ಜೆರುಸಲೇಮ್ : ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರು ಇಸ್ರೇಲ್ ಮಾಜಿ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಅವರಿಗೆ ಭಗವದ್ಗೀತೆ ನೀಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
Advertisement
ಊರ್ವಶಿ ಅವರು ಭಗವದ್ಗೀತೆಯ ಇಂಗ್ಲಿಷ್ ಪುಸ್ತಕವನ್ನು ಇಸ್ರೇಲ್ ಮಾಜಿ ಪ್ರಧಾನಿಗೆ ಊಡುಗೊರೆಯಾಗಿ ನೀಡಿದ್ದಾರೆ. ಹಾಗೂ ಅವರಿಗೆ ಹಿಂದಿಯ ಕೆಲವು ಪದಗಳನ್ನು ಕಲಿಸುವ ಪ್ರಯತ್ನವನ್ನು ಮಾಡಿದ್ದಾರೆ.
Advertisement
View this post on Instagram
Advertisement
2015ರಲ್ಲಿ ಮಿಸ್ ದಿವಾ ಯೂನಿವರ್ಸ್ ಗೌರವವನ್ನು ಗಳಿಸಿದ್ದ ಊರ್ವಶಿ, ಇಸ್ರೇಲ್‍ನ ಐಲಾಟ್‍ನಲ್ಲಿ ನಡೆದ ವಿಶ್ವ ಸುಂದರಿ 2021 ಸ್ಪರ್ಧೆಯಲ್ಲಿ ಈ ವರ್ಷದ ತೀರ್ಪುಗಾರರಾಗಿದ್ದಾರೆ. (ಡಿಸೆಂಬರ್ 12) ಇಂದು ನಡೆಯಲಿರುವ ಮಿಸ್ ಯೂನಿವರ್ಸ್‍ನ 70 ನೇ ಆವೃತ್ತಿಯಲ್ಲಿ ನಟಿ ಭಾರತವನ್ನು ಪ್ರತಿನಿಧಿಸುತ್ತಾರೆ. ಈ ಸಮಯದಲ್ಲಿ ಊರ್ವಶಿ ಮತ್ತು ಅವರ ಕುಟುಂಬವನ್ನು ಇಸ್ರೇಲ್ ಮಾಜಿ ಅಧ್ಯಕ್ಷ ಆಮಂತ್ರಿಸಿ ಊರ್ವಶಿ ಅವರನ್ನು ಗೌರವಿಸಿದ್ದಾರೆ. ಈ ಬಗ್ಗೆ ಊರ್ವಶಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ಧನ್ಯವಾದವನ್ನು ತಿಳಿಸಿದ್ದಾರೆ. ಇದನ್ನೂ ಓದಿ: ‘ಬೀಸ್ಟ್’ ಸಿನಿಮಾ ವಿಶೇಷ ಫೋಟೋ ಶೇರ್ ಮಾಡಿದ ಚಿತ್ರತಂಡ
Advertisement
View this post on Instagram
ನಮ್ಮ ಭಾಷೆಯಲ್ಲಿ ಎಲ್ಲಾ ಚೆನ್ನಾಗಿದೆ ಎನ್ನುವುದಕ್ಕೆ ಹಬಾಬಾ ಎನ್ನುತ್ತೇವೆ ಹಿಂದಿಯಲ್ಲಿ ಏನು ಹೇಳುತ್ತೀರಾ? ಎಂದು ಬೆಂಜಮಿನ್ ನೆತಾನ್ಯಾಹು, ಊರ್ವಶಿ ಅವರನ್ನು ಕೇಳಿದ್ದಾರೆ. ಸಬ್ ಶಾಂದಾರ್ ಸಬ್ ಬಡಿಯಾ ಎಂದು ಹೇಳುತ್ತೇವೆ ಎಂದು ಊರ್ವಶಿ ಹೇಳಿದ್ದಾರೆ. ನೆತಾನ್ಯಾಹು ಅವರು ಸರಾಗಾವಾಗಿ ಹಿಂದಿ ಅದನ್ನು ಅನುಕರಣೆ ಮಾಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಇಸ್ರೇಲ್ ವಾಯುದಾಳಿಯಲ್ಲಿ ಕುಟುಂಬಸ್ಥರನ್ನು ಕಳೆದುಕೊಂಡು ಬದುಕುಳಿದ ಮಗು