ಬೆಂಗಳೂರು: ಆಗಸ್ಟ್ ತಿಂಗಳು ಆರಂಭವಾಗುತ್ತಿದ್ದಂತೆ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿದೆ. ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಹಾಲಿನ ಜೊತೆಗೆ ತರಕಾರಿ (Vegetables) ಬೆಲೆಯಲ್ಲೂ ಏರಿಕೆಯಾಗಿದೆ.
ತರಕಾರಿ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಕಂಗಾಲಾಗಿದ್ದಾರೆ. ಒಂದೇ ವಾರದಲ್ಲಿ ತರಕಾರಿ ಬೆಲೆ ದುಪ್ಪಟ್ಟು ಆಗಿರುವುದು ತಲೆ ನೋವಾಗಿ ಪರಿಣಮಿಸಿದೆ. ಪರಿಣಾಮವಾಗಿ ಹೋಟೆಲ್‌ಗಳಲ್ಲೂ ತಿನಿಸು ದರ ಹೆಚ್ಚಳವಾಗಿದೆ. ಇದನ್ನೂ ಓದಿ: ಇಂದಿನಿಂದ ಎಕ್ಸ್‌ಪ್ರೆಸ್ ವೇನಲ್ಲಿ ಬೈಕ್, ಆಟೋ ಸಂಚಾರಕ್ಕೆ ನಿರ್ಬಂಧ – ರೂಲ್ಸ್ ಬ್ರೇಕ್ ಮಾಡಿದ್ರೆ ದಂಡ
Advertisement
Advertisement
ಯಾವ್ಯಾವ ತರಕಾರಿ ಬೆಲೆ ಎಷ್ಟಿದೆ? (kg)
ಟೊಮೆಟೋ – 150 ರೂ.
ಮೆಣಸಿನಕಾಯಿ – 50 ರೂ.
ಕ್ಯಾರೆಟ್ – 50 ರೂ.
ಶುಂಠಿ – 100 ರೂ.
ಹುರಳಿಕಾಳು – 125 ರೂ.
ಬದನೆಕಾಯಿ – 60 ರೂ.
ಹುಕೋಸು – 50 ರೂ.
ಸೌತೆಕಾಯಿ – 40 ರೂ.
ಡಬ್ಬಲ್ ಬೀನ್ಸ್ – 240 ರೂ.
ಬಟಾಣಿ – 198 ರೂ.
ನುಗ್ಗೇಕಾಯಿ – 65 ರೂ.
ನವಿಲಿಕೋಸು – 80 ರೂ.
ಅವರೇಬೇಳೆ – 250 ರೂ.
ಬೆಂಡೆಕಾಯಿ – 70 ರೂ.
ಬೆಳ್ಳುಳ್ಳಿ – 150 ರೂ.
ಸಬ್ಬಕ್ಕಿ/ನುಗ್ಗೆ ಸೊಪ್ಪು – 100 ರೂ.
ಕೊತ್ತಂಬರಿ ಸೊಪ್ಪು – 90 ರೂ.
ಕೆಂಪು ಎಲೆಕೋಸು – 100 ರೂ.
ಹೆಸರು ಮೊಳಕೆ ಕಾಳು – 100 ರೂ.
ಕರಿಬೇವು – 50 ರೂ.
ಸುವರ್ಣಗಡ್ಡೆ – 75 ರೂ.
ಹಾಗಲಕಾಯಿ – 60 ರೂ.
Advertisement
Web Stories