Month: February 2018

ಮರದ ಟೊಂಗೆಯಲ್ಲಿ ಅಡಗಿದ್ದ 20 ಅಡಿ ಹೆಬ್ಬಾವು ಹಿಡಿದು ಫ್ರೈ ಮಾಡಿ ತಿಂದ ಜನರು

ಕೌಲಾಲಂಪುರ: ಬಿದ್ದಿರುವ ಮರದ ಟೊಂಗೆಯಲ್ಲಿ ಅಡಗಿ ಕುಳಿತಿದ್ದ ಹೆಬ್ಬಾವನ್ನು ಹಿಡಿದು ಗ್ರಾಮಸ್ಥರು ಫ್ರೈ ಮಾಡಿ ತಿಂದಿರುವ…

Public TV

ಅವಲಕ್ಕಿ ಗಂಟಲಲ್ಲಿ ಸಿಲುಕಿ 3 ವರ್ಷದ ಬಾಲಕ ಸಾವು

ಚಿಕ್ಕಮಗಳೂರು: ಅವಲಕ್ಕಿ ಗಂಟಲಲ್ಲಿ ಸಿಲುಕಿ ಮೂರು ವರ್ಷದ ಬಾಲಕನೋರ್ವ ಮೃತಪಟ್ಟ ಆಘಾತಕಾರಿ ಘಟನೆಯೊಂದು ಚಿಕ್ಕಮಗಳೂರು ತಾಲೂಕಿನ…

Public TV

ಪ್ರಧಾನಿ ಟೀಕಿಸೋ ಭರದಲ್ಲಿ ಎಡವಟ್ಟು- ಐಪಿಎಸ್ ಅಂದ್ರೆ ಇಂಡಿಯನ್ ಪಕೋಡಾ ಸರ್ವೀಸ್ ಎಂದ ರಾಹುಲ್ ಗಾಂಧಿ

ಯಾದಗಿರಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸುವ ಭರದಲ್ಲಿ ಎಡವಟ್ಟು ಮಾಡಿದ್ದಾರೆ.…

Public TV

ವಿಡಿಯೋ: ಮೆರವಣಿಗೆ ವೇಳೆ ಜನರ ಮೇಲೆ ಹರಿದ ವರನ ಕಾರ್- 25 ಮಂದಿಗೆ ಗಾಯ

ರಾಯ್‍ಪುರ್: ಮದುವೆ ಸಮಾರಂಭದ ವೇಳೆ ಅವಘಡವೊಂದು ನಡೆದು ಅತಿಥಿಗಳು ಆಸ್ಪತ್ರೆಗೆ ದಾಖಲಾದ ಘಟನೆ ಛತ್ತೀಸ್‍ಗಢದಲ್ಲಿ ನಡೆದಿದೆ.…

Public TV

ಮಂಡ್ಯ: 2 ತಿಂಗಳ ಹಸುಗೂಸು ಸಾವು- ಪೆಂಟಾ ಇಂಜೆಕ್ಷನ್ ನಿಂದ ಮಗು ಮೃತಪಟ್ಟಿದೆಯೆಂದು ಪೋಷಕರ ಆರೋಪ

ಮಂಡ್ಯ: ಅಂಗನವಾಡಿಯಲ್ಲಿ ಚುಚ್ಚುಮದ್ದು ಕೊಡಿಸಿದ ನಂತರ ಮಂಡ್ಯದಲ್ಲಿ ಎರಡು ತಿಂಗಳ ಹಸುಗೂಸು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಆತಂಕದ…

Public TV

ನೀರಿನ ಹೊಂಡದಲ್ಲಿ ಸಿಲುಕಿದ್ದ ಶ್ವಾನವನ್ನು ಕಾಪಾಡಿ ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿ

ಮೈಸೂರು: ನಗರದ ಅರಮನೆ ಮೈದಾನದ ಆವರಣದಲ್ಲಿರುವ ನೀರಿನ ಹೊಂಡಕ್ಕೆ ಬಿದ್ದು, ಪರದಾಡುತ್ತಿದ್ದ ಶ್ವಾನವೊಂದನ್ನು ರಕ್ಷಿಸಲಾಗಿದೆ. ಪೊಲೀಸ್…

Public TV

ಫೆ.19ಕ್ಕೆ ಮೈಸೂರಿಗೆ ಬರಲಿರುವ ಮೋದಿ- ಸಿಎಂ ವಿರುದ್ಧದ ಆಕ್ರಮಣಕಾರಿ ಭಾಷಣ ಹೀಗಿರಲಿದೆ!

ಬೆಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪದ ಬಳಿಕ ಫೆಬ್ರವರಿ 19ರಂದು ಪ್ರಧಾನಿ ಮೋದಿ ಮೈಸೂರು ನಗರಕ್ಕೆ…

Public TV

ಗಂಡ ಮನೆಯಲ್ಲಿಲ್ಲದಾಗ ಮಾಜಿ ಪ್ರಿಯಕರನಿಗೆ ಫೋನ್ ಮಾಡಿ ಕರೆಸಿದ್ಳು- ಸಿಕ್ಕಿಬಿದ್ದವರಿಗೆ ಬಿತ್ತು ಧರ್ಮದೇಟು

ಬೆಳಗಾವಿ: ಪ್ರಿಯಕರನೊಂದಿಗೆ ಗಂಡನ ಮನೆಯಲ್ಲಿಯೇ ಸಿಕ್ಕಿಬಿದ್ದ ಮಾಜಿ ಪ್ರೇಮಿಗಳಿಗೆ ಧರ್ಮದೇಟು ಬಿದ್ದ ಘಟನೆ ಅಥಣಿ ತಾಲೂಕಿನ…

Public TV

ನಾನ್ ವೆಜ್ ತಿಂದು ದೇವಸ್ಥಾನಕ್ಕೆ ಹೋದ್ರಂತೆ ರಾಗಾ – ಬಿಎಸ್‍ವೈ ಗಂಭೀರ ಆರೋಪ

ಬೆಂಗಳೂರು: ಸತತ ಮೂರು ದಿನಗಳಿಂದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜನಾಶೀರ್ವಾದ ಯಾತ್ರೆಯಲ್ಲಿ ಭಾಗಿಯಾಗಿ ಉತ್ತರ…

Public TV