ಮುಂಬೈ: ವಿವಿಧ ಬಗೆಯ ಕಾಸ್ಟ್ಯೂಮ್ ನಿಂದಾಗಿಯೇ ಗಮನ ಸೆಳೆಯುವ ಬಾಲಿವುಡ್ ಬಿಗ್‌ಬಾಸ್ (Bigg Boss OTT) ತಾರೆ ಉರ್ಫಿ ಜಾವೇದ್ (Urfi Javed), ಇದೀಗ ನೆಟ್ಟಿಗರ ವಿರುದ್ಧ ಸಿಡಿದಿದ್ದಾರೆ.
ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, `ಏಕೆ ತುಂಡು ಉಡುಗೆಗಳನ್ನು ಧರಿಸುತ್ತೀರಿ?’ ಎಂಬ ನೆಟ್ಟಿಗರ ಪ್ರಶ್ನೆಗೆ ಖಡಕ್ಕಾಗಿ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ಹೂವುಗಳನ್ನ ದೇಹಕ್ಕೆ ಅಂಟಿಸಿ, ಪ್ಲಾಸ್ಟಿಕ್ ಕವರ್‌ನಲ್ಲಿ ಮೈಮುಚ್ಚಿಕೊಂಡು ಬಂದ ಉರ್ಫಿ
ನನ್ನ ಬಳಿ ತೋರಿಸೋಕೆ ಏನೂ ಇಲ್ಲ. ಅಲ್ಲದೇ ನಾನೇನು ನನ್ನ ಖಾಸಗಿ ಭಾಗಗಳನ್ನ ಪ್ರದರ್ಶನ ಮಾಡ್ತಿಲ್ಲ. ಲೈಂಗಿಕ ಪ್ರಚೋದನೆಗೆ ಒಳಪಡಿಸುತ್ತಿಲ್ಲ. ನೀವೇಕೆ ವರಿ ಮಾಡ್ತೀರಿ? ಏನು ಕಾಣುತ್ತದೆಯೋ, ಅದಕ್ಕೆ ಸಂಬಂಧಿಸಿದ ವೀಡಿಯೋ, ಫೋಟೋಗಳು ಮಾರಾಟವಾಗುತ್ತಿದೆ ಅಷ್ಟೇ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೂರು ಕೊಟ್ಟವರ ವಿರುದ್ಧ ಗರಂ ಆದ ಉರ್ಫಿ: ಬಿಕಿನಿಯಲ್ಲೇ ಓಡಾಡ್ತೀನಿ ಎಂದ ನಟಿ
ನನಗೆ ಫ್ಯಾಷನ್ (Fashion) ಬಗ್ಗೆ ಅಷ್ಟು ಜ್ಞಾನ ಇರಲಿಲ್ಲ. ಏನನ್ನ ಧರಿಸಬೇಕು ಅನ್ನೋದು ಮಾತ್ರ ಗೊತ್ತಿತ್ತು. ಆದ್ರೆ ನಾನು ತುಂಡು ಉಡುಗೆಗಳನ್ನ ಧರಿಸೋದಕ್ಕೆ ನನ್ನ ತಂದೆ ಅನುಮತಿಸುವುದಿಲ್ಲ ಎಂದು ಬಹಳ ಕಷ್ಟದಿಂದ ಮನೆಬಿಟ್ಟು ಬಂದಿದ್ದೇನೆ. ನಾನು ಯಾವಾಗಲೂ ಅತ್ಯುತ್ತಮವಾಗಿ ಕಾಣಲು ಬಯಸುತ್ತೇನೆ. ವಿಭಿನ್ನವಾಗಿ ಕಾಣಲು ಬಯಸುತ್ತೇನೆ. ಆದ್ದರಿಂದ ಪಾರ್ಟಿಗೆ ಹೋದಾಗ ಎಲ್ಲರೂ ನನ್ನತ್ತ ತಿರುಗಿ ನೋಡ್ತಾರೆ ಎಂದು ಹೇಳಿಕೊಂಡಿದ್ದಾರೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k
https://www.royalholloway.ac.uk/ College of Estate Management specializes in property education.
Развод в психологии http://coursenlignequebec.com/blog/index.php?entryid=162174 требует эмоциональной работы.
Криптовалюты список включает тысячи активов с разным потенциалом.
Review my homepage … https://xeuser.gajaga.work/index.php?mid=board&document_srl=2497312