ಪಂಚಾಂಗ
ವಾರ: ಸೋಮವಾರ, ನಕ್ಷತ್ರ: ಸ್ವಾತಿ, ತಿಥಿ: ಷಷ್ಠಿ,
ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ವರ್ಷಋತು, ಭಾದ್ರಪದ ಮಾಸ, ಶುಕ್ಲ ಪಕ್ಷ.
Advertisement
ರಾಹುಕಾಲ: 7.46 ರಿಂದ 9.19
ಗುಳಿಕಕಾಲ: 1.58 ರಿಂದ 3.31
ಯಮಗಂಡಕಾಲ :10.52 ರಿಂದ 12.25.
Advertisement
ಮೇಷ: ನಿಮ್ಮ ಪರಿಶ್ರಮಕ್ಕೆ ತಕ್ಕ ವರಮಾನ, ಆಂತರಿಕ ಕಲಹ ನಿವಾರಣೆಯಾಗುವುದು, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಹಿತಶತ್ರುಗಳ ತೊಂದರೆ.
Advertisement
ವೃಷಭ: ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ, ಹಣಕಾಸಿನ ವಿಚಾರದಲ್ಲಿ ಮೋಸ, ಉದ್ಯೋಗದಲ್ಲಿ ಹಿನ್ನಡೆ, ಆತ್ಮೀಯರ ಭೇಟಿ.
Advertisement
ಮಿಥುನ: ದಾಯಾದಿಗಳಿಂದ ತೊಂದರೆ, ಶತ್ರುಗಳಿಗೆ ಜಯ, ದಾಂಪತ್ಯ ಜೀವನದಲ್ಲಿ ನೆಮ್ಮದಿ, ಗಣ್ಯ ವ್ಯಕ್ತಿಗಳ ಭೇಟಿ, ಅನ್ಯ ಜನರಲ್ಲಿ ವೈಮನಸ್ಯ.
ಕಟಕ: ವಿಪರೀತ ಕೆಲಸ ಕಾರ್ಯ, ವಾಹನದಿಂದ ತೊಂದರೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಸ್ಥಿರಾಸ್ತಿ ಖರೀದಿ, ಧೈರ್ಯದಿಂದ ಕೆಲಸ ಕಾರ್ಯಗಳಲ್ಲಿ ಮುನ್ನಡೆ.
ಸಿಂಹ: ವಾಹನ ರಿಪೇರಿ, ಮಾನಸಿಕ ತೊಂದರೆ, ಮಾತಿನಲ್ಲಿ ಹಿಡಿತವಿರಲಿ, ಮನಃ ಕ್ಲೇಷ, ಆರೋಗ್ಯದ ಕಡೆ ಗಮನ ಕೊಡಿ.
ಕನ್ಯಾ: ವಾಹನ ಖರೀದಿ, ಹಣಕಾಸಿನ ಪರಿಸ್ಥಿತಿ ಉತ್ತಮವಾಗುತ್ತದೆ, ವ್ಯಾಪಾರದಲ್ಲಿ ಲಾಭ, ದೂರ ಪ್ರಯಾಣ, ವಸ್ತ್ರ ಖರೀದಿ.
ತುಲಾ: ಶೇರು ಮಾರುಕಟ್ಟೆಯಲ್ಲಿ ಲಾಭ, ಮಾನಸಿಕ ಹಿಂಸೆ, ಅಕಾಲ ಭೋಜನ, ಚಂಚಲ ಮನಸ್ಸು, ಮಕ್ಕಳಿಂದ ತೊಂದರೆ.
ವೃಶ್ಚಿಕ: ಬಂಧುಗಳಿಂದ ನಿಂದನೆ, ವಿನಾಕಾರಣ ಕಲಹ, ವ್ಯವಹಾರಗಳಲ್ಲಿ ನಷ್ಟ, ವೃತ್ತಿ ಜೀವನದಲ್ಲಿ ನೆಮ್ಮದಿ ಕಾಣುವಿರಿ.
ಧನಸ್ಸು: ಗುರು ಹಿರಿಯರ ಸಲಹೆಯಂತೆ ನಡೆಯುವಿರಿ, ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಲಭ್ಯ, ಸ್ನೇಹಿತರ ಬೆಂಬಲ ನಿಮಗಿದೆ.
ಮಕರ: ವಿಪರೀತ ಖರ್ಚು, ಹಳೇ ಮಿತ್ರರ ಭೇಟಿ, ಮಾನಸಿಕ ಒತ್ತಡದಿಂದ ಹೊರಬನ್ನಿ, ಸ್ಥಗಿತವಾಗಿದ್ದ ಕೆಲಸಗಳಿಗೆ ಚಾಲನೆ.
ಕುಂಭ: ವಿರೋಧಿಗಳಿಂದ ದೂರವಿರಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಸಾಮಾಜಿಕ ಕ್ಷೇತ್ರಗಳಲ್ಲಿ ಮುನ್ನಡೆ, ಉತ್ಪನ್ನ ವಹಿವಾಟಿನಲ್ಲಿ ಲಾಭ.
ಮೀನ: ಸ್ತ್ರೀಯರಿಗೆ ಶುಭ ಸಮಯ, ಸರ್ಕಾರಿ ಕೆಲಸದವರಿಗೆ ಭಾಗ್ಯ ಯೋಗ, ಅಧಿಕ ಖರ್ಚು, ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಭಾಗಿ, ಮನಃಶಾಂತಿ.