Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ದಾಂಡೇಲಿ ಹೆದ್ದಾರಿಯಲ್ಲಿ ಆನೆ ಹಿಂಡು – ರಸ್ತೆಗಿಳಿದು ಸೆಲ್ಫಿಗೆ ಮುಂದಾದ ಪ್ರವಾಸಿಗರು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ದಾಂಡೇಲಿ ಹೆದ್ದಾರಿಯಲ್ಲಿ ಆನೆ ಹಿಂಡು – ರಸ್ತೆಗಿಳಿದು ಸೆಲ್ಫಿಗೆ ಮುಂದಾದ ಪ್ರವಾಸಿಗರು

Latest

ದಾಂಡೇಲಿ ಹೆದ್ದಾರಿಯಲ್ಲಿ ಆನೆ ಹಿಂಡು – ರಸ್ತೆಗಿಳಿದು ಸೆಲ್ಫಿಗೆ ಮುಂದಾದ ಪ್ರವಾಸಿಗರು

Public TV
Last updated: January 17, 2025 12:19 pm
Public TV
Share
1 Min Read
dandeli highway elephants
SHARE

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ (Dandeli) ತಾಲೂಕಿನ ಹಳಿಯಾಳ-ದಾಂಡೇಲಿ ರಾಜ್ಯ ಹೆದ್ದಾರಿಯಲ್ಲಿ ಆನೆಗಳ ಗುಂಪು ಪ್ರತ್ಯಕ್ಷವಾಗಿದೆ. ಹೆದ್ದಾರಿಯ ಸುತ್ತಮುತ್ತ ಓಡಾಡುತ್ತಿದ್ದು, ಆತಂಕ ಸೃಷ್ಟಿಸಿದೆ.

ಹೆದ್ದಾರಿಯಲ್ಲಿ ಆನೆಗಳನ್ನ ಕಂಡು ಕೆಲಹೊತ್ತು ವಾಹನ ನಿಲ್ಲಿಸಿದ ಸವಾರರು ಆನೆಗಳೊಂದಿಗೆ ಸೆಲ್ಫಿ ಹಾಗೂ ವೀಡಿಯೋ ತೆಗೆದು ಹುಚ್ಚಾಟವಾಡಿದ್ದಾರೆ. ಸದ್ಯ ದಾಂಡೇಲಿಯ ಅರಣ್ಯ ಭಾಗದಲ್ಲಿ ಆನೆಗಳ ಹಿಂಡು ಸಂಚರಿಸುತ್ತಿದ್ದು, ಈ ಭಾಗದ ತೋಟ, ಕಬ್ಬಿನ ಗದ್ದೆಗಳಿಗೆ ನುಗ್ಗುತ್ತಿದೆ.

ಹಳಿಯಾಳ, ಯಲ್ಲಾಪುರ ಭಾಗದಲ್ಲೂ ಆನೆ ಹಾವಳಿ. ಇನ್ನು ಕೆಲವು ವರ್ಷಗಳ ಹಿಂದೆ ಹಳಿಯಾಳ ನಗರಕ್ಕೆ ಒಂಟಿ ಸಲಗವೊಂದು ಆಗಮಿಸಿ ನಗರವಾಸಿಗಳಿಗೆ ಶಾಕ್ ನೀಡಿತ್ತು. ಇದಲ್ಲದೇ ಕೆಲವು ತಿಂಗಳ ಹಿಂದೆ ಹಳಿಯಾಳ ಭಾಗದ ಕಬ್ಬಿನ ಗದ್ದೆಗಳಿಗೆ ನುಗ್ಗಿದ ಆನೆಗಳು ಕಬ್ಬು ಬೆಳೆಯನ್ನು ನಾಶ ಮಾಡಿತ್ತು. ನಂತರ ಅರಣ್ಯ ಇಲಾಖೆಯವರು ಆನೆಯನ್ನು ಓಡಿಸುವ ಕಾರ್ಯ ಮಾಡಿದ್ದರು.

ಜೋಯಿಡಾ ಭಾಗದಲ್ಲಿ ಸಹ ಆನೆಗಳು ಓಡಾಡುತ್ತಿದ್ದು, ಆಗಾಗ ತೋಟಗಳಿಗೆ ನುಗ್ಗುತ್ತಿವೆ. ಯಲ್ಲಾಪುರ, ಶಿರಸಿ, ಸಿದ್ದಾಪುರ, ಮುಂಡಗೋಡು ಭಾಗದಲ್ಲಿ ಸಹ ಆನೆಗಳು ನವೆಂಬರ್‌ನಿಂದ ಡಿಸೆಂಬರ್ ವೇಳೆಯಲ್ಲಿ ಓಡಾಡುತ್ತಿವೆ. ಆಹಾರ ಅರಸಿ ಕಾಡು ಬಿಟ್ಟು ನಾಡಿನತ್ತ ಮುಖ ಮಾಡಿ, ರೈತರ ಫಸಲಿಗೆ ಲಗ್ಗೆ ಇಡುತ್ತಿವೆ.

ಆನೆ ಕಾರಿಡಾರ್‌ಗೆ ಒತ್ತುವರಿ ಸಂಕಷ್ಟ
ಪ್ರತಿ ವರ್ಷ ಆನೆಗಳು ಹಳಿಯಾಳ ದಾಂಡೇಲಿ, ಯಲ್ಲಾಪುರ ಭಾಗದಿಂದ ಮುಂಡಗೋಡು ಭಾಗದ ಮೂಲಕ ಸಂಚಾರ ಮಾಡುತ್ತವೆ. ಯಲ್ಲಾಪುರ ಭಾಗದಲ್ಲಿ ನೀರು ಆಶ್ರಯಿಸಿ ಕೆಲವು ದಿನ ಕಳೆಯುತ್ತವೆ. ಆದರೆ, ಅರಣ್ಯ ಒತ್ತುವರಿ, ರಸ್ತೆ ಅಭಿವೃದ್ಧಿಯಿಂದಾಗಿ ಆನೆಗಳು ಸಂಚರಿಸುವ ಮಾರ್ಗದ ಪತ ಬಂದ್ ಆಗುತ್ತಿದ್ದು, ಜನ ಬೇಲಿ ಹಾಕಿ ಉಳುಮೆ ಮಾಡುತ್ತಿದ್ದಾರೆ. ಇದರಿಂದಾಗಿ ಆನೆಗಳು ಮಾರ್ಗ ಬದಲಿಸುತ್ತಿದ್ದು, ಇದೀಗ ಆನೆಗಳು ಬಾರದ ಪ್ರದೇಶಗಳಲ್ಲಿ ಸಹ ಆನೆಗಳ ಹಿಂಡು ಬರತೊಡಗಿದೆ.

TAGGED:Dandeli Highwaykarwarಕಾರವಾರದಾಂಡೇಲಿ ಹೆದ್ದಾರಿ
Share This Article
Facebook Whatsapp Whatsapp Telegram

Cinema news

Trisha at tirupati
ನಟ ವಿಜಯ್‌ ಗೆಲುವಿಗಾಗಿ ತಿಮ್ಮಪ್ಪನ ಮೊರೆ ಹೋದ ತ್ರಿಷಾ
Cinema Latest National Top Stories
darshan 1
ಜೈಲಿನಲ್ಲಿ ಅಮಾನವೀಯ ವರ್ತನೆ, ಸಹಕೈದಿಗಳಿಂದ ಬೆದರಿಕೆ- ವೃತ್ತಿಜೀವನಕ್ಕೆ ಮರಣಗಂಟೆ: ಸುಪ್ರೀಂನಲ್ಲಿ ದರ್ಶನ್ ಅಳಲು
Bengaluru City Cinema Court Latest Main Post
Sara Govindu
ನಿರ್ಮಾಪಕ ಸಾ.ರಾ ಗೋವಿಂದ್ ವಿರುದ್ಧ ಎಫ್‌ಐಆರ್‌
Bengaluru City Crime Districts Karnataka Latest Sandalwood Top Stories
Rishab Shetty
ಅಮಿತ್ ಶಾ ಭೇಟಿಯಾದ ರಿಷಬ್ ಶೆಟ್ಟಿ – `ಕಾಂತಾರ’ ಮತ್ತೊಂದು ಅಧ್ಯಾಯದ ಬಗ್ಗೆ ಚರ್ಚಿಸಿದ್ರಾ ಶೆಟ್ರು?
Cinema Latest Main Post National Sandalwood

You Might Also Like

Suvendu Adhikari
Latest

ಬಂಗಾಳದಲ್ಲಿ ಅಧಿಕಾರದತ್ತ ಬಿಜೆಪಿ – ಆಗ್ಲೇ ಸಿಎಂ ಪಟ್ಟಕ್ಕೆ ಶುರುವಾಯ್ತು ಫೈಟ್‌, ರೇಸ್‌ನಲ್ಲಿ ಯಾರಿದ್ದಾರೆ?

Public TV
By Public TV
3 minutes ago
West bengal Tamilnadu Kerala Assam Puducherry Election results Live Updates
Latest

ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ, ಪುದುಚೇರಿ ಫಲಿತಾಂಶ Live Updates

Public TV
By Public TV
9 minutes ago
Vijay
Latest

Tamil Nadu Trends | ಅಪ್ಪ-ಮಗನಿಗೆ ಹಿನ್ನಡೆ – ಶತಕದ ಗಡಿ ದಾಟಿದ ‘ಜನ ನಾಯಗನ್’

Public TV
By Public TV
48 minutes ago
Samartha Shamanur
Bagalkot

ದಾವಣಗೆರೆಯಲ್ಲಿ ಬಿಜೆಪಿ, ಬಾಗಲಕೋಟೆಯಲ್ಲಿ ಕಾಂಗ್ರೆಸ್‌ ಮುನ್ನಡೆ – ಶಾಮನೂರು ಶಿವಶಂಕರಪ್ಪ ಮೊಮ್ಮಗನಿಗೆ ಹಿನ್ನಡೆ

Public TV
By Public TV
1 hour ago
narendra modi mamata banerjee m.k.stalin vijay
Latest

Election Results 2026: ಬಂಗಾಳ & ಅಸ್ಸಾಂನಲ್ಲಿ ಬಿಜೆಪಿ, ತಮಿಳುನಾಡಲ್ಲಿ ಡಿಎಂಕೆ ಮುನ್ನಡೆ

Public TV
By Public TV
2 hours ago
davanagere south election strong room
Davanagere

ದಾವಣಗೆರೆ ಉಪಚುನಾವಣೆ: ಸ್ಟ್ರಾಂಗ್ ರೂಂ ಓಪನ್ ಮಾಡಲು ಪರದಾಡಿದ ಅಧಿಕಾರಿಗಳು

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?