ಮುಂಬೈ: ಬಾಲಿವುಡ್‍ನ ವಿವಾದಾತ್ಮಕ ನಟಿ ಸದಾ ರಾಖಿ ಸಾವಂತ್ ಮತ್ತೆ ಸುದ್ದಿಯಲ್ಲಿದ್ದಾರೆ. ಟೀಂ ಇಂಡಿಯಾ ಸೋಲಿಗೆ ನಾಯಕ ವಿರಾಟ್ ಕೊಹ್ಲಿ ಅತಿಯಾಗಿ ಮದ್ಯಪಾನ, ಸಿಗರೇಟ್ ಸೇದಿದ್ದರಿಂದ ಪಾಕ್ ವಿರುದ್ಧ ಸೋಲಿಗೆ ಕಾರಣ ಎಂದು ಹೇಳಿದ್ದಾರೆ.
ಫೈನಲ್ ಪಂದ್ಯದ ಹಿಂದಿನ ರಾತ್ರಿ ಪಾಕ್ ಎದರು ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸದಲ್ಲಿದ್ದ ಕೊಹ್ಲಿ ಪಾರ್ಟಿ ಮಾಡಿದ್ದಾರೆ. ಇಡೀ ರಾತ್ರಿ ಫುಲ್ ಪಾರ್ಟಿ ಮಾಡಿದ್ದಾರೆ. ಪಾರ್ಟಿಯಲ್ಲಿ ಮದ್ಯಪಾನ, ಧೂಮಪಾನ ಅತಿಯಾಗಿ ಮಾಡಿದ್ದಾರೆ. ಅದು ಪಂದ್ಯದ ದಿನ ಪರಿಣಾಮ ಬೀರಿ ಸೋಲಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಇನ್ನು ಮುಂದಾದರೂ ಅವರು ಇಂತಹ ಕೆಟ್ಟ ಅಭ್ಯಾಸಗಳನ್ನು ಕಡಿಮೆ ಮಾಡಲಿ ಎಂದು ಸಲಹೆ ಕೂಡ ನೀಡಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಎದುರಾಳಿ ಪಾಕಿಸ್ತಾನ ವಿರುದ್ಧ 180 ರನ್ ಅಂತರದಿಂದ ಹೀನಾಯವಾಗಿ ಸೋಲು ಕಂಡಿತ್ತು.
ಇದನ್ನೂ ಓದಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‍ನಲ್ಲಿ ಹೊಸ ದಾಖಲೆ ಬರೆದ ಯುವಿ
ಇದನ್ನೂ ಓದಿ: ಪಾಕಿಸ್ತಾನಕ್ಕೆ 14 ಕೋಟಿ ರೂ.: ಭಾರತ ಮತ್ತು ಉಳಿದ ತಂಡಗಳಿಗೆ ಎಷ್ಟು ನಗದು ಬಹುಮಾನ?
Rakhi Sawant Explains The World. Stay tuned for the full video of the star getting candid about @narendramodi, @myogiadityanath and more! pic.twitter.com/qFck3VsOmF
— Firstpost (@firstpost) July 7, 2017
Champions! ???????? #CT17 pic.twitter.com/rKEIPKYnGm
— ICC (@ICC) June 18, 2017
Join us on @TheRealPCB's victory lap around The Oval! #PAKvIND #CT17 ???????? pic.twitter.com/pBUTecG4KR
— ICC (@ICC) June 18, 2017
Golden Ball winner ✅
Player of the Tournament ✅
The man of the moment, Hassan Ali! ????#INDvPAK #CT17 pic.twitter.com/yR5e4fPrmk
— ICC (@ICC) June 18, 2017
Player of the Match Award goes to Fakhar Zaman for his sensational ????! #CT17 pic.twitter.com/EUIbUlfLGR
— ICC (@ICC) June 18, 2017
???? The winning moment! #CT17 pic.twitter.com/BNshdD1tPh
— ICC (@ICC) June 18, 2017