ನವದೆಹಲಿ: ದಸರಾ ಹಬ್ಬದ ವೇಳೆ ಆಯೋಜನೆಗೊಂಡಿದ್ದ ಆನ್‍ಲೈನ್ ಶಾಪಿಂಗ್ ಹಬ್ಬದಲ್ಲಿ ಒಟ್ಟು 38 ಲಕ್ಷ ಸ್ಮಾರ್ಟ್ ಫೋನ್‍ಗಳನ್ನು ಮಾರಾಟ ಮಾಡಲಾಗಿದೆ ಎಂದು ಕ್ಸಿಯೋಮಿ ಕಂಪನಿ ಹೇಳಿದೆ.
ಹಬ್ಬದ ಸಂದರ್ಭದಲ್ಲಿ ಅಮೆಜಾನ್, ಫ್ಲಿಪ್‍ಕಾರ್ಟ್, ಎಂಐ.ಕಾಂ ನಲ್ಲಿ 38 ಲಕ್ಷ ಸ್ಮಾರ್ಟ್ ಫೋನ್‌ಗಳು ಸೇರಿದಂತೆ ಒಟ್ಟು 53 ಲಕ್ಷ ಸಾಧನಗಳು ಮಾರಾಟವಾಗಿದೆ ಎಂದು ಕ್ಸಿಯೋಮಿ ಕಂಪನಿ ತಿಳಿಸಿದೆ.
Advertisement
*Breaking Records*
We've sold over 3.8M+ #Smartphones.
Which means an impressive growth of 50%+ over the BEST #Diwali sale ever by any brand, which was by #Xiaomi last year.
The #DiwaliWithMi sale is the biggest ever in history & #Xiaomi is the No.1 Brand by a huge margin. pic.twitter.com/ncljELo7aW
— Xiaomi India (@XiaomiIndia) October 5, 2019
Advertisement
ಪ್ರತಿ ವರ್ಷದ ಹಬ್ಬದ ಸಂದರ್ಭದಲ್ಲಿ ಶೇ.50 ರಷ್ಟು ಮಾರಾಟ ಹೆಚ್ಚಳವಾಗುತ್ತದೆ. ಫ್ಲಿಪ್ ಕಾರ್ಟಿನಲ್ಲಿ ರೆಡ್‍ಮೀ ನೋಟ್ 7 ಅತಿ ಹೆಚ್ಚು ಮಾರಾಟಗೊಂಡಿದ್ದರೆ ಅಮೇಜಾನ್ ತಾಣದಲ್ಲಿ ರೆಡ್‍ಮೀ 7ಎ ಹೆಚ್ಚು ಮಾರಾಟಗೊಂಡಿದೆ ಎಂದು ಕ್ಸಿಯೋಮಿ ಹೇಳಿದೆ.
Advertisement
Mi fans, we're on a record-breaking streak this #DiwaliWithMi.
@MiTVIndia has sold 2.5 lakh #MiTVs across https://t.co/D3b3QtmvaT, @amazonIN & @Flipkart.
Interesting fact: We've sold 43 #MiTVs every minute.
This calls for a celebration. ????
Get yours: https://t.co/UbiCgFG8xp pic.twitter.com/k37nemLN4i
— Xiaomi India (@XiaomiIndia) October 3, 2019
Advertisement
ಆನ್‍ಲೈನ್ ಶಾಪಿಂಗ್ ತಾಣಗಳ ಪೈಕಿ ಅತಿ ಹೆಚ್ಚು ಮಾರಾಟ ಕಂಡಿರುವ 10 ಫೋನ್ ಗಳ ಪೈಕಿ 5 ಫೋನ್‍ಗಳು ಕ್ಸಿಯೋಮಿಯದ್ದು ಎಂದು ತಿಳಿಸಿದೆ. ಹಬ್ಬ ಆರಂಭಗೊಂಡ ಬಳಿಕ ಅ.3 ರಂದು ಕ್ಸಿಯೋಮಿ ಟ್ವೀಟ್ ಮಾಡಿ, 2.5 ಲಕ್ಷ ಎಂಐ ಟಿವಿಗಳನ್ನು ಮಾರಾಟ ಮಾಡಿದ್ದೇವೆ ಎಂದು ಹೇಳಿಕೊಂಡಿತ್ತು.