ನ್ಯೂಯಾರ್ಕ್: ಬೆಳಗ್ಗಿನ ಜಾವ ಮನೆಗೆ ನುಗ್ಗಿ ಮಲಗಿದ್ದ ಮಹಿಳೆಯ ಪಾದಗಳನ್ನು ಉಜ್ಜುತ್ತಾ ನಿಂತಿದ್ದ ಯುವಕನನ್ನು ಬಂಧಿಸಲಾಗಿದೆ.
ಬಂಧಿತನನ್ನು ಆಂಥೋನಿ ಗೋನ್ಜೇಲ್ಸ್ (Anthony Gonzales) (26) ಎಂದು ಗುರುತಿಸಲಾಗಿದೆ. ಈತ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದವನಾಗಿದ್ದಾನೆ. ಇದನ್ನೂ ಓದಿ: ಹರಿಯಾಣದಲ್ಲಿಯೂ ಘರ್ಜಿಸಿದ ಬುಲ್ಡೋಜರ್- ಅಕ್ರಮವಾಗಿ ನಿರ್ಮಿಸಿದ್ದ ಎರಡು ಡಜನ್ ಕಟ್ಟಡಗಳ ತೆರವು
ಆಂಥೋನಿ ಜುಲೈ 1 ಮತ್ತು 3 ರ ನಡುವೆ ಮುಂಜಾನೆ ಬಾಗಿಲು ತೆರೆದಿದ್ದ ಮನೆಗಳಿಗೆ ನುಗ್ಗಿದ್ದಾನೆ. ಬಳಿಕ ಮನೆಯೊಳಗೆ ಮಲಗಿದ್ದ ಮಹಿಳೆಯರ ಕಾಲಿನ ಪಾದಗಳನ್ನು ಉಜ್ಜುತ್ತಾ ನಿಂತಿದ್ದಾನೆ. ಈ ವೇಳೆ ಎಚ್ಚರಗೊಂಡ ಮಹಿಳೆಯರು ಜೋರಾಗಿ ಕಿರುಚಿಕೊಂಡಿದ್ದಾನೆ.
ಮಹಿಳೆಯರು ಕಿರುಚಿಕೊಳ್ಳುತ್ತಿದತೆಯೇ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ನಂತರ ಫೋರೆನ್ಸಿಕ್ ತಂತ್ರಗಳ ಮೂಲಕ ಪೊಲೀಸರು ಆತನನ್ನು ಗುರುತಿಸಲು ಸಾಧ್ಯವಾಯಿತು ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಘಟನೆ ಬಳಿಕ ಆಂಥೋನಿಯನ್ನು ಕ್ಯಾಲಿಫೋರ್ನಿಯಾದ ಅಟ್‍ವಾಟರ್‍ನಲ್ಲಿರುವ ಆತನ ನಿವಾಸದಲ್ಲಿ ಬಂಧಿಸಲಾಯಿತು. ಇದನ್ನೂ ಓದಿ: ಪಾಕಿಸ್ತಾನದ ಮಾಜಿ ಪ್ರಧಾನಿ ಅರೆಸ್ಟ್ – ಇಮ್ರಾನ್ ಖಾನ್‌ಗೆ 3 ವರ್ಷ ಜೈಲು, 5 ವರ್ಷ ರಾಜಕೀಯದಿಂದ ಬ್ಯಾನ್
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]