ಟಾಲಿವುಡ್ (Tollywood) ಸ್ಟಾರ್ ರಾಮ್ ಚರಣ್ (Ram Charan) ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಜ್ಯೂನಿಯರ್ ರಾಮ್ ಚರಣ್ (Jr.ntr) ಮನೆಗೆ ಬರಲು ದಿನಗಣನೆ ಶುರುವಾಗಿದೆ. ಸದ್ಯ ಚರಣ್ ಪತ್ನಿ ಉಪಾಸನಾ (Upasana) ಬೇಬಿ ಶವರ್ (Baby Shower) ಪಾರ್ಟಿಯನ್ನ ದುಬೈನಲ್ಲಿ ಅದ್ದೂರಿಯಾಗಿ ನಡೆದಿದೆ.
Advertisement
ಮದುವೆಯಾಗಿ 10 ವರ್ಷಗಳ ನಂತರ ತಾಯಿಯಾಗುತ್ತಿರುವ ಉಪಾಸನಾ ಚೊಚ್ಚಲ ಮಗು ಆಗಮನವಾಗುತ್ತಿರುವ ಖುಷಿಯಲ್ಲಿದ್ದಾರೆ. ಸದ್ಯ RRR ಚಿತ್ರದ ಹಾಡಿಗೆ ಆಸ್ಕರ್ ಸಿಕ್ಕ ಸಂತಸದ ಬೆನ್ನಲ್ಲೇ ಪತ್ನಿಯ ಬೇಬಿ ಶವರ್ ಪಾರ್ಟಿ ಮಾಡುವ ಮೂಲಕ ಸಂಭ್ರಮಿಸಿದ್ದಾರೆ.
Advertisement
Advertisement
ಬೀಚ್ ಬಳಿ ಗ್ರ್ಯಾಂಡ್ ಡೆಕೋರೆಷನ್ ಮಾಡಿ, ಅದ್ದೂರಿಯಾಗಿ ಸೆಲೆಬ್ರೆಟ್ ಮಾಡಿದ್ದಾರೆ. ರಾಮ್ ಚರಣ್- ಉಪಾಸನಾ ಜೊತೆ ಇಡೀ ಕುಟುಂಬದವರು ಕೂಡ ಬೇಬಿ ಶವರ್ ಪಾಟಿಯಲ್ಲಿ ಭಾಗಿಯಾಗಿದ್ದಾರೆ. ಉಪಾಸನಾ ಸಹೋದರಿ ಅನುಷ್‌ಪಲಾ & ಸಿಂಧೂರಿ ರೆಡ್ಡಿ ಈ ಪಾರ್ಟಿಯನ್ನ ಆಯೋಜನೆ ಮಾಡಿದ್ದಾರೆ. ಸೆಲೆಬ್ರೇಷನ್ ವೀಡಿಯೋವನ್ನ ಉಪಾಸನಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಕಿಚ್ಚ ಸುದೀಪ್ ನಡೆಗೆ ಅಚ್ಚರಿಯಲ್ಲ, ನೋವು ತಂದಿದೆ : ಪ್ರಕಾಶ್ ರಾಜ್
Advertisement
View this post on Instagram
ರಾಮ್ ಚರಣ್ RRR, ಸಕ್ಸಸ್ ನಂತರ ‘ಗೇಮ್ ಚೇಂಜರ್’ ಸಿನಿಮಾದಲ್ಲಿ ಆಕ್ಟ್ ಮಾಡ್ತಿದ್ದಾರೆ. ಚರಣ್-ಕಿಯಾರಾ ಕಾಂಬೋದಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರವನ್ನ ಶಂಕರ್ ನಿರ್ದೇಶನ ಮಾಡಿದ್ದಾರೆ.