Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ, ಪುದುಚೇರಿ Exit Poll – ಯಾರಿಗೆ ಅಧಿಕಾರ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ, ಪುದುಚೇರಿ Exit Poll – ಯಾರಿಗೆ ಅಧಿಕಾರ?

Latest

ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ, ಪುದುಚೇರಿ Exit Poll – ಯಾರಿಗೆ ಅಧಿಕಾರ?

Public TV
Last updated: May 4, 2026 7:26 am
Public TV
Share
5 Min Read
exit polls
SHARE

ನವದೆಹಲಿ: ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಹಾಗೂ ಪುದುಚೇರಿ ವಿಧಾನಸಭಾ ಚುನಾವಣೆಗಳ ಫಲಿತಾಂಶ ಇಂದು ಪ್ರಕಟವಾಗಲಿದೆ.

ಚುನಾವಣೋತ್ತರ ಸಮೀಕ್ಷೆಗಳು (Exit Poll Results) ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಆಡಳಿತಾರೂಢ ಟಿಎಂಸಿ ನಡುವೆ ಬಿರುಸಿನ ಸ್ಪರ್ಧೆ ಇರಲಿದೆ. ತಮಿಳುನಾಡಿನಲ್ಲಿ ಡಿಎಂಕೆ, ಕೇರಳದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌, ಅಸ್ಸಾಂನಲ್ಲಿ ಬಿಜೆಪಿ, ಪುದುಚೇರಿಯಲ್ಲಿ ಎನ್‌ಡಿಎ ಅಧಿಕಾರಕ್ಕೆ ಏರಲಿದೆ ಎಂದು ತಿಳಿಸಿವೆ.

Bengal

ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ವಿಜಯ್ (Actor Vijay) ನೇತೃತ್ವದ ಟಿವಿಕೆ ಪಕ್ಷ 10-15 ಸ್ಥಾನ ಗೆಲ್ಲಬಹುದು ಅಂತ ಹೇಳಲಾಗಿದೆ. ಆದ್ರೆ ಎಕ್ಸಿಸ್ ಮೈ ಇಂಡಿಯಾ ಟಿವಿಕೆ ಬಂಪರ್ ಗೆಲುವು ಸಾಧಿಸಲಿದೆ ಎಂದು ಹೇಳಿದೆ. ಇನ್ನೂ, ಕೇರಳದಲ್ಲಿ ಎಲ್‌ಡಿಎಫ್ ಹಾಗೂ ಯುಡಿಎಫ್ ಲಡಾಯಿ ಇದ್ದರೂ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ 10 ವರ್ಷಗಳ ನಂತರ ಅಧಿಕಾರಕ್ಕೆ ಬರೋ ಸಾಧ್ಯತೆಗಳಿವೆ. ಅಸ್ಸಾಂನಲ್ಲಿ (Assam) ಕಾಂಗ್ರೆಸ್ ಸರ್ಕಾರ ಹಾಗೂ ಪುದುಚೇರಿಯಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಬಹುದು ಅಂತ ಅಂದಾಜಿಸಲಾಗಿದೆ.

Exit Poll 4

ಬಂಗಾಳದಲ್ಲಿ ಬಿಜೆಪಿ ಬಾಸ್..?
ಟೈಮ್ಸ್ ನೌ: ಬಿಜೆಪಿ 138-159.. ಟಿಎಂಸಿ 131-152.. ಇತರೆ 01
ಮ್ಯಾಟ್ರಿಜ್: ಬಿಜೆಪಿ 146-161.. ಟಿಎಂಸಿ 125-140.. ಇತರೆ 6-10
ಪಿಮಾರ್ಕ್: ಬಿಜೆಪಿ 150-175. ಟಿಎಂಸಿ 118-138.. ಕಾಂಗ್ರೆಸ್ 2-6..ಇತರೆ 00
ಸ್ಮಾರ್ಟ್ ಪೋಲ್: ಬಿಜೆಪಿ 154.. ಟಿಎಂಸಿ : 136.. ಕಾಂಗ್ : 1.. ಇತರೆ : 3
ಪೀಪಲ್ಸ್ ಪಲ್ಸ್: ಬಿಜೆಪಿ : 95-110.. ಟಿಎಂಸಿ : 177 – 187.. ಕಾಂಗ್ : 1-3.. ಇತರೆ : 1
ಪ್ರಜಾ ಪೋಲ್ : ಬಿಜೆಪಿ : 178-208.. ಟಿಎಂಸಿ : 85-110.. ಇತರೆ : 0-5

ಪೋಲ್ ಆಫ್ ಪೋಲ್ಸ್‌ : ಬಿಜೆಪಿ : 143.. ಟಿಎಂಸಿ : 144.. ಇತರೆ : 5

 

#TCAnalysis#Election2026
West Bengal 2026
Seat Projection
BJP 192 ± 11 Seats
TMC+ 100 ± 11 Seats
Others 2 ± 2 Seats#TodaysChanakyaAnalysis

— Today’s Chanakya (@TodaysChanakya) April 30, 2026

ತಮಿಳುನಾಡಲ್ಲಿ ಮತ್ತೆ ಡಿಎಂಕೆ..?
ಎಕ್ಸಿಸ್ ಮೈ ಇಂಡಿಯಾ: ಟಿವಿಕೆ : 98-120.. ಡಿಎಂಕೆ : 92-110.. ಎಐಎಡಿಎಂಕೆ : 22-32
ಚಾಣಕ್ಯ ಸ್ಟ್ರ್ಯಾಟಜಿ: ಡಿಎಂಕೆ 145-160.. ಎಐಎಡಿಎಂಕೆ 50-65.. ಇತರೆ 18-26..
ಪಿಮಾರ್ಕ್ : ಡಿಎಂಕೆ :125-145.. ಎಐಎಡಿಎಂಕೆ :65-85.. ಟಿವಿಕೆ : 16-26.. ಇತರೆ :1-6
ಸ್ಮಾರ್ಟ್ ಪೋಲ್ ; ಡಿಎಂಕೆ :180.. ಎಐಎಡಿಎಂಕೆ : 28.. ಟಿವಿಕೆ : 26.. ಇತರೆ : 00
ಟೈಮ್ಸ್ ನೌ: ಡಿಎಂಕೆ 75-95.. ಎಐಎಡಿಎಂಕೆ 128 -147.. ಟಿವಿಕೆ 8-15.. ಇತರೆ 00
ಮ್ಯಾಟ್ರಿಜ್: ನಡಿಎಂಕೆ : 122-132.. ಎನ್‌ಡಿಎ : 87-100.. ಟಿವಿಕೆ : 10-12..ಇತರೆ : 0-6
ಪೀಪಲ್ಸ್ ಪಲ್ಸ್ : ಡಿಎಂಕೆ : 125-145.. ಎಐಎಡಿಎಂಕೆ : 65-80.. ಟಿವಿಕೆ 18-24.. ಇತರೆ 02-06

ಪೋಲ್ ಆಫ್ ಪೋಲ್ಸ್‌: ಡಿಎಂಕೆ : 137.. ಎಐಎಡಿಎಂಕೆ : 75.. ಟಿವಿಕೆ : 17.. ಇತರೆ : 8

#TCAnalysis#Election2026
Tamil Nadu 2026
Seat Projection
AIADMK+ 45 ± 11 Seats
DMK+ 125 ± 11 Seats
TVK 63 ± 11 Seats
Others 1 ± 1 Seats#TodaysChanakyaAnalysis

— Today’s Chanakya (@TodaysChanakya) April 30, 2026

ಕೇರಳಂ ನಲ್ಲಿ ಕಾಂಗ್ರೆಸ್..?
ಸ್ಮಾರ್ಟ್ ಪೋಲ್: ಯುಡಿಎಫ್ : 85.. ಎಲ್‌ಡಿಎಫ್ : 51.. ಬಿಜೆಪಿ : 3.. ಇತರೆ : 1
ಎಕ್ಸಿಸ್ ಮೈ ಇಂಡಿಯಾ : ಎಲ್‌ಡಿಎಫ್ 49-62.. ಯುಡಿಎಫ್ 78-90.. ಬಿಜೆಪಿ 0-3.. ಇತರೆ 00
ಟೈಮ್ಸ್ ನೌ: ಎಲ್‌ಡಿಎಫ್ 52-61.. ಯುಡಿಎಫ್ 72-84.. ಬಿಜೆಪಿ 3-7.. ಇತರೆ 00
ಮ್ಯಾಟ್ರಿಜ್: ಎಲ್‌ಡಿಎಫ್ : 60-65.. ಯುಡಿಎಫ್ :70-75.. ಬಿಜೆಪಿ : 3-5.. ಇತರೆ : 2-4
ಪಿಮಾರ್ಕ್: ಎಲ್‌ಡಿಎಫ್ : 62-69.. ಯುಡಿಎಫ್ : 71-79.. ಬಿಜೆಪಿ : 1-4.. ಇತರೆ : 0-3
ಟಿಎಪಿ: ಎಲ್‌ಡಿಎಫ್ 63-67. ಯುಡಿಎಫ್ 66-72.. ಬಿಜೆಪಿ 6-10.. ಇತರೆ 0-3

ಪೋಲ್ ಆಫ್ ಪೋಲ್ಸ್‌: ಯುಡಿಎಫ್ : 70.. ಎಲ್‌ಡಿಎಫ್ : 60.. ಬಿಜೆಪಿ : 2.. ಇತರೆ :1

#TCAnalysis#Election2026
Keralam 2026
Seat Projection
UDF 69 ± 9 Seats
BJP+ 7 ± 4 Seats
LDF 64 ± 9 Seats
Others 0 ± 1 Seats#TodaysChanakyaAnalysis

— Today’s Chanakya (@TodaysChanakya) April 30, 2026

ಅಸ್ಸಾಂನಲ್ಲಿ ಬಿಜೆಪಿಯೇ ದೊರೆ..?
ಎಕ್ಸಿಸ್ ಮೈ ಇಂಡಿಯಾ : ಎನ್‌ಡಿಎ: 88-100.. ಇಂಡಿ : 24-36..
ಪೋಲ್ ಡೈರಿ: ಎನ್‌ಡಿಎ 86-101.. ಕಾಂಗ್-15-26.. ಎಯುಡಿಎಫ್ 2-5..
ಟೈಮ್ಸ್ ನೌ : ಬಿಜೆಪಿ 88-101.. ಕಾಂಗ್ 23-33.. ಇತರೆ :02-05
ಪಿಮಾರ್ಕ್: ಬಿಜೆಪಿ : 82-94.. ಕಾಂಗ್ : 30-40.. ಇತರೆ : 1-5..
ಮ್ಯಾಟ್ರಿಜ್: ಬಿಜೆಪಿ : 85-95.. ಕಾಂಗ್ : 25-32.. ಇತರೆ : 6-12..

ಪೋಲ್ ಆಫ್ ಪೋಲ್ಸ್‌: ಎನ್‌ಡಿಎ-87-101.. ಕಾಂಗ್: 19-30.. ಇತರೆ 02-06

 

#TCAnalysis#Election2026
Assam 2026
Seat Projection
BJP+ 102 ± 9 Seats
Cong+ 23 ± 9 Seats
Others 1 ± 1 Seats#TodaysChanakyaAnalysis

— Today’s Chanakya (@TodaysChanakya) April 30, 2026

ಪುದುಚೇರಿಯಲ್ಲಿ ಎನ್‌ಡಿಎ?

ಎಕ್ಸಿಸ್ ಮೈ ಇಂಡಿಯಾ: ಬಿಜೆಪಿ: 16-20.. ಕಾಂಗ್ : 6-8.. ಇತರೆ : 3-7
ಪೀಪಲ್ಸ್ ಪಲ್ಸ್: ಬಿಜೆಪಿ: 16-19.. ಕಾಂಗ್ : 10-12.. ಇತರೆ : 1-2
ಪ್ರಜಾ ಪೋಲ್ : ಬಿಜೆಪಿ : 19-25.. ಕಾಂಗ್ : 6-8.. ಇತರೆ : 00

ಪೋಲ್ ಆಫ್ ಪೋಲ್ಸ್‌ : ಬಿಜೆಪಿ: 17.. ಕಾಂಗ್ : 09.. ಇತರೆ : 03

TAGGED:Assamelection resultskeralaPuducherrytamilnaduWest Bengalಅಸ್ಸಾಂಕೇರಳತಮಿಳುನಾಡುಪಶ್ಚಿಮ ಬಂಗಾಳಪುದುಚೇರಿಫಲಿತಾಂಶ
Share This Article
Facebook Whatsapp Whatsapp Telegram

Cinema news

Trisha at tirupati
ನಟ ವಿಜಯ್‌ ಗೆಲುವಿಗಾಗಿ ತಿಮ್ಮಪ್ಪನ ಮೊರೆ ಹೋದ ತ್ರಿಷಾ
Cinema Latest National Top Stories
darshan 1
ಜೈಲಿನಲ್ಲಿ ಅಮಾನವೀಯ ವರ್ತನೆ, ಸಹಕೈದಿಗಳಿಂದ ಬೆದರಿಕೆ- ವೃತ್ತಿಜೀವನಕ್ಕೆ ಮರಣಗಂಟೆ: ಸುಪ್ರೀಂನಲ್ಲಿ ದರ್ಶನ್ ಅಳಲು
Bengaluru City Cinema Court Latest Main Post
Sara Govindu
ನಿರ್ಮಾಪಕ ಸಾ.ರಾ ಗೋವಿಂದ್ ವಿರುದ್ಧ ಎಫ್‌ಐಆರ್‌
Bengaluru City Crime Districts Karnataka Latest Sandalwood Top Stories
Rishab Shetty
ಅಮಿತ್ ಶಾ ಭೇಟಿಯಾದ ರಿಷಬ್ ಶೆಟ್ಟಿ – `ಕಾಂತಾರ’ ಮತ್ತೊಂದು ಅಧ್ಯಾಯದ ಬಗ್ಗೆ ಚರ್ಚಿಸಿದ್ರಾ ಶೆಟ್ರು?
Cinema Latest Main Post National Sandalwood

You Might Also Like

Election Commission Bans Victory Rallies In West Bengal After Results Announcement
Latest

ಫಲಿತಾಂಶದ ಬಳಿಕ ಪಶ್ಚಿಮ ಬಂಗಾಳದಲ್ಲಿ ವಿಜಯೋತ್ಸವ ಬ್ಯಾನ್‌!

Public TV
By Public TV
1 hour ago
West bengal Tamilnadu Kerala Assam Puducherry Election results Live Updates
Latest

ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ, ಪುದುಚೇರಿ ಫಲಿತಾಂಶ Live Updates

Public TV
By Public TV
1 hour ago
BJP west bengal
Latest

ಮೊದಲು ಮತದಾನ, ಬಳಿಕ ಜಲಪಾನ – ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ‘ಮಾಸ್ಟರ್ ಪ್ಲಾನ್’ ವರ್ಕೌಟ್!

Public TV
By Public TV
2 hours ago
Cubbon park metro station
Bengaluru City

ತಾತ್ಕಾಲಿಕವಾಗಿ ಬಂದ್ ಆಗಿದ್ದ ಕಬ್ಬನ್ ಪಾರ್ಕ್ ಮೆಟ್ರೋ ಸ್ಟೇಷನ್ ಓಪನ್‌

Public TV
By Public TV
2 hours ago
zameer ahmed kerala
Latest

ಶತಕದತ್ತ ಕಾಂಗ್ರೆಸ್‌ – ಕೇರಳದ ಕ್ಯಾಲಿಕಟ್‌ ತಲುಪಿದ ಜಮೀರ್‌ ಅಹ್ಮದ್‌

Public TV
By Public TV
2 hours ago
vijay thalapathy
Latest

ತಮಿಳುನಾಡಲ್ಲಿ ನಮ್ಮ ಸರ್ಕಾರ ಫಿಕ್ಸ್‌ ಎಂದ TVK

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?