ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು,
ವೈಶಾಖ ಮಾಸ, ಶುಕ್ಲ ಪಕ್ಷ, ನವಮಿ ದಶಮಿ, ಶುಕ್ರವಾರ,
ಪೂರ್ವಫಾಲ್ಗುಣಿ ನಕ್ಷತ್ರ
ರಾಹುಕಾಲ – 10:45 ರಿಂದ 12:20
ಗುಳಿಕಕಾಲ – 07:35 ರಿಂದ 09:10
ಯಮಗಂಡಕಾಲ – 03:30 ರಿಂದ 05:05
Advertisement
ಮೇಷ: ದಾಂಪತ್ಯದಲ್ಲಿ ಮನಸ್ತಾಪ, ಉದ್ಯೋಗ ಒತ್ತಡ, ಆರ್ಥಿಕ ವ್ಯವಹಾರದಲ್ಲಿ ತೊಂದರೆ, ಲಾಭದಲ್ಲಿ ಕುಂಠಿತ
Advertisement
ವೃಷಭ: ಅದೃಷ್ಟದ ದಿವಸ, ತಂದೆಯಿಂದ ಅನುಕೂಲ, ದಾಂಪತ್ಯದಲ್ಲಿ ಕಿರಿಕಿರಿ, ಪ್ರಯಾಣದಲ್ಲಿ ಅನುಕೂಲ
Advertisement
ಮಿಥುನ: ಪ್ರೀತಿ ಪ್ರೇಮ ಭಾವನೆಗಳಿಂದ ನೋವು, ಆರೋಗ್ಯದ ಚಿಂತೆ, ಸ್ತ್ರೀಯರೊಂದಿಗೆ ಶತ್ರುತ್ವ, ಮಕ್ಕಳೊಂದಿಗೆ ಕಲಹ ಮತ್ತು ಬೇಸರ
Advertisement
ಕಟಕ: ಪ್ರೀತಿ ಪ್ರೇಮದಲ್ಲಿ ಯಶಸ್ಸು, ಐಷಾರಾಮಿ ಜೀವನದ ಕನಸು, ಸಂಗಾತಿಯಿಂದ ಅನುಕೂಲ, ಮಾಟ ಮಂತ್ರ ತಂತ್ರದ ಆತಂಕ
ಸಿಂಹ: ಆರೋಗ್ಯದ ಬಗ್ಗೆ ಎಚ್ಚರ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ವ್ಯಾಪಾರ ವ್ಯವಹಾರದಲ್ಲಿ ಅಡೆತಡೆಗಳು, ಸಂಗಾತಿ ನಡವಳಿಕೆಯಿಂದ ಬೇಸರ
ಕನ್ಯಾ: ಆರ್ಥಿಕ ಬೆಳವಣಿಗೆ, ಮಕ್ಕಳಿಂದ ಯೋಗ ಫಲ, ಪ್ರಯಾಣದಲ್ಲಿ ಕಿರಿಕಿರಿ, ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಗತಿ
ತುಲಾ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಆರ್ಥಿಕವಾಗಿ ಸ್ವಲ್ಪ ಚೇತರಿಕೆ, ಅವಕಾಶದಿಂದ ವಂಚಿತರಾಗುವಿರಿ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ
ವೃಶ್ಚಿಕ: ಸಂಗಾತಿ ನಡವಳಿಕೆಯಿಂದ ಕಿರಿಕಿರಿ, ದುಶ್ಚಟಗಳಿಗೆ ಅಧಿಕ ಖರ್ಚು, ವಿದ್ಯಾಭ್ಯಾಸದಲ್ಲಿ ಉತ್ತಮ ಅವಕಾಶ, ಆರೋಗ್ಯದಲ್ಲಿ ಏರುಪೇರು
ಧನಸ್ಸು: ಸಾಲದ ಚಿಂತೆ, ಕೌಟುಂಬಿಕ ಸಮಸ್ಯೆಯಿಂದ ಚಿಂತೆ, ವ್ಯವಹಾರದಲ್ಲಿ ಶತ್ರು ಕಾಟ, ಅನಾರೋಗ್ಯ ಸಮಸ್ಯೆ
ಮಕರ: ಮಕ್ಕಳಿಂದ ಲಾಭ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಹೆಣ್ಣು ಮಕ್ಕಳಿಂದ ಅನುಕೂಲ, ತಂತ್ರದ ಭೀತಿ ಕಾಡುವುದು
ಕುಂಭ: ಸ್ಥಿರಾಸ್ತಿ ಮತ್ತು ವಾಹನ ಯೋಗ, ತಾಯಿಯಿಂದ ಅನುಕೂಲ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ
ಮೀನ: ಉತ್ತಮ ಲಾಭ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ಕೋರ್ಟ್ ಕೇಸುಗಳಲ್ಲಿ ಜಯ, ವಾಹನ ಚಾಲನೆಯಲ್ಲಿ ಎಚ್ಚರಿಕೆ