಾಲು!

ಬೆಂಗಳೂರು: ತಾನು ಲವ್ ಮಾಡಿದ ಹುಡುಗಿ ಸಿಕ್ಕಿಲ್ಲ ಅಂತಾ ಟೆಕ್ಕಿಯೊಬ್ಬ, ಫ್ಲೆಕ್ಸ್ ಗಳ ಮೂಲಕ ಯುವಕ- ಯುವತಿ…

Public TV