ಯಶ್ ನಟನೆಯ ಟಾಕ್ಸಿಕ್ (Toxic) ಸಿನಿಮಾವನ್ನು ಗೀತು ಮೋಹನ್ ದಾಸ್ (Geethu Mohan Das) ನಿರ್ದೇಶನ ಮಾಡಲಿದ್ದಾರೆ ಎನ್ನುವ ವಿಷಯ ಬಿಟ್ಟರೆ, ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದ್ದ ಒಂದೇ ಒಂದು ಫೋಟೋ ಕೂಡ ಆಚೆ ಬಂದಿರಲಿಲ್ಲ. ಇದೇ ಮೊದಲ ಬಾರಿಗೆ ಯಶ್ ಮತ್ತು ಗೀತು ಅವರ ಫೋಟೋ ಸಿಕ್ಕಿದೆ. ಗೋವಾದಲ್ಲಿ ಸಿನಿಮಾದ ಶೂಟಿಂಗ್ ನಡೆದಿದ್ದು, ಆ ಫೋಟೋ ಅದು ಎನ್ನಲಾಗುತ್ತಿದೆ.

ಟೆಂಪಲ್ರನ್ಮುಗಿಸಿಕೊಂಡುಸದ್ಯಯಶ್ (Yash) ಗೋವಾದಲ್ಲಿ (Goa) ಬೀಡುಬಿಟ್ಟಿದ್ದಾರೆ. ಗೋವಾದಏರ್ಪೋರ್ಟ್ನಲ್ಲಿಕಾಣಿಸಿಕೊಂಡುಅಭಿಮಾನಿಗಳಿಗೆಅಚ್ಚರಿಮೂಡಿಸಿದ್ದರು. ಸದ್ಯಅವರುಗೋವಾನಲ್ಲಿಬೀಡುಬಿಟ್ಟಿರೋದುಟಾಕ್ಸಿಕ್ಸಿನಿಮಾದಶೂಟಿಂಗ್ಗಾಗಿಎನ್ನುವವಿಚಾರಹರಿದಾಡುತ್ತಿತ್ತು. ಅದು ಈಗ ನಿಜವಾಗಿದೆ. ಶೂಟಿಂಗ್ ಸಮಯದ್ದು ಎನ್ನಲಾದ ಫೋಟೋ ವೈರಲ್ ಆಗಿದೆ.

ಟಾಕ್ಸಿಕ್ಸಿನಿಮಾದಬಗ್ಗೆಯಾವುದೇಅಪ್ಡೇಟ್ನೀಡದಯಶ್ಮೊನ್ನೆಯಷ್ಟೇಈಕುರಿತಂತೆಮಾತನಾಡಿದ್ದರು. ತಮ್ಮ 19ನೇಸಿನಿಮಾದಪ್ರಾಜೆಕ್ಟ್ಎಲ್ಲಿಗೆಬಂತು? ಎಂಬುದರಬಗ್ಗೆಸುದ್ದಿಗೋಷ್ಠಿಯೊಂದರಲ್ಲಿಮಾತನಾಡಿದ್ದರು. ಡೈರೆಕ್ಟರ್ಗೀತುಮೋಹನ್ದಾಸ್ನಿರ್ದೇಶನದಲ್ಲಿಈಸಿನಿಮಾಮೂಡಿಬರುತ್ತಿದ್ದು, ಕೆವಿಎನ್ಸಂಸ್ಥೆಜೊತೆಯಶ್ಕೈಜೋಡಿಸಿದ್ದಾರೆ.

‘ಟಾಕ್ಸಿಕ್‘ (Toxic) ಶೂಟಿಂಗ್ಇಷ್ಟರಲ್ಲೇಶುರುಆಗಲಿದೆ. ದೊಡ್ಡಮಟ್ಟದಪ್ಲಾನ್ನಡೀತಿದೆ. ‘ಟಾಕ್ಸಿಕ್‘ ಚಿತ್ರದಬಗ್ಗೆಯಾವುದೇಕಾಂಪ್ರಮೈಸ್ಇಲ್ಲದೇಮಾಡುತ್ತಿರುವಸಿನಿಮಾಆಗಿದೆ. ಸದ್ಯದಲ್ಲೇಸಿನಿಮಾಬಗ್ಗೆಹೆಚ್ಚಿನಮಾಹಿತಿನೀಡುವುದಾಗಿಯಶ್ಹೇಳಿದ್ದರು.
ಇಂದುಕನ್ನಡಸಿನಿಮಾರಂಗವನ್ನುಪರಭಾಷಿಗರುನೋಡುತ್ತಿರುವರೀತಿಬಗ್ಗೆಯಶ್ಪ್ರತಿಕ್ರಿಯಿಸಿ, ಹೌದುಇಂದುಬೇರೇಚಿತ್ರರಂಗದವರುನಮ್ಮನ್ನುನೋಡುವರೀತಿಬದಲಾಗಿದೆ. ನನ್ನಿಂದಕನ್ನಡಚಿತ್ರರಂಗಅಲ್ಲ. ಚಿತ್ರರಂಗಕ್ಕಾಗಿನಾನುಏನುಮಾಡ್ಬೇಕುಅಂತಾಸದಾಯೋಚನೆಮಾಡ್ತಿದ್ದೀನಿ. ಹೊಸಹೀರೋಗಳಿಗೆಬೆಂಬಲಿಸಿ. 4 ಜನಹೀರೋಗಳಿಗಷ್ಟೇಸಿನಿಮಾಮಾಡಿಅಂತಾಹೇಳೋದಲ್ಲ. ಮಾಡಿರುವಸಿನಿಮಾಗಳೆಲ್ಲಹಿಟ್ಆಗಲ್ಲ. ಬರುತ್ತಿರುವಸಿನಿಮಾಗಳಿಗೆಸಪೋರ್ಟ್ಮಾಡಿಎಂದುಯಶ್ಹೇಳಿದ್ದರು.












