ಬೆಂಗಳೂರು: 83 ಮಂದಿ ಮಹಿಳಾ ಪೊಲೀಸರನ್ನು ಒಳಗೊಂಡ ಮೊದಲ ಬ್ಯಾಚನ್ನು ಭಾರತೀಯ ಸೇನೆಗೆ ನಿಯೋಜನೆ ಮಾಡಲಾಗಿದೆ.
ಬೆಂಗಳೂರಿನ ದ್ರೋಣಾಚಾರ್ಯ ಪರೇಡ್ ಮೈದಾನದಲ್ಲಿ ನಡೆದ ಕಾಂರ್ಯಕ್ರಮದಲ್ಲಿ ಕೋವಿಡ್ 19 ಶಿಷ್ಟಾಚಾರಗಳನ್ನು ಪಾಲಿಸಿಕೊಂಡು ಮೊದಲ ಬ್ಯಾಚಿನ ಪಥಸಂಚಲನ ಕಾರ್ಯಕ್ರಮ ನಡೆಯಿತು.
- Advertisement 2
Check out the video showing glimpses of the intense 61 weeks training that goes into the making of a Woman Military Police
(1/2) pic.twitter.com/oIBQEvVBM2
— PRO Bengaluru, Ministry of Defence (@Prodef_blr) May 8, 2021
ಕಾರ್ಪ್ಸ್ ಆಫ್ ಮಿಲಿಟರಿ ಪೊಲೀಸ್ ಸೆಂಟರ್ ಮತ್ತು ಶಾಲೆಯ ಬ್ರಿಗೇಡಿಯರ್ ಸಿ ದಯಲನ್ ಮಿಲಿಟರಿ ತರಬೇತಿಗೆ ಸಂಬಂಧಿಸಿದ 61 ವಾರಗಳ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕಾಗಿ ಅಭಿನಂದಿಸಿದರು.
- Advertisement 3
ಯುದ್ಧದ ಕೈದಿಗಳ ನಿರ್ವಹಣೆ, ಎಲ್ಲಾ ವಾಹನಗಳ ಚಾಲನೆ ಮತ್ತು ನಿರ್ವಹಣೆ, ಸಿಗ್ನಲ್ ಸಂವಹನ ಸೇರಿದಂತೆ ವಿವಿಧ ಕೌಶಲ್ಯ ತರಬೇತಿಯನ್ನು ಮಹಿಳಾ ಸದಸ್ಯರಿಗೆ ನೀಡಲಾಗಿದೆ.
- Advertisement 4
FIRST BATCH OF WOMEN MILITARY POLICE INDUCTED INTO THE #INDIANARMY
The Attestation Parade of the first batch of 83 Women Soldiers was held at Corps of Military Police Centre & School (CMP C &S) in #Bengaluru today. @SpokespersonMoD@adgpi pic.twitter.com/Bia7zMCKnI
— PRO Bengaluru, Ministry of Defence (@Prodef_blr) May 8, 2021