ನ್ಯೂಯಾರ್ಕ್: ಮಹಿಳೆಯ ಗುಪ್ತಾಂಗದಲ್ಲಿ 8 ಸೆ.ಮೀ ಉದ್ದದ ಬಾಟಲ್ ತುಣುಕು ಇರುವುದನ್ನು ನೋಡಿ ವೈದ್ಯರೇ ಶಾಕ್ ಆಗಿರುವ ಸುದ್ದಿಯೊಂದು ನ್ಯೂಯಾರ್ಕ್‍ನಲ್ಲಿ ಪತ್ತೆಯಾಗಿದೆ. ಅಸಲಿ ಸತ್ಯ ಕೇಳಿದರೆ ಶಾಕ್ ಆಗುತ್ತೆ.
- Advertisement 2-
45 ವರ್ಷದ ಮಹಿಳೆಯೊಬ್ಬಳು ನಾಲ್ಕು ವರ್ಷಗಳಿಂದ ಮೂತ್ರನಾಳ ಸಮಸ್ಯೆಯಿಂದ ಬಳಲುತ್ತಿದ್ದಳು. ಈ ಹಿನ್ನೆಲೆ ಮೂತ್ರ ಸೋರಿಕೆಯಿಂದಾಗಿ ಮಹಿಳೆ ಪದೇ-ಪದೇ ಶೌಚಾಗೃಹಕ್ಕೆ ಹೋಗುವ ಪರಿಸ್ಥಿತಿ ಬರುತ್ತಿತ್ತು. ಇದರಿಂದ ಹೆಚ್ಚು ಸಮಸ್ಯೆ ಎದುರಾಗುತ್ತೆ ಎಂದು ಅರಿತ ಮಹಿಳೆ ಆಸ್ಪತ್ರೆಗೆ ಹೋಗಿ ಮೂತ್ರಕೋಶ ಸ್ಕ್ಯಾನ್ ಮಾಡಿಸಿದ್ದಾಳೆ. ಸ್ಕ್ಯಾನ್‍ನಲ್ಲಿ ದೊಡ್ಡ ಕಲ್ಲು ಮತ್ತು ಗಾಜಿನ ತುಂಡೊಂದು ಕಂಡುಬಂದಿದೆ. ಪರೀಕ್ಷೆ ಮಾಡಿ ನೋಡಿದಾಗ 8 ಸೆ.ಮಿ ಉದ್ದದ ಕಲ್ಲು ಮತ್ತು ಗಾಜು ಪತ್ತೆಯಾಗಿದೆ. ಇದನ್ನು ನೋಡಿ ವೈದ್ಯರೇ ದಂಗಾಗಿದ್ದಾರೆ. ಇದನ್ನೂ ಓದಿ: ಸೋಶಿಯಲ್ ಮೀಡಿಯಾ ಸ್ಟಾರ್ ಡಾಲಿ ಭೀಕರ ರಸ್ತೆ ಅಪಘಾತದಲ್ಲಿ ಸಾವು
- Advertisement 3-
- Advertisement 4-
ನಿಜವಾದ ಕಾರಣವೇನು?
ಮಹಿಳೆಯು ತನ್ನ ಲೈಂಗಿಕ ಆಸೆಯನ್ನು ಈಡೇರಿಸಿಕೊಳ್ಳಲು ನಾಲ್ಕು ವರ್ಷಗಳ ಹಿಂದೆ ಗಾಜಿನ ಬಾಟಲಿಯನ್ನು ತನ್ನ ಯೋನಿಯ ಬದಲಿಗೆ ಮೂತ್ರನಾಳಕ್ಕೆ ಸೇರಿಸಿದ್ದಳು. ಪರಿಣಾಮ ಗಾಜಿನ ತುಂಡು ದೇಹದ ಒಳಗೆ ಸೇರಿದೆ. ಒಂದು ವೇಳೆ ಈ ವಿಷಯ ಹೊರಗಡೆ ಗೊತ್ತಾದರೆ ತನ್ನ ಮರ್ಯಾದೆ ಹೋಗುತ್ತೆ ಎಂದು ಭಯಪಟ್ಟು ಯಾರಿಗೂ ಹೇಳದೆ ಇರುತ್ತಾಳೆ.
ಇದು ಅತಿರೇಕಕ್ಕೆ ಹೋಗಿ ಮಹಿಳೆಗೆ ಮೂತ್ರನಾಳದ ಸೋಂಕು ಕಾಣಿಸಿಕೊಂಡಿದ್ದರಿಂದ ಅನಿವಾರ್ಯವಾಗಿ ಆಕೆ ವೈದ್ಯರಿಗೆ ತೋರಿಸಿಕೊಳ್ಳಲೇ ಬೇಕಾಯಿತು. ವೈದ್ಯರಿಗೆ ತಿಳಿದ ಕೂಡಲೇ ಅವರು ತುರ್ತು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಸಿಸ್ಟೊಲಿಥೊಟೊಮಿ ಎಂಬ ಶಸ್ತ್ರಚಿಕಿತ್ಸೆ ಮೂಲಕ ಗಾಜು ಮತ್ತು ಕಲ್ಲನ್ನು ದೇಹದಿಂದ ಹೊರತೆಗೆಯಲಾಗಿದೆ. ಇದನ್ನೂ ಓದಿ: ಪ್ರಭಾಸ್ ಜೊತೆ ಡ್ಯುಯೆಟ್ ಹಾಡಲಿದ್ದಾರೆ ಈ ಕರಾವಳಿ ಬ್ಯುಟಿ
ಈ ಕುರಿತು ಪ್ರತಿಕ್ರಿಯಿಸಿದ ಮಹಿಳೆ, ನನಗೆ ಈ ವಿಚಾರವನ್ನು ಸಾರ್ವಜನಿಕವಾಗಿ ಹೇಳಿಕೊಳ್ಳಲು ನಾಚಿಕೆಯಾಗಿತ್ತು. ಅದಕ್ಕೆ ನಾಲ್ಕು ವರ್ಷ ಸುಮನ್ನೆ ಇರಬೇಕಾಗಿ ಬಂತು. ಆದರೆ ಈ ಸಮಸ್ಯೆ ಹೆಚ್ಚಾದ ಪರಿಣಾಮ ನಾನು ವೈದ್ಯರ ಮೊರೆ ಹೋಗಬೇಕಾಯಿತು. ಈ ವೇಳೆ ನನಗೆ ಮೂಡ್ ಸ್ವಂಗ್‍ಗಳಂತಹ ರೋಗಲಕ್ಷಣ ಬಿಟ್ಟು ಬೇರೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ತಿಳಿಸಿದರು.