ಬೆಂಗಳೂರು: ಏ.22, 23, 24 ರಂದು ನಡೆದಿದ್ದ 2026ರ UG CET ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದೆ. ಇಂಜಿನಿಯರ್ ವಿಭಾಗದಲ್ಲಿ ಬೆಂಗಳೂರಿನ RV ಪಿಯು ಕಾಲೇಜಿನ ತನಿಷಾ ಕಾರ್ತಿಕ್ ಪ್ರಥಮ ಸ್ಥಾನ ಪಡೆದಿದ್ದಾರೆ.

ಇನ್ನೂ ಬೆಳ್ತಂಗಡಿಯ ಸರ್ ಎಂ.ವಿ ಪಿಯು ಕಾಲೇಜಿನ ವಿದ್ಯಾರ್ಥಿ ಶ್ರಾಜನ್ ದ್ವಿತೀಯ ರ‍್ಯಾಂಕ್ ಪಡೆದುಕೊಂಡಿದ್ದು, ಜಯನಗರದ ಆರ್.ವಿ ಪಿಯು ಕಾಲೇನಿನ ನಿನಾದ್ ವಸಿಷ್ಠ 3ನೇ ರ‍್ಯಾಂಕ್ ಪಡೆದಿದ್ದಾರೆ.

ವಿವಿಧ ವಿಭಾಗಗಳಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳ ಪಟ್ಟಿ
ವೆಟನರಿ ವಿಭಾಗ
* ನಯನಾ ಗೋಪಿ – 1st ರ‍್ಯಾಂಕ್
* ಅಮೂಲ್ಯ – ದ್ವಿತೀಯ ರ‍್ಯಾಂಕ್
* ರಿತ್ವಿಕ್ ಕುಮಾರ್ – 3ನೇ ರ‍್ಯಾಂಕ್

ಫಾರ್ಮಾ(BSC ಅಗ್ರಿಕಲ್ಚರ್)
* ನಿನಾದ್ ವಶಿಷ್ಟ – 1st ರ‍್ಯಾಂಕ್
* ಅನ್ಮೊಲ್ ಪ್ರಭು – ದ್ವಿತೀಯ ರ‍್ಯಾಂಕ್
* ಸಮಯ್ – 3ನೇ ರ‍್ಯಾಂಕ್

Bsc ನರ್ಸಿಂಗ್
* ಫಾರ್ಮಾ(BSC ಅಗ್ರಿಕಲ್ಚರ್)
* ನಯನಾ ಗೋಪಿ – 1st ರ‍್ಯಾಂಕ್
* ಅಮೂಲ್ಯ – ದ್ವಿತೀಯ ರ‍್ಯಾಂಕ್
* ರಿತ್ವಿಕ್ ಕುಮಾರ್ – 3ನೇ ರ‍್ಯಾಂಕ್

ಯೋಗ ಮತ್ತು ನ್ಯಾಚುರೋಪತಿ
ಫಾರ್ಮಾ(BSC ಅಗ್ರಿಕಲ್ಚರ್)
* ನಯನಾ ಗೋಪಿ – 1st ರ‍್ಯಾಂಕ್
* ಅಮೂಲ್ಯ – ದ್ವಿತೀಯ ರ‍್ಯಾಂಕ್
* ಸುಚಿತ್ರಾ – 3ನೇ ರ‍್ಯಾಂಕ್

ಬಿ- ಫಾರ್ಮಾ – ಫಾರ್ಮಾ(BSC ಅಗ್ರಿಕಲ್ಚರ್)
* ನಯನಾ ಗೋಪಿ – 1st ರ‍್ಯಾಂಕ್
* ಅಮೂಲ್ಯ – ದ್ವಿತೀಯ ರ‍್ಯಾಂಕ್
* ಸುಚಿತ್ರಾ – 3ನೇ ರ‍್ಯಾಂಕ್

ಡಿ-ಫಾರ್ಮಾ – ಫಾರ್ಮಾ(BSC ಅಗ್ರಿಕಲ್ಚರ್)
* ನಯನಾ ಗೋಪಿ – 1st ರ‍್ಯಾಂಕ್
* ಅಮೂಲ್ಯ – ದ್ವಿತೀಯ ರ‍್ಯಾಂಕ್
* ಸುಚಿತ್ರಾ – 3ನೇ ರ‍್ಯಾಂಕ್
