Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಇಂದು ವರ್ಷದ ಮೊದಲ ಚಂದ್ರಗ್ರಹಣ; ಯಾವ ರಾಶಿಗಳಿಗೆ ಶುಭ – ಅಶುಭ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Astrology | ಇಂದು ವರ್ಷದ ಮೊದಲ ಚಂದ್ರಗ್ರಹಣ; ಯಾವ ರಾಶಿಗಳಿಗೆ ಶುಭ – ಅಶುಭ?

Astrology

ಇಂದು ವರ್ಷದ ಮೊದಲ ಚಂದ್ರಗ್ರಹಣ; ಯಾವ ರಾಶಿಗಳಿಗೆ ಶುಭ – ಅಶುಭ?

Public TV
Last updated: March 3, 2026 8:42 am
Public TV
Share
4 Min Read
Simha Rashi 2
SHARE

ಬೆಂಗಳೂರು: ವರ್ಷದ ಮೊದಲ ಚಂದ್ರಗ್ರಹಣ (Lunar Eclipse 2026) ಹೋಳಿ ಹುಣ್ಣಿಮೆಯ ದಿನದಂದು ಸಂಭವಿಸುತ್ತಿದೆ. ಈ ಗ್ರಹಣ ಕಾರ್ತಿಕ ಮಾಸದ ಶುಕ್ಲ ಹುಣ್ಣಿಮೆಯಂದು ವಿಶ್ವಾವಸು ನಾಮ ಸಂವತ್ಸರದಲ್ಲಿ ನಡೆಯುತ್ತಿದೆ.

ಗ್ರಹಣದ ಸ್ಪರ್ಶ ಕಾಲವು ಮಧ್ಯಾಹ್ನ 2 ಗಂಟೆ 39 ನಿಮಿಷಕ್ಕೆ, ಮಧ್ಯಮ ಕಾಲವು ಸಂಜೆ 4 ಗಂಟೆ 29 ನಿಮಿಷಕ್ಕೆ ಮತ್ತು ಮೋಕ್ಷ ಕಾಲವು ಸಂಜೆ 6 ಗಂಟೆ 19 ನಿಮಿಷಕ್ಕೆ ಆಗಿರುತ್ತದೆ. ಈ ಸಮಯದಲ್ಲಿ ದೇವಾಲಯಗಳನ್ನು ಮುಚ್ಚಲಾಗುವುದು ಮತ್ತು ಹೆಚ್ಚು ಪ್ರಯಾಣಿಸುವುದು ಶುಭಕರವಲ್ಲ. ಹೀಗಾಗಿ ರಾಜ್ಯದ ಹಲವು ದೇವಾಲಯಗಳಲ್ಲಿ ಗ್ರಹಣ ಸ್ಪರ್ಶವಾಗದಂತೆ ಗರ್ಭಗುಡಿಗಳನ್ನ ಮುಚ್ಚಲಾಗುತ್ತದೆ.

ಇನ್ನೂ ಇಂದು ಸಂಭವಿಸುವ ರಕ್ತಚಂದ್ರಗ್ರಹಣ ಯಾವೆಲ್ಲ ರಾಶಿಗಳ ಮೇಲೆ ಪ್ರಭಾವ ಬೀರಲಿದೆ? ಯಾವ ರಾಶಿಗಳಿಗೆ ಸಂಕಷ್ಟ? ಯಾವ ರಾಶಿಗಳು ಸಮಸ್ಯೆ ಬಗೆಹರಿಸಲು ಯಾವ ಪರಿಹಾರ ಮಾಡಿಸಿಕೊಳ್ಳಬೇಕು? ಸಿಂಹ ರಾಶಿಯಲ್ಲಿ ಗ್ರಹಣ ಆಗುತ್ತಿರುವ ಹಿನ್ನೆಲೆ ಎಫೆಕ್ಟ್ ಹೇಗೆ ಇರಲಿದೆ? ಎಂಬುದರ ಕುರಿತು ಆಧ್ಯಾತ್ಮಿಕ ಚಿಂತಕರಾದ ವಿಠ್ಠಲ್ ಭಟ್ ಹಾಗೂ ಖ್ಯಾತ ಜೋತಿಷ್ಯಿ ರೇಣುಕಾರಾಧ್ಯ ಮಾತನಾಡಿದ್ದಾರೆ.

Simha Rashi

12 ರಾಶಿಗಳ ಫಲಾಫಲ ಏನಿದೆ..?

* ಮೇಷ ರಾಶಿ
– 5 ನೇ ರಾಶಿಯಲ್ಲಿ ಗ್ರಹಣ ಆಗುತ್ತಿರುವ ಕಾರಣ ಮಿಶ್ರಫಲ.
– ಮಕ್ಕಳ ಸಂತಾನ ವಿಚಾರದಲ್ಲಿ ಹೆಚ್ಚಿನ ಗಮನಕೊಡಬೇಕು.
– ಶುಭನು ಆಗಬಬಹುದು ಅಶುಭವು ಆಗಬಹುದು.

ಪರಿಹಾರ
– ದೇವತಾರಾಧನೆ ಮಾಡಬೇಕು
– 48 ದಿನ ಹೊಸ ಕಾರ್ಯ ಆರಂಭ ಮಾಡುವಾಗ ಎಚ್ಚರ ವಹಿಸಬೇಕು.
– ಮಕ್ಕಳ ಏಳಿಗೆ, ಆರೋಗ್ಯ ವಿಚಾರದಲ್ಲಿ ಎಚ್ಚರವಹಿಸಬೇಕು.

* ವೃಷಭ ರಾಶಿ
– ಅಶುಭ ಫಲ
– 48 ದಿನ ಎಚ್ಚರ ವಹಿಸಬೇಕು.
– ತಾಯಿ ಆರೋಗ್ಯ ವಿಚಾರವಾಗಿ ಎಚ್ಚರವಹಿಸಬೇಕು.
– ವಿವಾಹಿ ಸ್ತ್ರೀ ತವರು ಮನೆಯಿಂದ ಯಾವುದೇ ಕೆಟ್ಟ ಸನ್ನಿವೇಶ ಬಾರದಂತೆ ಎಚ್ಚರವಹಿಸಬೇಕು.
– ವಿದ್ಯಾರ್ಥಿಗಳು ಹೆಚ್ಚು ಓದಬೇಕು.
– ಭೂ ವ್ಯವಹಾರಗಳಲ್ಲಿ ಹೆಚ್ಚಿನ ಎಚ್ಚರ ವಹಿಸಬೇಕು.

ಪರಿಹಾರ
– ಚಂದ್ರಗ್ರಹಣ ಶಾಂತಿ ಮಾಡಿಸಬೇಕು.
– ಉರುಳಿ, ಭತ್ತ ದಾನ ಮಾಡಬೇಕು.

* ಮಿಥುನ ರಾಶಿ
– ಶುಭಫಲ.
– ಸಹೋದರ ವಿಚಾರ ಕೆಟ್ಟಿದ್ದಲ್ಲಿ ಸರಿಯಾಗಬಹುದು.
– ಪಿತೃರ್ಜಿತ ಆಸ್ತಿ ವಿಚಾರದಲ್ಲಿ ಒಳ್ಳೆಯದಾಗುವ ಸಾಧ್ಯತೆ.
– ಪೊಲೀಸ್, ಆರ್ಮಿ, ರಾಜಕೀಯ ಕ್ಷೇತ್ರದವರಿಗೆ ಅದ್ಬುತ ಅವಕಾಶ.

* ಕರ್ಕಾಟಕ ರಾಶಿ
– ಮಿಶ್ರಫಲ.
– ಹಣಕಾಸು ವಿಚಾರದಲ್ಲಿ ಎಚ್ಚರವಹಿಸಬೇಕು.
– ಆರ್ಥಿಕತೆ ವಿಚಾರದಲ್ಲಿ 48 ದಿನ ಎಚ್ಚರ ವಹಿಸಬೇಕು.
– ಕೌಟುಂಬಿಕ ಸಮಸ್ಯೆಗಳು ದೊಡ್ಡದಾಗದಂತೆ ಎಚ್ಚರವಹಿಸಬೇಕು.
– ಆರೋಗ್ಯ , ಮಾನಸಿಕತೆ ವಿಚಾರದಲ್ಲಿ ಎಚ್ಚರ ವಹಿಸಬೇಕು.

ಪರಿಹಾರ.
– ಶಾಂತಿ ಹೋಮ ಮಾಡಿಸಿ.

* ಸಿಂಹ ರಾಶಿ.
– ಅಶುಭಫಲ.
– ಕಳೆದುಕೊಳ್ಳುವಿಕೆ ಜಾಸ್ತಿ ಆಗಬಹುದು.
– ಅಧಿಕಾರ, ಉದ್ಯೋಗ, ವಸ್ತುಗಳ ಕಳೆದುಕೊಳ್ಳಬಹುದು.
– ಆರೋಗ್ಯ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು.
– ಮಾನಸಿಕವಾಗಿ ಕುಗ್ಗಿಸುವ ಪರಿಸ್ಥಿತಿ ಬರಬಹುದು.
– ದೂರ ಪ್ರಯಾಣ, ಒಬ್ಬರೆ ಪ್ರಯಾಣ 48 ದಿನ ಬೇಡ.

ಪರಿಹಾರ.
– ಗ್ರಹಣ ಶಾಂತಿ.
– ಹುರುಳಿ, ಭತ್ತ ದಾನ ಮಾಡಿ.
– ಚಂದ್ರ ಬಿಂಬ ದಾನ ಮಾಡಿ.

* ಕನ್ಯಾ ರಾಶಿ.
– ಅಶುಭ ಫಲ.
– ವ್ಯಾಪಾರ, ವ್ಯವಹಾರದಲ್ಲಿ ನಷ್ಟ ಸಾಧ್ಯತೆ.
– 48 ದಿನ ಬಂಡವಾಳ ಹೂಡಿಕೆ ಮಾಡುವಾಗ ಎಚ್ಚರವಹಿಸಬೇಕು.
– ನಷ್ಟದ ಸಾಧ್ಯತೆ ಇದೆ.
– ಕಳೆದುಕೊಳ್ಳುವಿಕೆ ಸಾಧ್ಯತೆ ಇದೆ.
– ಮನಸ್ಸಿನ ಮೇಲೆ ಪರಿಣಾಮ ಸಾಧ್ಯತೆ ಹೆಚ್ಚು.

ಪರಿಹಾರ.
– ನಿತ್ಯ 48 ದಿನ ವಿಷ್ಣುಸಹಸ್ರನಾಮ ಪಠಿಸಿ.
– ಮಹಾಚಂದ್ರಗ್ರಹಣ ಶಾಂತಿ ಹೋಮ ಮಾಡಿಸಿ.
– ಉರುಳಿ, ಭತ್ತ, ಚಂದ್ರ ಬಿಂಬ ದಾನ ಮಾಡಿ.

> ತುಲಾ ರಾಶಿ.
– ಶುಭಫಲ.
– ಉದ್ಯೋಗದಲ್ಲಿ ಶುಭಸುದ್ದಿ ಸಾಧ್ಯತೆ.
– ಹಿಂದಿನ ವ್ಯಾಪಾರ, ವ್ಯವಹಾರದಲ್ಲಿ ಲಾಭ ಸಾಧ್ಯತೆ.

> ವೃಶ್ಚಿಕ ರಾಶಿ
– ಶುಭಫಲ.
– ಉದ್ಯೋಗದಲ್ಲಿ ಶುಭಫಲ.
– ನಿರುದ್ಯೋಗಿಗಳಿಗೂ ಶುಭ ಸುದ್ದಿ.
– ಪಿತ್ರಾರ್ಜಿತ ಆಸ್ತಿಯಲ್ಲಿ ಅನೂಕೂಲ ಸಾಧ್ಯತೆ.
– ತಂದೆ ಆರೋಗ್ಯ, ಸಂಬಂಧ ಸುಧಾರಣೆ ಆಗಲಿದೆ.
– ಸರ್ಕಾರಿ ಉದ್ಯೋಗಿಗಳಿಗೆ, ರಾಜಕೀಯ ವ್ಯಕ್ತಿಗಳಿಗೆ ಉತ್ತಮ ಸಮಯ.

* ಧನು ರಾಶಿ
– ಮಿಶ್ರ ಫಲ.
– 48 ದಿನ ನಷ್ಟದ ಸಾಧ್ಯತೆ ಇದೆ.
– ಪಿತ್ರಾರ್ಜಿತ ಆಸ್ತಿ, ಆರೋಗ್ಯದಲ್ಲಿ ಎಚ್ಚರಿಕೆ ವಹಿಸಿ.
– ಸ್ತ್ರಿಯರು ಯಜಮಾನರ ಆರೋಗ್ಯದಲ್ಲಿ ಗಮನಹರಿಸಬೇಕು.
– ನಿಮ್ಮ ಮಾನಸಿಕ ಸ್ಥಿತಿ ಬಗ್ಗೆ ಗಮನ ಇರಲಿ.

ಪರಿಹಾರ
– ಗ್ರಹಣ ಶಾಂತಿ ಹೋಮ.
– ಉರುಳಿ, ಭತ್ತ ಅಥವಾ ಅಕ್ಕಿ ದಾನ.
– ಚಂದ್ರಬಿಂಬ ದಾನ.
– ಈಶ್ವರ ದೇವಾಲಯದಲ್ಲಿ ಹಾಲಿನಿಂದ ರುದ್ರಾಭಿಷೇಕ ಮಾಡಿಸಿ.

> ಮಕರ ರಾಶಿ.
– ಅಶುಭ ಫಲ.
– ಅವಿವಾಹಿತರಿಗೆ ವಿವಾಹದ ವಿಚಾರದಲ್ಲಿ ಸಮಸ್ಯೆಯಾಗಲಿದೆ.
– ಅಡತಡೆಸಾಧ್ಯತೆ.
– ವಿವಾಹಿತರಿಗೆ ಬಾಳಸಂಗಾಂತಿ ಆರೋಗ್ಯದಲ್ಲಿ ಸಮಸ್ಯೆಯಾಗಬಹುದು.
– ವಿವಾಹಿತ ಸ್ತ್ರಿಯರು ಆರೋಗ್ಯದಲ್ಲಿ ಹೆಚ್ಚಿನ ಗಮನಹರಿಸಬೇಕು.
– ದೂರ ಪ್ರಯಾಣ ಬೇಡ. ಒಬ್ಬರೆ ಓಡಾಟ, ವಿದೇಶ ಪ್ರಯಾಣ ಬೇಡ.

ಪರಿಹಾರ
– ಈಶ್ವರ ಆರಾಧನೆ, ಕುಲದೇವರ ಆರಾಧನೆ ಮಾಡಿ.
– ತುಪ್ಪದ ದೀಪ ಹಚ್ಚಿ ಪೂಜೆ ಮಾಡಿ
– ಪಂಚಾಕ್ಷರಿ ಜಪ ಮಾಡಿ.
– ಗ್ರಹಣ ಶಾಂತಿ ಹೋಮ, ಧಾನ ಮಾಡಿ.

> ಕುಂಭರಾಶಿ
– ಮಿಶ್ರಾಫಲ.
– ಸಾಲ ವಿಚಾರದಲ್ಲಿ ಸಮಸ್ಯೆ ಸಾಧ್ಯತೆ.
– ಆರೋಗ್ಯ ಭಾದೆ.
– ಶತೃ ದೃಷ್ಟಿ ಸಮಸ್ಯೆ ಸಾಧ್ಯತೆ.

ಪರಿಹಾರ
– ಅಷ್ಟೋತ್ರ, ಗಣಪತಿ ಅಷ್ಟೋತ್ರ ಪಠಣೆ ಮಾಡಿ.
– ಗ್ರಹಣ ಶಾಂತಿ ಹೋಮ.
– ಚಂದ್ರ ಬಿಂಬ, ಹುರುಳಿ, ಭತ್ತ ದಾನ.

> ಮೀನ ರಾಶಿ.
– ಶುಭಫಲ
– ಸಾಲದ ಸಮಸ್ಯೆ ಬಗೆಹರಿಯಬಹುದು.
– ಶತೃಗಳು ಮಿತ್ರರಾಗುವ ಸಾಧ್ಯತೆ.
– ದೃಷ್ಟಿ ದೋಷ ದಿನ ತಪ್ಪಿಸಿ ಕೊಳ್ಳ ಬಹುದು.
– ಆರೋಗ್ಯ ಸುಧಾರಣೆ.

ಪರಿಹಾರ.
– ಮನೆದೇವರ ದರ್ಶನ ಮಾಡಿ.
– ಭತ್ತ, ಉರುಳಿ ಚಂದ್ರಬಿಂಬ ದಾನ.

TAGGED:AstrologybengaluruBengaluru Templeblood moonGavi GangadhareshwaraLunar Eclipse 2026Rashi Bhavishyaಚಂದ್ರಗ್ರಹಣಬೆಂಗಳೂರು ದೇವಸ್ಥಾನಗಳುರಕ್ತಚಂದ್ರರಾಶಿ ಭವಿಷ್ಯ
Share This Article
Facebook Whatsapp Whatsapp Telegram

Cinema news

Harshil Kalia jaipur accident
ಡಿವೈಡರ್‌ಗೆ ಕಾರು ಡಿಕ್ಕಿ – ಭೀಕರ ಅಪಘಾತದಲ್ಲಿ ನಟಿ ಸಾವು
Cinema Latest Main Post National
Ranveer Singh Rishab Shetty Kantara
ʻಕಾಂತಾರʼ ದೈವ ನಿಂದಿಸಿದ್ದ ರಣವೀರ್‌ಗೆ ಪಾಪಪ್ರಜ್ಞೆ – ಚಾಮುಂಡಿ ದೇಗುಲದಲ್ಲೇ ಕ್ಷಮೆ ಕೇಳಲು ನಿರ್ಧಾರ
Cinema Districts Karnataka Latest National Sandalwood South cinema Top Stories
Badshah Isha Rikhi Marriage
ಡಿವೋರ್ಸ್ ಪಡೆದು 6 ವರ್ಷಗಳ ಬಳಿಕ ರ‍್ಯಾಪರ್ ಬಾದ್‌ಶಾ ಎರಡನೇ ಮದುವೆ
Cinema Latest Top Stories
Dhurandhar 2 1
ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡ್ತಿದೆ ‘ಧುರಂಧರ್‌ 2’; 800 ಕೋಟಿ ಕ್ಲಬ್‌ ಸೇರುವತ್ತ ಓಟ
Bollywood Cinema Latest Top Stories

You Might Also Like

Car Drifting Case
Bengaluru City

ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ ಕೇಸಲ್ಲಿ ಟ್ವಿಸ್ಟ್ – ಚಾಲಕನ ಹೇಳಿಕೆಯಲ್ಲಿ ಸಂದೇಹ

Public TV
By Public TV
40 minutes ago
NAMMA METRO 2
Bengaluru City

ಬೆಂಗಳೂರಲ್ಲಿ IPL 2026 ಉದ್ಘಾಟನೆ – ಮಾ.28 ರಂದು ಮಧ್ಯರಾತ್ರಿವರೆಗೂ ಮೆಟ್ರೋ ಸೇವೆ ವಿಸ್ತರಣೆ

Public TV
By Public TV
2 hours ago
LPG 1
Bagalkot

ರಾಜ್ಯದಲ್ಲಿ ಪೆಟ್ರೋಲ್, ಎಲ್‌ಪಿಜಿ ಸಿಲಿಂಡರ್‌ಗೆ ತೀವ್ರ ಅಭಾವನಾ? – ಕಲಬುರಗಿಯಲ್ಲಿ ರಾತ್ರಿಯಿಡೀ ಕ್ಯೂ ಕೂತ ಜನ

Public TV
By Public TV
2 hours ago
Chikkaballapura
Chikkaballapur

2ನೇ ಮದ್ವೆಯಾಗ್ತಿದ್ದ ಗಂಡ – ತಾಳಿ ಕಟ್ಟೋ ವೇಳೆ ಮೊದಲ ಹೆಂಡ್ತಿ ಎಂಟ್ರಿ; ಮದುವೆ ರದ್ದು, ಪತಿ ಪೊಲೀಸರ ಅತಿಥಿ

Public TV
By Public TV
2 hours ago
Money Bag Case
Bengaluru City

ಮತ್ತೊಂದು ʻಮನಿ ಬ್ಯಾಗ್ʼ ಕೇಸ್ – 6 ಲಕ್ಷ ಹಣದೊಂದಿಗೆ ವಿಧಾನಸೌಧಕ್ಕೆ ಬಂದಿದ್ದ ವ್ಯಕ್ತಿ

Public TV
By Public TV
3 hours ago
all party meeting
Latest

ಮಧ್ಯಪ್ರಾಚ್ಯ ಬಿಕ್ಕಟ್ಟು – ಸರ್ವಪಕ್ಷಗಳ ಸಭೆ ಪ್ರಧಾನಿ ಮೋದಿ ಗೈರು; ವಿಪಕ್ಷಗಳ ತೀವ್ರ ಆಕ್ಷೇಪ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?