ಮಹಿಳೆಯೊಬ್ಬರು ತಾನು ಸಾಕಿರುವ ಬೆಕ್ಕಿಗೆ ಎದೆಹಾಲು ಕುಡಿಸಿದ ಘಟನೆ ನ್ಯೂಯಾರ್ಕ್ನಿಂದ ಅಟ್ಲಾಂಟ್ಗೆ ಚಲಿಸುತ್ತಿದ್ದ ವಿಮಾನದಲ್ಲಿ ನಡೆದಿದೆ.
Advertisement
ಈ ಘಟನೆಯಿಂದ ಸಹ ಪ್ರಯಾಣಿಕರು ಹಾಗೂ ವಿಮಾನ ಸಿಬ್ಬಂದಿ ಚಕಿತಗೊಂಡಿದ್ದಾರೆ. ಹಾಲು ಕುಡಿಸುವುದನ್ನು ನಿಲ್ಲಿಸುವಂರೆ ವಿಮಾನ ಸಿಬ್ಬಂದಿ ಸೂಚಿಸಿದ್ದಾರೆ. ಆದರೆ ಆಕೆ ಮಾತ್ರ ಸಿಬ್ಬಂದಿ ಮಾತನ್ನು ನಿರಾಕರಿಸಿ ಬೆಕ್ಕಿಗೆ ತನ್ನ ಎದೆ ಹಾಲು ಕುಡಿಸಿದ್ದಾಳೆ. ಇದನ್ನೂ ಓದಿ: ಉದ್ಘಾಟನೆ ವೇಳೆ ಒಡೆದ ತೆಂಗಿನಕಾಯಿಂದ ಬಿರುಕು ಬಿಟ್ಟ 1.16ಕೋಟಿ ರೂ. ವೆಚ್ಚದ ರಸ್ತೆ!
Advertisement
I saw this on Reddit today. It’s an a ACARS in-flight message from the cockpit to the ground.
Also, civilization had a good run. pic.twitter.com/AjQhIaE80H
— Rick Wilson (@TheRickWilson) November 24, 2021
Advertisement
ಮಹಿಳೆ ಸಾಕಿರುವ ಬೆಕ್ಕಿಗೆ ರೋಮ ಇರಲಿಲ್ಲ, ಹೀಗಾಗಿ ಬೆಕ್ಕು ನೋಡಲು ಮಗುವಿನಂತೆ ಕಾಣುತ್ತಿತ್ತು. ಮಹಿಳೆ ಸಿಬ್ಬಂದಿಗೆ ಯಾಮಾರಿಸಿ ವಿಮಾನದಲ್ಲಿ ತೆಗೆದುಕೊಂಡು ಹೋಗಿದ್ದಾಳೆ. ಮಗುಗೆ ಹಾಲು ಕುಡಿಸಿದಂತೆ ಬೆಕ್ಕಿಗೆ ಹಾಲು ನೀಡುತ್ತಿರುವುದನ್ನಮು ಕಂಡಿರುವ ಸಿಬ್ಬಂದಿ, ಈ ಕುರಿತಾಗಿ ವಿಮಾನ ಸಿಬ್ಬಂದಿ ನಿಲ್ದಾಣಕ್ಕೆ ಕಳುಹಿಸಿರುವ ಸಂದೇಶ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಮಹಿಳೆ ಹಿಂದೆ ಒಮ್ಮೆ ಬೆಕ್ಕನ್ನು ಮಗುವಿನಂತೆ ಒಟ್ಟೆಯಲ್ಲಿ ಸುತ್ತಿ ಮುದ್ದಿಸುತ್ತಿದ್ದ ವೀಡಿಯೋ ಈ ಹಿಂದೆ ವೈರಲ್ ಆಗಿತ್ತು. ಇದನ್ನೂ ಓದಿ: ಮಧ್ಯಾಹ್ನ ನಿದ್ದೆ ಮಾಡುವ ಸೊಸೆಗೆ ಗೂಸಾ ಕೊಟ್ಟ ಅತ್ತೆ, ಮಾವ