Connect with us

Cinema

ಬಾಹುಬಲಿ ಪ್ರಭಾಸ್ ಹೊಸ ಫೋಟೋ ಶೂಟ್ ನೋಡಿ

Published

on

ಹೈದ್ರಾಬಾದ್: ಬಾಹುಬಲಿ ಚಿತ್ರದ ಮೂಲಕ ದಕ್ಷಿಣ ಭಾರತದಲ್ಲಷ್ಟೇ ಅಲ್ಲದೆ ದೇಶದಾದ್ಯಂತ ಸಾಕಷ್ಟು ಅಭಿಮಾನಿಗಳನ್ನ ಗಳಿಸಿರೋ ಪ್ರಭಾಸ್ ಹೊಸ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಬಾಹುಬಲಿ ಸಿನಿಮಾದ ಮೂಲಕ ಎಲ್ಲರ ಮನಸ್ಸನ್ನು ಕದ್ದಿರುವ ಪ್ರಭಾಸ್ ತಮ್ಮ ಹೊಸ ಫೋಟೋ ಶೂಟ್ ಮೂಲಕ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ.

ಬಾಹುಬಲಿ ಸಿನಿಮಾದ ಯಶಸ್ಸಿನ ಬಳಿಕ ಪ್ರಭಾಸ್ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಬಾಹುಬಲಿಯಲ್ಲಿ ಪ್ರಭಾಸ್ ಅವರ ಸಿಕ್ಸ್ ಪ್ಯಾಕ್ ಬಾಡಿ, ನಟನೆ, ಅನುಷ್ಕಾ ಜೊತೆಗಿನ ಕೆಮಿಸ್ಟ್ರಿ ಎಲ್ಲರ ನಿದ್ದೆಯನ್ನು ಕೆಡೆಸಿತ್ತು. ಇದೀಗ ಪ್ರಭಾಸ್ ಹೊಸ ಫೋಟೋಗಳು ವೈರಲ್ ಆಗಿವೆ.

ಸದ್ಯ ಪ್ರಭಾಸ್ `ಸಾಹೋ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ. ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿರುವ ಸಾಹೋ ಸುಜಿತ್ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ಇನ್ನೂ ಸಾಹೋದಲ್ಲಿ ಪ್ರಭಾಸ್‍ಗೆ ನಾಯಕಿಯಾಗಿ ಅನುಷ್ಕಾ ಶೆಟ್ಟಿಯ ಹೆಸರು ಕೇಳಿಬರುತ್ತಿದ್ದು, ಚಿತ್ರತಂಡ ಮಾತ್ರ ನಾಯಕಿ ಯಾರೆಂಬುದನ್ನ ಅಧಿಕೃತವಾಗಿ ಹೇಳಿಲ್ಲ. ಸಾಹೋ ಚಿತ್ರ ತೆಲಗು, ತಮಿಳು, ಮಲಯಾಳಂ, ಮತ್ತು ಹಿಂದಿ ಭಾಷೆಯಲ್ಲಿ ಮೂಡಿ ಬರಲಿದೆ.

ಪ್ರಭಾಸ್ ರ ಅತೀ ಹೆಚ್ಚು ಮೆಚ್ಚುಗೆ ಗಳಿಸಿದ್ದ ಕೆಲವು ಹಳೆಯ ಫೋಟೋಗಳನ್ನು ಕೆಳಗೆ ನೀಡಲಾಗಿದೆ.

https://www.instagram.com/p/BXFEa7NFEjT/?taken-by=prabhas__official

https://www.instagram.com/p/BWwVUPFl3bO/?taken-by=prabhas__official

https://www.instagram.com/p/BWrK_b7lRX1/?taken-by=prabhas__official

https://www.instagram.com/p/BWSZFySFJMj/?taken-by=prabhas__official

https://www.instagram.com/p/BWNGzWjFoWe/?taken-by=prabhas__official

https://www.instagram.com/p/BV9zqBtF2OH/?taken-by=prabhas__official

https://www.instagram.com/p/BVZunnhFzew/?taken-by=prabhas__official

https://www.instagram.com/p/BVXSQ-GF1jX/?taken-by=prabhas__official

https://www.instagram.com/p/BVMQ4UPglTJ/?taken-by=prabhas__official

https://www.instagram.com/p/BU57mUcgveO/?taken-by=prabhas__official

https://www.instagram.com/p/BUzEG1RAEHi/?taken-by=prabhas__official

https://www.instagram.com/p/BUrgaWkAufA/?taken-by=prabhas__official

https://www.instagram.com/p/BUn_9BtAFS4/?taken-by=prabhas__official

https://www.instagram.com/p/BUjDYWqAdo8/?taken-by=prabhas__official

https://www.instagram.com/p/BUJpXQ_A6_5/?taken-by=prabhas__official

https://www.instagram.com/p/BTmAg97gdF1/?taken-by=prabhas__official

https://www.instagram.com/p/BTBIMDfAYy_/?taken-by=prabhas__official

Click to comment

Leave a Reply

Your email address will not be published. Required fields are marked *