ಬೆಂಗಳೂರು: ಅಂತರಾಷ್ಟ್ರೀಯ ಪುತ್ರಿಯರ ದಿನಾಚರಣೆ ಪ್ರಯುಕ್ತ ಸೆ.26ರಂದು ಎಲ್ಲಾ ಪುತ್ರಿಯರಿಗೆ ಉಚಿತವಾಗಿ ಪಾಸ್ ನೀಡುವುದಾಗಿ ವಂಡರ್ ಲಾ ಪ್ರಕಟಿಸಿದೆ.
ಎಲ್ಲಾ ಹೆಣ್ಣು ಮಕ್ಕಳಿಗೂ ಅಂತಾರಾಷ್ಟ್ರೀಯ ಪುತ್ರಿಯರ ದಿನಾಚರಣೆ ಶುಭಕೋರಿರುವ ವಂಡರ್ ಲಾ, ಪುತ್ರಿಯರಿಗಾಗಿ ಉಚಿತ ಪಾಸ್ ನೀಡುತ್ತಿದೆ.
Advertisement
ಸೆ.26 ರಂದು ಹೆಣ್ಣು ಮಕ್ಕಳು ಬೆಂಗಳೂರು, ಕೊಚ್ಚಿ, ಹೈದರಾಬಾದ್ ಪಾರ್ಕ್ಗಳ ವಂಡರ್ ಲಾ ಪೋಷಕರ ಜೊತೆ ಭೇಟಿ ನೀಡಿದರೆ ಮಾತ್ರ ಉಚಿತ ಪ್ರವೇಶ ಪಡೆಯಬಹುದು. ಇದನ್ನೂ ಓದಿ: ದೇಶಕ್ಕೆ 600 ವೈದ್ಯಕೀಯ ಕಾಲೇಜು, ಏಮ್ಸ್ನಂಥ 50 ಸಂಸ್ಥೆ ಬೇಕು: ನಿತಿನ್ ಗಡ್ಕರಿ
Advertisement
ಪುತ್ರಿಯರು ತಮ್ಮ ಪೋಷಕರ ಜೊತೆ ತೆರಳಿ ಯಾರ ಪುತ್ರಿ ಎಂಬುದನ್ನು ಖಚಿತ ಪಡಿಸಿ, ಸಂಬಂಧಪಟ್ಟ ದಾಖಲೆ ತೋರಿಸಬೇಕು.
Advertisement
ಹೆಚ್ಚಿನ ಮಾಹಿತಿಗಾಗಿ ವಂಡರ್ ಲಾ ವೆಬ್ಸೈಟ್ www.wonderla.com ಗೆ ಭೇಟಿ ನೀಡಬಹುದು.