ಯಾವ ಇಲಾಖೆಗೆ ಎಷ್ಟು ಅನುದಾನ?
- ರಕ್ಷಣಾ ಇಲಾಖೆ – 6.02 ಕೋಟಿ ರೂ.
- ರಸ್ತೆ ಸಾರಿಗೆ ಮತ್ತು ಹೆದ್ದಾರಿ – 2.78 ಕೋಟಿ ರೂ.
- ರೈಲ್ವೆ ಇಲಾಖೆ – 2.55 ಕೋಟಿ ರೂ.
- ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು – 2.13 ಕೋಟಿ ರೂ.
- ಗೃಹ ಸಚಿವಾಲಯ – 2.03 ಕೋಟಿ ರೂ.
- ಗ್ರಾಮೀಣ ಅಭಿವೃದ್ಧಿ – 1.77 ಕೋಟಿ ರೂ.
- ರಾಸಾಯನಿಕ ಮತ್ತು ರಸಗೊಬ್ಬರ – 1.68 ಕೋಟಿ ರೂ.
- ಸಂಪರ್ಕ ಇಲಾಖೆ – 1.37 ಕೋಟಿ ರೂ.
- ಕೃಷಿ ಮತ್ತು ರೈತ ಕಲ್ಯಾಣ – 1.27 ಕೋಟಿ ರೂ.
‘ಬಜೆಟ್’ ಖರ್ಚು – ವೆಚ್ಚ
ಒಟ್ಟು ಆದಾಯ – 26.02 ಲಕ್ಷ ಕೋಟಿ ರೂ.
ಒಟ್ಟು ಸಾಲ – 47.66 ಲಕ್ಷ ಕೋಟಿ
ಒಟ್ಟು ಖರ್ಚು– 30.80 ಲಕ್ಷ ಕೋಟಿ
ವಿತ್ತೀಯ ಕೊರತೆ ಜಿಡಿಪಿಯ 5.1 ರಷ್ಟು ಅಂದಾಜು
ಕೇಂದ್ರದಿಂದ ರಾಜ್ಯಗಳಿಗೆ ಬಡ್ಡಿ ರಹಿತ ಸಾಲ 1.3 ಲಕ್ಷ ಕೋಟಿ
9-14 ವರ್ಷದ ಹೆಣ್ಣುಮಕ್ಕಳಿಗೆ ಉಚಿತ ಲಸಿಕೆ
ಹೆಣ್ಣುಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್‌ಗೆ ಉಚಿತ ಲಸಿಕೆ.
Advertisement
ನಾರಿ’ಶಕ್ತಿ’ಗೆ ಬಜೆಟ್ನಲ್ಲಿ ಒತ್ತು
ಪ್ರಧಾನ ಮಂತ್ರಿ ಗತಿಶಕ್ತಿ; 3 ಪ್ರಮುಖ ರೈಲ್ವೆ ಕಾರಿಡಾರ್ ಘೋಷಣೆ
- ಶಕ್ತಿ, ಖನಿಜ ಮತ್ತು ಸಿಮೆಂಟ್ ಕಾರಿಡಾರ್‌ಗಳು
- ಬಂದರು ಸಂಪರ್ಕ ಕಾರಿಡಾರ್‌ಗಳು
- ಹೈ-ಟ್ರಾಫಿಕ್ ಡೆನ್ಸಿಟಿ ಕಾರಿಡಾರ್‌ಗಳು
ಕೃಷಿ ಮತ್ತು ಆಹಾರ ಸಂಸ್ಕರಣೆ
ಮೌಲ್ಯವರ್ಧನೆ ಮತ್ತು ರೈತರ ಆದಾಯ ಹೆಚ್ಚಿಸುವ ಪ್ರಯತ್ನಗಳನ್ನು ಹೆಚ್ಚಿಸಲಾಗುವುದು.
Advertisement
ಪ್ರಧಾನ ಮಂತ್ರಿ ಕಿಸಾನ್ ಸಂಪದಾ ಯೋಜನೆಯು 38 ಲಕ್ಷ ರೈತರಿಗೆ ಪ್ರಯೋಜನ ನೀಡಿದೆ. 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ.
Advertisement
ಪ್ರಧಾನಮಂತ್ರಿ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್‌ಪ್ರೈಸಸ್ ಯೋಜನೆಯು 2.4 ಲಕ್ಷ ಸ್ವಸಹಾಯ ಗುಂಪುಗಳು ಮತ್ತು 60,000 ವ್ಯಕ್ತಿಗಳಿಗೆ ಕ್ರೆಡಿಟ್ ಲಿಂಕ್‌ಗಳೊಂದಿಗೆ ಸಹಾಯ ಮಾಡಿದೆ.
Advertisement
ಇತರ ಯೋಜನೆಗಳು ಸುಗ್ಗಿಯ ನಂತರದ ನಷ್ಟವನ್ನು ಕಡಿಮೆ ಮಾಡಲು ಮತ್ತು ಉತ್ಪಾದಕತೆ ಮತ್ತು ಆದಾಯವನ್ನು ಸುಧಾರಿಸಲು ಸಹಾಯ ಮಾಡುತ್ತಿವೆ.
ಡೈರಿ ಅಭಿವೃದ್ಧಿ
- ಡೈರಿ ರೈತರನ್ನು ಬೆಂಬಲಿಸಲು ಸಮಗ್ರ ಕಾರ್ಯಕ್ರಮ.
- ಭಾರತವು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ.
ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಮೋದಿ ಸರ್ಕಾರ ಸಫಲ
ಜನಸಂಖ್ಯಾ ಸ್ಫೋಟ ತಡೆಗೆ ಸಮಿತಿ ರಚನೆ
ಮತ್ಸ್ಯ ಸಂಪದ
ಮೀನುಗಾರಿಕೆಗೆ ಪ್ರತ್ಯೇಕ ಇಲಾಖೆ ಸ್ಥಾಪನೆ.
ಉದ್ಯೋಗಗಳನ್ನು ಸೃಷ್ಟಿಸಲು ಸಹಾಯ.
3 ಲಕ್ಷದ ವರೆಗೆ ಆದಾಯ ತೆರಿಗೆ ಇಲ್ಲ
ತೆರಿಗೆ ಸ್ಲ್ಯಾಬ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ
ಹಾಲಿ ತೆರಿಗೆ ಪದ್ಧತಿಯೇ ಮುಂದುವರಿಕೆ
ಆದಾಯ ತೆರಿಗೆಯಲ್ಲಿ ಬದಲಾವಣೆ ಇಲ್ಲ
10 ದಿನಗಳಲ್ಲಿ TDS ರೀ ಫಂಡ್
ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ಸಾಲ
ರಾಜ್ಯಗಳಿಗೆ 75,000 ಕೋಟಿ ರೂ. ಬಡ್ಡಿ ರಹಿತ ಸಾಲ
* ನಗರಗಳಲ್ಲಿ ಮೆಟ್ರೋ ರೈಲುಗಳ ಯೋಜನೆ ವಿಸ್ತರಣೆ
* ಸಣ್ಣಪುಟ್ಟ ನಗರಗಳಿಗೂ ಮೆಟ್ರೋ ಸಂಚಾರ
ಲಕ್ಷದ್ವೀಪ ಪ್ರವಾಸಿ ತಾಣವಾಗಿ ಅಭಿವೃದ್ಧಿ
6ನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್
ಮಹಿಳೆಯರಿಗೆ ಲಕ್‌ಪತಿ ದೀದಿ ಯೋಜನೆ
ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಯೋಜನೆ ವಿಸ್ತರಣೆ
1 ಕೋಟಿ ಮನೆಗಳಿಗೆ ಸೌರ ವಿದ್ಯುತ್
ತ್ರಿವಳಿ ತಲಾಖ್ , ಸಂಸತ್‌ನಲ್ಲಿ ಮಹಿಳಾ ಮೀಸಲಾತಿಯಿಂದ ಮಹಿಳೆಯರ ಸ್ವಾಭಿಮಾನ ಹೆಚ್ಚಳ
*ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ 43 ಕೋಟಿ ರೂ.ಗಳ ಸಾಲ ಮಂಜೂರು.
*ಯುವಕರ ಉದ್ಯಮಶೀಲತೆಯ ಆಕಾಂಕ್ಷೆಗಳಿಗಾಗಿ 22.5 ಲಕ್ಷ ಕೋಟಿ
ಪಿಎಂ ಶ್ರೀ ಯೋಜನೆಯಡಿ ಗುಣಮಟ್ಟದ ಶಿಕ್ಷಣ
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 4 ಕೋಟಿ ರೈತರಿಗೆ ಬೆಳೆ ವಿಮೆ ನೀಡಲಾಗಿದೆ
ಸಾಮಾಜಿಕ ನ್ಯಾಯ ಹಿಂದೆ ರಾಜಕೀಯಕ್ಕೆ ಮಾತ್ರ ಬಳಕೆ ಆಗುತ್ತಿತ್ತು. ಆದರೆ ನಮ್ಮ ಅವಧಿಯಲ್ಲಿ ಎಲ್ಲರಿಗೂ ಸಿಕ್ಕಿದೆ: ನಿರ್ಮಲಾ ಸೀತಾರಾಮನ್
ಮಹಿಳೆಯರು, ಬಡವರು, ರೈತರು, ಯುವಕರಿಗೆ ವಿಶೇಷ ಆದ್ಯತೆ.
ನೂತನ ಸಂಸತ್‌ನಲ್ಲಿ ಮಧ್ಯಂತರ ಬಜೆಟ್ ಮಂಡನೆ ಆರಂಭ
ಕೇಂದ್ರ ಸಂಪುಟ ಸಭೆಯಲ್ಲಿ ಬಜೆಟ್‌ಗೆ ಅನುಮೋದನೆ. ಮಧ್ಯಂತರ ಬಜೆಟ್‌ಗೆ ಮೋದಿ ಕ್ಯಾಬಿನೆಟ್ ಅನುಮೋದನೆ.
ಮೋದಿ 2.0 ಅವಧಿಯ ಕೊನೆ ಬಜೆಟ್
ರಾಷ್ಟ್ರಪತಿ ಭವನಕ್ಕೆ ನಿರ್ಮಲಾ ಸೀತಾರಾಮನ್ ಭೇಟಿ
ಮಹಿಳಾ ಪ್ರಧಾನವಾಗಿರಲಿದ್ಯಾ ಈ ಬಾರಿಯ ಬಜೆಟ್..!?
ಸಂಸತ್ ಆವರಣ ತಲುಪಿದ ಬಜೆಟ್ ಪ್ರತಿಗಳು
ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಮಾಡಲಿದ್ದಾರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್.
ಸಂಸತ್‌ಗೆ ಬಜೆಟ್ ಪ್ರತಿಗಳ ತಂದ ಸಿಬ್ಬಂದಿ
ಟ್ರಕ್‌ನಲ್ಲಿ ಸಿಬ್ಬಂದಿ ಸಂಸತ್‌ಗೆ ಬಜೆಟ್ ಪ್ರತಿ ತಂದಿದ್ದಾರೆ. ಸಂಸದರಿಗೆ ಬಜೆಟ್ ಪ್ರತಿಗಳ ವಿತರಣೆ.
ಹಣಕಾಸು ಸಚಿವರಾಗಿ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ 6ನೇ ಬಜೆಟ್ ಇದು. ಅಲ್ಲದೇ ಪ್ರಧಾನಿ ಮೋದಿ (Narendra Modi) ಸರ್ಕಾರದ 2ನೇ ಅವಧಿಯ ಕೊನೆಯ ಬಜೆಟ್ ಕೂಡ ಆಗಲಿದೆ.
ಇಂದು ಮಧ್ಯಂತರ ಬಜೆಟ್ ಮಂಡನೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman) ಇಂದು ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ.