Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಗೆಳೆಯನಿಗಾಗಿ ಡ್ರಗ್ಸ್‌ ಮಾರಾಟ – ಮಹಿಳಾ ಟೆಕ್ಕಿ ಸೇರಿದಂತೆ ನಾಲ್ವರು ಅರೆಸ್ಟ್‌
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Crime | ಗೆಳೆಯನಿಗಾಗಿ ಡ್ರಗ್ಸ್‌ ಮಾರಾಟ – ಮಹಿಳಾ ಟೆಕ್ಕಿ ಸೇರಿದಂತೆ ನಾಲ್ವರು ಅರೆಸ್ಟ್‌

Crime

ಗೆಳೆಯನಿಗಾಗಿ ಡ್ರಗ್ಸ್‌ ಮಾರಾಟ – ಮಹಿಳಾ ಟೆಕ್ಕಿ ಸೇರಿದಂತೆ ನಾಲ್ವರು ಅರೆಸ್ಟ್‌

Public TV
Last updated: December 25, 2025 3:16 pm
Public TV
Share
1 Min Read
Woman techie among three arrested for drug peddling in Hyderabad
SHARE

ಹೈದರಾಬಾದ್: ಮಾದಕವಸ್ತು (Drugs) ಜಾಲಕ್ಕೆ ಸಂಬಂಧಿಸಿದಂತೆ 21 ವರ್ಷದ ಮಹಿಳಾ ಸಾಫ್ಟ್‌ವೇರ್ ಎಂಜಿನಿಯರ್, ಆಕೆಯ ಗೆಳೆಯ ಮತ್ತು ಇಬ್ಬರನ್ನು ಹೈದರಾಬಾದ್‌ ಪೊಲೀಸರು (Hyderabad Police) ಬಂಧಿಸಿದ್ದಾರೆ.

ಸುಶ್ಮಿತಾ ದೇವಿ ಅಲಿಯಾಸ್ ಲಿಲ್ಲಿ(21), ಉಮ್ಮಿಡಿ ಇಮ್ಯಾನುಯೆಲ್(25), ಜಿ ಸಾಯಿ ಕುಮಾರ್(28)ಮತ್ತು ತಾರಕ ಲಕ್ಷ್ಮಿಕಾಂತ್ ಅಯ್ಯಪ್ಪ(24) ಬಂಧಿತ ಆರೋಪಿಗಳು. ದಾಳಿಯ ಸಮಯದಲ್ಲಿ ಗಾಂಜಾ, ಎಲ್‌ಎಸ್‌ಡಿ ಮತ್ತು ಎಕ್ಸ್‌ಟಸಿ ಮಾತ್ರೆಗಳು ಸೇರಿದಂತೆ ಭಾರೀ ಪ್ರಮಾಣದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈವೆಂಟ್ ಮ್ಯಾನೇಜರ್ ಆಗಿರುವ ಇಮ್ಯಾನುಯೆಲ್ ಈ ಡ್ರಗ್ಸ್‌ ಜಾಲದ ಪ್ರಮುಖ ಆರೋಪಿಯಾಗಿದ್ದು ಈತನನ್ನು ಸುಶ್ಮಿತಾ ದೇವಿ ಪ್ರೀತಿಸುತ್ತಿದ್ದಳು. ವಶಪಡಿಸಿಕೊಂಡ ಮಾದಕವಸ್ತುಗಳಲ್ಲಿ 22 ಗ್ರಾಂ ಹೈಡ್ರೋಪೋನಿಕ್ ಗಾಂಜಾ, 5 ಗ್ರಾಂ ಎಂಡಿಎಂಎ, ಆರು ಎಲ್‌ಎಸ್‌ಡಿ ಬ್ಲಾಟ್‌ಗಳು ಮತ್ತು ಎಕ್ಸ್‌ಟಸಿ ಮಾತ್ರೆಗಳು ಸೇರಿವೆ. ಪೊಲೀಸರು ಅವರಿಂದ 50 ಸಾವಿರ ರೂ. ನಗದು ಮತ್ತು ನಾಲ್ಕು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರು: ಇನ್‌ಸ್ಟಾದಲ್ಲಿ ಪರಿಚಯ, ನಡುರಸ್ತೆಯಲ್ಲೇ ಯುವತಿಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ

 

ಟಾರ್ ಬ್ರೌಸರ್‌ನಂತಹ ಬಳಸಿಕೊಂಡು ಇಮ್ಯಾನುಯೆಲ್ ಡಾರ್ಕ್ ವೆಬ್ ಸೇರಿದಂತೆ ಪೂರೈಕೆದಾರರಿಂದ ಮಾದಕ ವಸ್ತುಗಳನ್ನು ಪಡೆಯುತ್ತಿದ್ದ. ಬೈನಾನ್ಸ್ ಮತ್ತು ಟ್ರಸ್ಟ್ ವಾಲೆಟ್‌ನಂತಹ ಕ್ರಿಪ್ಟೋಕರೆನ್ಸಿ ವ್ಯಾಲೆಟ್‌ಗಳ ಮೂಲಕ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ.

ಸಾಫ್ಟ್‌ವೇರ್‌ ಕಂಪನಿಯೊಂದರಲ್ಲಿ ಟೆಕ್ಕಿಯಾಗಿದ್ದ ಲಿಲ್ಲಿ ಡ್ರಗ್ಸ್‌ ವ್ಯಾಪಾರ ಮತ್ತು ಹಣಕಾಸು ನಿರ್ವಹಣೆ ಮಾಡುತ್ತಿದ್ದಳು. ಇಮ್ಯಾನುಯೆಲ್ ಅನುಪಸ್ಥಿತಿಯಲ್ಲಿ ಲಿಲ್ಲಿ ಆನ್‌ಲೈನ್ ವಹಿವಾಟುಗಳು ಮತ್ತು ಮಾದಕ ದ್ರವ್ಯ ವಿತರಣೆಯ ಮೇಲ್ವಿಚಾರಣೆ ಮಾಡುತ್ತಿದ್ದಳು.

ಡೆಲಿವರಿ ರೈಡರ್ ಆಗಿರುವ ಸಾಯಿ ಕುಮಾರ್ ಮಾದಕ ದ್ರವ್ಯಗಳ ವಿತರಣೆ ಮಾಡುತ್ತಿದ್ದ. ನಾಲ್ಕನೇ ಆರೋಪಿ ಅಯ್ಯಪ್ಪ ಮಾದಕ ದ್ರವ್ಯ ಬಳಕೆದಾರ ಎಂದು ಆರೋಪಿಸಲಾಗಿದೆ.

TAGGED:drugsHyderabad Policeಟೆಕ್ಕಿಡ್ರಗ್ಸ್ಹೈದರಾಬಾದ್ ಪೊಲೀಸ್
Share This Article
Facebook Whatsapp Whatsapp Telegram

Cinema news

Gilli
ಗಿಲ್ಲಿ ನಾಯಕನಾಗಿ ನಟಿಸಿರೋ `ಸೂಪರ್ ಹಿಟ್’ ಚಿತ್ರ ಫೆ.27 ರಂದು ತೆರೆಗೆ
Cinema Latest Sandalwood Top Stories
Chaitra Kundapura Ashwini Gowda 1
ಸೋಶಿಯಲ್‌ ಮೀಡಿಯಾದಲ್ಲಿ ಅಶ್ವಿನಿ, ಚೈತ್ರಾ ಪೋಸ್ಟ್‌ ವಾರ್‌!
Cinema Latest Sandalwood Top Stories
Tamanna Bhatia
ಮೈಸೂರು ಸ್ಯಾಂಡಲ್‌ ಸೋಪ್‌ಗೆ ಹೊಸ ರೂಪ – ಇಂದಿನಿಂದ 2 ವರ್ಷ ತಮನ್ನಾ ಪ್ರಚಾರ ರಾಯಭಾರಿ: ಎಂಬಿಪಿ
Bengaluru City Cinema Districts Karnataka Latest Main Post
Alpha Trailor Srimurali
ಅಲ್ಫಾ ಟ್ರೈಲರ್ ಮೆಚ್ಚಿ ಪ್ರಶಂಸಿಸಿದ ನಟ ಶ್ರೀಮುರಳಿ
Cinema Latest Top Stories

You Might Also Like

The Netherlands defeated Namibia by 7 wickets to register their first win of the T20 World Cup 2026 1
Cricket

T20 World Cup – ನಮೀಬಿಯಾ ವಿರುದ್ಧ ನೆದರ್ಲ್ಯಾಂಡ್‌ಗೆ 7 ವಿಕೆಟ್‌ಗಳ ಜಯ

Public TV
By Public TV
21 minutes ago
MOBILE
Bengaluru City

ಲವ್ವರ್‌ಗೆ ತಾಯಿ, ದೊಡ್ಡಮ್ಮನ ಖಾಸಗಿ ಫೋಟೋ ರವಾನೆ – ತನಿಖೆ ವೇಳೆ ಪ್ರಿಯಕರನ ಮಾಸ್ಟರ್ ಪ್ಲ್ಯಾನ್‌ ಬಯಲು

Public TV
By Public TV
25 minutes ago
POLICE JEEP 1
Dakshina Kannada

ಮಂಗಳೂರು ಕಾಲೇಜಿಗೆ ಸೇರಿಸಲಿ ಅಂತ ಕಿಡ್ನ್ಯಾಪ್‌ ಕಥೆ ಕಟ್ಟಿದ ವಿದ್ಯಾರ್ಥಿನಿ

Public TV
By Public TV
30 minutes ago
Flight
Chikkamagaluru

ಕಳಸದ ಸುತ್ತಮುತ್ತ ಕೆಳಭಾಗದಲ್ಲಿ ಹಾರಾಡಿದ ಲಘು ವಿಮಾನ – ಸ್ಥಳೀಯರ ಆತಂಕ, ಫ್ಲೈಟ್‌ ಹಿಂದೆ ಬಿದ್ದ ಪೊಲೀಸರು!

Public TV
By Public TV
56 minutes ago
Prahlad Joshi 1
Latest

ಪ್ರಧಾನಿ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್ ಪ್ರಚೋದನಕಾರಿ ನೀತಿ: ಕಾಂಗ್ರೆಸ್‌ ವಿರುದ್ಧ ಜೋಶಿ ಕಿಡಿ

Public TV
By Public TV
1 hour ago
Vijayapura Plane crash
Districts

ಖಾಸಗಿ ವಿಮಾನ ಪತನವಾದ ಜಮೀನು ಮಾಲೀಕರ ಗೋಳಾಟ – 5 ಲಕ್ಷ ರೂ. ಪರಿಹಾರಕ್ಕೆ ಮನವಿ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?