Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಯುಗಾದಿ ವಿಶೇಷ: 06-04-2019
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Astrology | Dina Bhavishya | ಯುಗಾದಿ ವಿಶೇಷ: 06-04-2019

Dina Bhavishya

ಯುಗಾದಿ ವಿಶೇಷ: 06-04-2019

Public TV
Last updated: April 6, 2019 11:20 am
Public TV
Share
3 Min Read
UGADI
SHARE

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಶುಕ್ಲ ಪಕ್ಷ, ಪ್ರಥಮಿ, ಶನಿವಾರ, ರೇವತಿ ನಕ್ಷತ್ರ
ಬೆಳಗ್ಗೆ 7:22 ನಂತರ ಅಶ್ವಿನಿ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:22 ರಿಂದ 10:54
ಗುಳಿಕಕಾಲ: ಬೆಳಗ್ಗೆ 6:17 ರಿಂದ 7:50

ಮೇಷ: ಆರ್ಥಿಕ ಪರಿಸ್ಥಿತಿಯಲ್ಲಿ ಅಲ್ಪ ಸುಧಾರಣೆ, ಶುಭ ಕಾರ್ಯಗಳಲ್ಲಿ ಯಶಸ್ಸು, ಕೈ ಹಾಕಿದ ಕೆಲಸದಲ್ಲಿ ಪ್ರಗತಿ, ಆರೋಗ್ಯದಲ್ಲಿ ಸುಧಾರಣೆ, ಬಂಧು-ಮಿತ್ರರಲ್ಲಿ ವಿರಸ, ದುಷ್ಟ ಕಾರ್ಯದಲ್ಲಿ ಆಸಕ್ತಿ, ಕುಟುಂಬದಲ್ಲಿ ಅನಾರೋಗ್ಯ, ಯತ್ನ ಕಾರ್ಯದಲ್ಲಿ ಅಡಚಣೆ, ಕೃಷಿಯಲ್ಲಿ ನಷ್ಟ, ಅಧಿಕವಾದ ಖರ್ಚು, ಮಾನಸಿಕ ನೆಮ್ಮದಿಗೆ ಭಂಗ, ವ್ಯಾಪಾರದಲ್ಲಿ ನಷ್ಟ.

ವೃಷಭ: ಆರೋಗ್ಯದಲ್ಲಿ ಸುಧಾರಣೆ, ಯತ್ನ ಕಾರ್ಯದಲ್ಲಿ ಅನುಕೂಲ, ವ್ಯಾಪಾರ-ವ್ಯವಹಾರಗಳಲ್ಲಿ ಅಲ್ಪ ಪ್ರಗತಿ, ಹಣಕಾಸು ಪರಿಸ್ಥಿತಿ ಸುಧಾರಣೆ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ತೊಂದರೆ, ವಿಪರೀತ ಹಣ ಖರ್ಚು, ಮಾನಸಿಕ ಚಿಂತೆ, ಕುಟುಂಬದಲ್ಲಿ ಅನಾರೋಗ್ಯ, ಪರಸ್ಥಳ ವಾಸ, ವೃಥಾ ತಿರುಗಾಟ.

ಮಿಥುನ: ಬಂಧು-ಮಿತ್ರರಿಂದ ಸಹಕಾರ, ಯತ್ನ ಕಾರ್ಯದಲ್ಲಿ ಅನುಕೂಲ, ಆರೋಗ್ಯದಲ್ಲಿ ಸುಧಾರಣೆ, ಕುಟುಂಬ ಸೌಖ್ಯ, ಮಾನಸಿಕ ನೆಮ್ಮದಿ, ವರ್ಷಾಂತ್ಯದಲ್ಲಿ ಬಂಧುಗಳೊಂದಿಗೆ ವಿರೋಧ, ಕೆಲಸ ಕಾರ್ಯಗಳಲ್ಲಿ ಅಡಚಣೆ, ಮಾನಸಿಕ ವ್ಯಥೆ, ಧನ ಹಾನಿ, ಪರಸ್ಥಳ ವಾಸ, ಹಣಕಾಸು ತೊಂದರೆ, ಸರ್ಕಾರಿ ವ್ಯವಹಾರದಲ್ಲಿ ವಿಘ್ನ.

ಕಟಕ: ವಸ್ತ್ರಾಭರಣ ಪ್ರಾಪ್ತಿ, ಧರ್ಮ ಕಾರ್ಯದಲ್ಲಿ ಆಸಕ್ತಿ, ಸಜ್ಜನರ ಸಹವಾಸದಿಂದ ಉತ್ತಮ, ವ್ಯಾಪಾರ-ವ್ಯವಹಾರದಲ್ಲಿ ಧನ ಲಾಭ, ಶುಭ ಕಾರ್ಯ ಯತ್ನ ಸಫಲ, ಆರೋಗ್ಯದಲ್ಲಿ ಸುಧಾರಣೆ, ಬಂಧು-ಮಿತ್ರರಿಂದ ಸಹಾಯ, ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ ಪ್ರಾಪ್ತಿ, ಸೇವಕ ವರ್ಗದಿಂದ ಸಹಾಯ, ಕುಟುಂಬದಲ್ಲಿ ವೈಮನಸ್ಸು, ದಾಯಾದಿಗಳ ಕಲಹ, ಸರ್ಕಾರಿ ವ್ಯವಹಾರದಲ್ಲಿ ವಿಘ್ನ.

ಸಿಂಹ: ಕೆಲಸ ಕಾರ್ಯಗಳಲ್ಲಿ ಅಡಚಣೆ, ಬಂಧು-ಮಿತ್ರರಲ್ಲಿ ವಿರೋಧ, ಅಧಿಕವಾದ ಖರ್ಚು, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ವಿಘ್ನ, ಹಣಕಾಸು ತೊಂದರೆ, ವೃಥಾ ತಿರುಗಾಟ, ಆರೋಗ್ಯದಲ್ಲಿ ಚೇತರಿಕೆ, ವ್ಯಾಪಾರ-ವ್ಯವಹಾರದಲ್ಲಿ ಅಲ್ಪ ಪ್ರಗತಿ, ಪರಸ್ಥಳ ವಾಸ.

ಕನ್ಯಾ: ಸ್ಥಳ ಬದಲಾವಣೆ, ಅಧಿಕವಾದ ತಿರುಗಾಟ, ಪ್ರಯಾಣದಲ್ಲಿ ಅಡಚಣೆ, ಬಂಧು-ಮಿತ್ರರಲ್ಲಿ ತೊಂದರೆ, ಉದ್ಯೋಗದಲ್ಲಿ ನಷ್ಟ, ಸರ್ಕಾರಿ ಕೆಲಸಗಳಲ್ಲಿ ತೊಂದರೆ, ಸೇವಕ ವರ್ಗದವರಿಂದ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಹಣಕಾಸು ತೊಂದರೆ.

ತುಲಾ: ವ್ಯಾಪಾರ-ವ್ಯವಹಾರದಲ್ಲಿ ಧನ ಲಾಭ, ಆರೋಗ್ಯದಲ್ಲಿ ಚೇತರಿಕೆ, ಬಂಧು-ಮಿತ್ರರಿಂದ ಸಹಾಯ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಉದ್ಯೋಗದಲ್ಲಿ ಪ್ರಗತಿ, ಸೇವಕ ವರ್ಗದಿಂದ ಸಹಾಯ, ಸ್ಥಳ ಬದಲಾವಣೆ, ಕೆಲಸ ಕಾರ್ಯಗಳಲ್ಲಿ ಅಡಚಣೆ, ಮನಸ್ಸಿಗೆ ನೆಮ್ಮದಿ ಇರುವುದಿಲ್ಲ, ಬಂಧುಗಳಲ್ಲಿ ಶತ್ರುತ್ವ.

ವೃಶ್ಚಿಕ: ಅಧಿಕವಾದ ತಿರುಗಾಟ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ವಿಘ್ನ, ಧನ ವ್ಯಯ, ಮನಸ್ಸಿಗೆ ಭಯ, ಪ್ರಯಾಣದಲ್ಲಿ ತೊಂದರೆ, ವ್ಯಾಪಾರ-ಉದ್ಯೋಗದಲ್ಲಿ ನಷ್ಟ, ಮಿತ್ರರಿಂದ ವಂಚನೆ, ದಾಯಾದಿಗಳ ಕಲಹ, ಆರೋಗ್ಯದಲ್ಲಿ ಸುಧಾರಣೆ, ವರ್ಷಾಂತ್ಯದಲ್ಲಿ ಆರ್ಥಿಕ ಪರಿಸ್ಥಿತಿ ಚೇತರಿಕೆ, ಬಂಧುಗಳಿಂದ ಸಹಾಯ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ.

ಧನಸ್ಸು: ವ್ಯಾಪಾರದಲ್ಲಿ ಸಾಧಾರಣ ಲಾಭ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಕುಟುಂಬದಲ್ಲಿ ಅಶಾಂತಿ, ನೆಮ್ಮದಿ ಇಲ್ಲದ ವಾತಾವರಣ, ಸೇವಕರಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು, ಸರ್ಕಾರಿ ಕೆಲಸದಲ್ಲಿ ತೊಂದರೆ, ದಾಯಾದಿಗಳ ಕಲಹ.

ಮಕರ: ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಬಂಧು-ಮಿತ್ರರಿಂದ ಸಹಾಯ, ಆರೋಗ್ಯದಲ್ಲಿ ಸುಧಾರಣೆ, ಸಜ್ಜನರ ಸಹವಾಸದಿಂದ ಶುಭ, ಕೀರ್ತಿ ವೃದ್ಧಿ, ಕೆಲಸ ಕಾರ್ಯದಲ್ಲಿ ಅನುಕೂಲ, ಹಣಕಾಸು ನಷ್ಟ, ವ್ಯಾಪಾರ-ವ್ಯವಹಾರದಲ್ಲಿ ತೊಂದರೆ, ಪ್ರಯಾಣದಲ್ಲಿ ಅಡಚಣೆ, ವಿಪರೀತ ಹಣಕಾಸು ಸಮಸ್ಯೆ.

ಕುಂಭ: ಪುಣ್ಯಕ್ಷೇತ್ರ ದರ್ಶನ, ಕೃಷಿಯಲ್ಲಿ ಉತ್ತಮ ಫಲ, ಶುಭ ಕಾರ್ಯ ನಡೆಯುವುದು, ಆರೋಗ್ಯದಲ್ಲಿ ಸುಧಾರಣೆ, ಸ್ಥಿರಾಸ್ತಿ ಪ್ರಾಪ್ತಿ, ಬಂಧು-ಮಿತ್ರರ ಸಹಾಯ, ಹಣಕಾಸು ಪರಿಸ್ಥಿತಿ ಸುಧಾರಣೆ, ಮಾನಸಿಕ ಚಿಂತೆ, ಕಾರ್ಯ ಸಾಧನೆಗಾಗಿ ತಿರುಗಾಟ, ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿ, ಸರ್ಕಾರಿ ಕೆಲಸದಲ್ಲಿ ವಿಳಂಬ.

ಮೀನ: ಮಂಗಳ ಕಾರ್ಯಗಳು ನಡೆಯುವುದು, ಆರ್ಥಿಕ ಪರಿಸ್ಥಿತಿ ಉತ್ತಮ, ವ್ಯಾಪಾರದಲ್ಲಿ ಪ್ರಗತಿ, ಮನಸ್ಸಿಗೆ ನೋವು, ಧನ ಹಾನಿ, ದಾಯಾದಿ ಕಲಹ, ಇಲ್ಲ ಸಲ್ಲದ ಅಪವಾದ, ಅಗೌರವ-ಅಪನಿಂದನೆ, ಆರೋಗ್ಯದಲ್ಲಿ ವ್ಯತ್ಯಾಸ, ಸೇವಕರಿಂದ ತೊಂದರೆ, ಸ್ಥಳ ಬದಲಾವಣೆ.

Share This Article
Facebook Whatsapp Whatsapp Telegram

Cinema news

Deepika Padukone Ranveer Singh
2ನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ದಂಪತಿ
Bollywood Cinema Latest Top Stories
darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood

You Might Also Like

Donald Trump Asim Munir Shehbaz Sharif
Latest

ಅಮೆರಿಕದ ವಿರುದ್ಧ ಮುನೀರ್‌ ಡಬಲ್‌ಗೇಮ್‌ – ಟ್ರಂಪ್‌ಗೆ ಗುಪ್ತಚರ ಸಂಸ್ಥೆಯಿಂದ ಎಚ್ಚರಿಕೆ

Public TV
By Public TV
9 minutes ago
Davanagere Kavya Murder Case
Crime

ಮಹಿಳೆ ಅನುಮಾನಾಸ್ಪದ ಸಾವು – ಪರಸ್ತ್ರೀ ಸಹವಾಸದಿಂದ ಹತ್ಯೆಗೈದ್ನಾ ಪತಿ?

Public TV
By Public TV
22 minutes ago
Pahalgam QR Code IdentificationS
Latest

ಪಹಲ್ಗಾಮ್‌ ನರಮೇಧಕ್ಕೆ 1 ವರ್ಷ – ಪ್ರವಾಸಿಗರ ರಕ್ಷಣೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು?

Public TV
By Public TV
1 hour ago
pm modi meeting
Latest

ದೇಶವನ್ನು ಉದ್ದೇಶಿಸಿ ಭಾಷಣ – ಮೋದಿ ವಿರುದ್ಧ ಕಾಂಗ್ರೆಸ್‌, ಸಿಪಿಎಂನಿಂದ ದೂರು

Public TV
By Public TV
1 hour ago
UP Man Kills Twin Daughters In kanpur
Crime

ಅವಳಿ ಹೆಣ್ಣುಮಕ್ಕಳನ್ನು ಕತ್ತು ಸೀಳಿ ಕೊಂದ ಪಾಪಿ ತಂದೆ

Public TV
By Public TV
1 hour ago
Modi 1
Latest

ಕಾಂಗ್ರೆಸ್‌ ಜೊತೆ ಸೇರಿ ಟಿಎಂಸಿ ಪಿತೂರಿ, ಬಂಗಾಳದ ಮಹಿಳೆಯರಿಗೆ ಮತ್ತೆ ದ್ರೋಹ: ಮೋದಿ ವಾಗ್ದಾಳಿ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?