ಬೆಂಗಳೂರು: ಕರಾವಳಿ ಮತ್ತು ಮಧ್ಯ ಕರ್ನಾಟಕ ಬಿಜೆಪಿಯ ಭದ್ರಕೋಟೆಯಾಗಿದ್ದು, 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಇಲ್ಲಿ 29 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯಗಳಿಸಿತ್ತು. ಆದರೆ ಈ ಬಾರಿ ಹಿಂದುತ್ವ ಅಸ್ತ್ರವನ್ನೇ ಮುಂದಿಟ್ಟುಕೊಂಡು ಚುನಾವಣೆ ಹೋಗಲಿರುವ ಬಿಜೆಪಿಯತ್ತ ಇಲ್ಲಿಯ ಮತದಾರ ವಾಲಿರುವುದು ಪಬ್ಲಿಕ್ ಟಿವಿ ಸಮೀಕ್ಷೆಯಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಒಂದು ವೇಳೆ ಈಗ ಚುನಾವಣೆ ನಡೆದರೆ ಒಟ್ಟು 45 ಕ್ಷೇತ್ರಗಳಲ್ಲಿ ಬಿಜೆಪಿ 54.78% ಮತಗಳಿಕೆಯೊಂದಿಗೆ 26-32 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ.
ಕರಾವಳಿ/ ಮಧ್ಯ ಕರ್ನಾಟಕ ಒಟ್ಟು ವಿಧಾನಸಭಾ ಕ್ಷೇತ್ರಗಳು – 45
ದಕ್ಷಿಣ ಕನ್ನಡ – 08
ಉಡುಪಿ – 05
ಉತ್ತರ ಕನ್ನಡ – 06
ಶಿವಮೊಗ್ಗ – 07
ಚಿಕ್ಕಮಗಳೂರು – 05
ದಾವಣಗೆರೆ – 08
ಚಿತ್ರದುರ್ಗ – 06
Advertisement
ಕರಾವಳಿ/ ಮಧ್ಯ ಕರ್ನಾಟಕ ಒಟ್ಟು ವಿಧಾನಸಭಾ ಕ್ಷೇತ್ರಗಳು – 45
2013 ಚುನಾವಣೆಯ ಪಕ್ಷಗಳ ಬಲಾಬಲ
ಕಾಂಗ್ರೆಸ್ – 29
ಬಿಜೆಪಿ – 05
ಜೆಡಿಎಸ್ – 06
ಕೆಜೆಪಿ – 01
ಬಿಎಸ್‍ಆರ್ – 01
ಇತರೆ – 03 ಇದನ್ನೂ ಓದಿ: ಮುಂಬೈ ಕರ್ನಾಟಕದಲ್ಲಿ ಈ ಬಾರಿ ಜನ ಯಾರ ಕೈ ಹಿಡಿಯುತ್ತಾರೆ?
Advertisement
Advertisement
ಕಾಂಗ್ರೆಸ್ ಹಿಂದೂ ವಿರೋಧಿ, ಬಿಜೆಪಿ ಹಿಂದೂ ಪರ ಎಂದು ಭಾವಿಸುತ್ತೀರಾ?
ಬಿಜೆಪಿ ಹಿಂದೂ ಪರ, ಆದ್ರೆ ಕಾಂಗ್ರೆಸ್ ಹಿಂದೂ ವಿರೋಧಿ ಅಲ್ಲ – 40.12%
ಕಾಂಗ್ರೆಸ್ ಹಿಂದೂ ವಿರೋಧಿ, ಬಿಜೆಪಿ ಹಿಂದೂ ಪರ – 57.41%
ಏನೂ ಹೇಳಲ್ಲ – 2.47% ಇದನ್ನೂ ಓದಿ: ಹೈದರಾಬಾದ್ ಕರ್ನಾಟಕದಲ್ಲಿ ಈ ಬಾರಿ ಗೆಲುವು ಯಾರಿಗೆ?
Advertisement
ಇಂದೇ ಚುನಾವಣೆ ನಡೆದರೆ ನೀವು ಯಾವ ಪಕ್ಷಕ್ಕೆ ಮತ ಹಾಕುತ್ತೀರಿ?
Margin of Error ±3.85%
ಕಾಂಗ್ರೆಸ್ – 29.17%
ಬಿಜೆಪಿ – 54.78%
ಜೆಡಿಎಸ್ – 6.02%
ಇತರೆ/ ನೋಟಾ – 10.03%
ಕರಾವಳಿ/ ಮಧ್ಯ ಕರ್ನಾಟಕ ಒಟ್ಟು ವಿಧಾನಸಭಾ ಕ್ಷೇತ್ರಗಳು – 45
ಯಾವ ಪಕ್ಷ ಮುನ್ನಡೆಯಲ್ಲಿದೆ?
ಕಾಂಗ್ರೆಸ್ 10-16
ಬಿಜೆಪಿ 26-32
ಜೆಡಿಎಸ್ 0-3
ಇತರೆ 0-2 ಇದನ್ನೂ ಓದಿ:ಯಾರಿಗೂ ಬಹುಮತವಿಲ್ಲ, ಮತ್ತೊಮ್ಮೆ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣ!